Air India: ಏರ್ ಇಂಡಿಯಾಕ್ಕೆ ದೇಸಿ ಸಮವಸ್ತ್ರ
Team Udayavani, Dec 13, 2023, 12:24 AM IST
ಹೊಸದಿಲ್ಲಿ: ಏರ್ ಇಂಡಿಯಾ ತನ್ನ ಗಗನ ಸಖೀಯರು ಹಾಗೂ ಪೈಲಟ್‌ಗಳಿಗಾಗಿ ಹೊಸ ಸಮವಸ್ತ್ರವನ್ನು ಬಿಡುಗಡೆಗೊಳಿಸಿದೆ. ದೇಶಿ ಪರಂಪರೆಯನ್ನು ಬಿಂಬಿಸುವ ಈ ನೂತನ ಸಮವಸ್ತ್ರಗಳನ್ನು ಪ್ರಸಿದ್ಧ ವಸ್ತ್ರ ವಿನ್ಯಾಸಕರಾದ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿರುವುದು ಮತ್ತೂಂದು ವಿಶೇಷ. ಝರೋಖಾ ಪ್ಯಾಟ್ರನ್‌ನಲ್ಲಿ ಸೀರೆಗಳನ್ನು ಗಗನಸಖೀಯರ ಸಮವಸ್ತ್ರ ವಾಗಿ ವಿನ್ಯಾಸಗೊಳಿಸಿದ್ದು, ಬ್ಲೌಜ್ ಮತ್ತು ಬ್ಲೇಜರ್‌ಗಳನ್ನು ಈ ಪ್ಯಾಟ್ರನ್ ಹೊಂದಿರಲಿದೆ.
ಸೀರೆಗಳನ್ನು ಪ್ಯಾಂಟ್‌ಗಳ ಜತೆಗೆ ಧರಿಸುವ ಆಯ್ಕೆಯೂ ಇದೆ. ಹಿರಿಯ ಮಹಿಳಾ ಸಿಬಂದಿಗೆ ಬರ್ಗ್ಯಾಂಡಿ ಬಣ್ಣದ ಸೀರೆ ಹಾಗೂ ಜೂನಿಯರ್‌ಗಳಿಗೆ ಕೆಂಪು ಬಣ್ಣದ ಸಮವಸ್ತ್ರ ವಿನ್ಯಾಸ ಮಾಡಲಾಗಿದೆ. ಪುರುಷ ಸಿಬಂದಿಗೆ ಬಂಧಗಾಲ ಕೋಟ್-ಪ್ಯಾಂಟ್ ಹಾಗೂ ಪೈಲಟ್‌ಗಳಿಗೆ ಬ್ಲಾಕ್ ಸ್ಯೂಟ್‌ಗಳನ್ನು ಸಮವಸ್ತ್ರಗಳನ್ನಾಗಿ ವಿನ್ಯಾಸ ಮಾಡಲಾಗಿದ್ದು, ದೇಶಿ ಪರಂಪರೆಯ ಜತೆಗೆ ಆಧುನಿಕ ಶೈಲಿಯನ್ನೂ ಈ ವಸ್ತ್ರಗಳು ಬಿಂಬಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.