ಧಾರವಾಡ ಕೋವಿಡ್ 5770 ಕ್ಕೇರಿದ ಪ್ರಕರಣಗಳು : 3150 ಜನ ಗುಣಮುಖ ಬಿಡುಗಡೆ


Team Udayavani, Aug 8, 2020, 9:45 PM IST

ಧಾರವಾಡ ಕೋವಿಡ್ 5770 ಕ್ಕೇರಿದ ಪ್ರಕರಣಗಳು : 3150 ಜನ ಗುಣಮುಖ ಬಿಡುಗಡೆ

ಧಾರವಾಡ: ಜಿಲ್ಲೆಯಲ್ಲಿ ಇಂದು ಕೋವಿಡ್ 261 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 5770 ಕ್ಕೆ ಏರಿದೆ. ಇದುವರೆಗೆ 3150 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2433 ಪ್ರಕರಣಗಳು ಸಕ್ರಿಯವಾಗಿವೆ. 45 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 187 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:

ಧಾರವಾಡ ತಾಲೂಕು:ನೀರಲಕಟ್ಟಿ ಗ್ರಾಮ,ಟಿಕಾರೆ ರಸ್ತೆಯ ಅಮೀತ್ ಗಾರ್ಮೆಂಟ್ಸ್,,ಭಾಂಡಗೆ ಮೊಬೈಲ್ ವರ್ಲ್ಡ್,ಶಿವಗಂಗಾ ನಗರ,ಪೊಲೀಸ್ ಹೆಡ್ ಕ್ವಾರ್ಟರ್ಸ್,ಸಿಇಎನ್ ಪಿಎಸ್,ಹೆಬ್ಬಳ್ಳಿ ಅಗಸಿ ಗುಡಿ ಹತ್ತಿರ,ಕೆಸಿ ಪಾರ್ಕ್ ಕಾಲೇಜ್ ರಸ್ತೆ,ಅಮ್ಮಿನಭಾವಿ ಗ್ರಾಮ,ಸಾರಸ್ವತಪುರದ ಮಸಾಲಗಾರ ಓಣಿ,ಜಯನಗರದ ಮಿಚಿಗನ್ ಕಂಪೌಡ್,ಸತ್ತೂರಿನ ಎಸ್ ಡಿಎಮ್,ಎಮ್ ಜಿ ಬ್ಯಾಂಕ್, ಶಿವಪುರ ಕಾಲೋನಿ,ಮದಿಹಾಳ,ಮೆಹಬೂಬ್ ನಗರ,ಲಕ್ಷ್ಮೀ ನಗರ,ನೆಹರು ನಗರ,ಕಾಮನಕಟ್ಟಿ,ಮೃತ್ಯುಂಜಯ ನಗರ,ಗಾಂಧಿ‌ನಗರ ಮಂಗಳಗಟ್ಟಿ,ಕೊಪ್ಪದಕೇರಿ,ಮಾಳಾಪುರ,ಬೇಲೂರಿನ ಶಿವಾನಂದ ನಗರ,ನವಲೂರ ವಿಠ್ಠಲ ನಗರ,ಗಾಂಧಿ ನಗರ,ಹೂಗಾರ ಓಣಿ,ಮಾಳಮಡ್ಡಿ,ಸತ್ತೂರಿನ ವನಸಿರಿ ನಗರ,ನರೇಂದ್ರ ಗ್ರಾಮದ ಗಾಣಗೇರ ಪ್ಯಾಟಿ ಓಣಿ,ಸಂಗೊಳ್ಳಿ ರಾಯಣ್ಣ ನಗರದ ಗಣೇಶ ಟೆಂಪಲ್,ಚನ್ನಪೇಟೆ,ವೀರಾಪುರ ಓಣಿ,ಸತ್ತೂರಿನ ಎಸ್ ಡಿ ಎಮ್,ಹೊಸಕೇರಿ,ಕೊಂಡವಾಡ ಓಣಿ,ಸಪ್ತಾಪೂರ ಪಿಎಮ್ ಕಚೇರಿ ಹತ್ತಿರ, ಸಾರಸ್ವತಪುರ,ಪೊಲೀಸ್ ಹೆಡ್ ಕ್ವಾರ್ಟರ್ಸ್,ಹೊಸಕೇರ,ಗಾಂಧಿ ನಗರ,ಲಕ್ಕಮ್ಮನಹಳ್ಳಿ,
ಹೊಸ ಯಲ್ಲಾಪುರ,ಸಲಕಿನಕೊಪ್ಪ ಗ್ರಾಮ,ಕಲ್ಯಾಣ ನಗರ,ಸಾಧೂನವರ ಎಸ್ಟೇಟ್,ಮಹಾವೀರ ಎಸ್ಟೇಟ್,ಸತ್ತೂರಿನ ಬಸವೇಶ್ವರ ನಗರದ ಗಣೇಶ ಟೆಂಪಲ್,ಗೋಕುಲ ರಸ್ತೆಯ ಲಕ್ಷ್ಮೀ ನಾರಾಯಣ ನಗರ,ನವಲೂರ,ಸಾಧನಕೇರಿ, ಶುಕ್ರವಾರಪೇಟೆ,

ಹುಬ್ಬಳ್ಳಿ ತಾಲೂಕು: ಭೈರಿದೇವರಕೊಪ್ಪದ ಸಂಗೊಳ್ಳಿ ರಾಯಣ್ಣ ನಗರ,ಚೈತನ್ಯ ಕಾಲೋನಿ, ಗೋಕುಲ ರಸ್ತೆ,ಗುರೂಜಿ ಅಪಾರ್ಟ್‌ಮೆಂಟ್, ಪೆಟ್ರೋಲ್ ಬಂಕ್, ಮಂಟೂರ ರಸ್ತೆಯ ಕೃಪಾ ನಗರ,ರಾಮನಗರ,ತತ್ವ ದರ್ಶ ಆಸ್ಪತ್ರೆ ಹತ್ತಿರ,ಕೇಶ್ವಾಪೂರದ ತಳವಾರ ಓಣಿ,ಜಾವೂರ ಲೇಔಟ್, ಸೆಂಟ್ವೆನಿ ಕಾಲೋನಿ,ಗಂಗಾಧರ ನಗರ,ಸೆಟ್ಲಮೆಂಟ್,ಹಳೇ ಹುಬ್ಬಳ್ಳಿ,ಹೊಸೂರ ಕ್ರಾಸ್ ನ ಜೈನ್ ಮಂದಿರ,ಸಾಯಿ ನಗರ, ಎಮ್ ಜಿ ಮಾರುಕಟ್ಟೆ,ಜನತಾ ಕಾಲೋನಿ,ನವನಗರ, ರಾಮನಗರ, ಅದರಗುಂಚಿ, ಗೋಪನಕೊಪ್ಪ, ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ಹತ್ತಿರ,ಮಂಟೂರ ರಸ್ತೆ,ಸದರಸೋಫಾ,ಸಿಬ್ಲಾನಗರ,ಚನ್ನಪೇಟೆ ರಸ್ತೆಯ ದಾಳಿಂಬರಿಪೇಟೆ,ಬೆಂಗೇರಿ, ಅಕ್ಕಿಹೊಂಡ,ಹೆಗ್ಗೇರಿ,ಉಣಕಲ್ ಕಾವೇರಿ ಕಾಲೋನಿ,ಸಾಯಿ ನಗರ,ಗದಗ ರಸ್ತೆಯ ರೈಲ್ವೆ ಆಸ್ಪತ್ರೆಯ ಕಾಲೋನಿ,ಗೋಕುಲ ರಸ್ತೆಯ ಸಿಲ್ವರ್ ಟೌನ್, ರಾಮಲಿಂಗೇಶ್ವರ್ ನಗರ, ಮಂಟೂರ ರಸ್ತೆಯ ವಲ್ಲಭಭಾಯಿ ನಗರ,ಅಂಬೇಡ್ಕರ್ ಕಾಲೋನಿ,ಕಾರವಾರ ರಸ್ತೆಯ ಮಂಗಳಾ ಓಣಿ,ಕುಮಾರಪಾರ್ಕ್,ಗದಗ ರಸ್ತೆಯ ಸಾಗರ ಕಾಲೋನಿ ಫೆಸಿಫಿಕ್ ಪಾರ್ಕ್,ಚಾಲುಕ್ಯ ನಗರ, ಬಾದಾಮಿ ನಗರ,ನೆಹರು ನಗರ,ಅಮರಗೋಳ,ಉಣಕಲ್ ಕ್ರಾಸ್,ನೇಕಾರ ನಗರ,ಜನತಾ ಕಾಲೋನಿ,ರಾಜೇಂದ್ರ ನಗರ,ನವನಗರ,ಬಸವೇಶ್ವರ ನಗರ, ಸಿದ್ಧಾರೂಢ ಮಠ,ಹಳೇ ಹುಬ್ಬಳ್ಳಿಯ ಪ್ರಶಾಂತ ಕಾಲೋನಿ,ಗೋಕುಲ ರಸ್ತೆಯ ನಂದಗೋಕುಲ,ನೂಲ್ವಿಯ ಮಠದ ಓಣಿ,ಹೊಸೂರಿನ ಗೊಲ್ಡನ್ ಟೌನ್,ಗೋಕುಲ ಕ್ರಾಸ್,ಡಾಲರ್ಸ್ ಕಾಲೋನಿ ನ್ಯೂ ಬಸ್ ನಿಲ್ದಾಣ, ಶ್ರೀಯಾ ವಿನೂಸ್ ಅಪಾರ್ಟ್‌ಮೆಂಟ್,ಕಿಮ್ಸ್ ಕ್ವಾರ್ಟರ್ಸ್,ದೇಶಪಾಂಡೆ ನಗರದ ರೋಟರಿ ಸ್ಕೂಲ್, ವಿಕಾಸನಗರ, ಜಗದೀಶ್ ನಗರ,ಅಮರಗೋಳ,ಆನಂದ ನಗರ,ಜಗದೀಶ್ ನಗರ,ಗದಗ ರಸ್ತೆಯ ಮದರ ಥೆರೆಸಾ ಕಾಲೋನಿ,ನ್ಯೂ ಕನ್ಯಾ ನಗರ, ಅಯೋಧ್ಯಾ ನಗರ ಕ್ರಾಸ್,ಲಿಂಗರಾಜ ನಗರ,ಉಣಕಲ್ ಸಂಕನವರ ಓಣಿ,ಡಾಲರ್ಸ್ ಕಾಲೋನಿ ಶ್ರೀಯಾ ವಿನೂತ ಅಪಾರ್ಟ್‌ಮೆಂಟ್,ಬೊರಕಾ ರೋಡ್ ಆಫಿಸರ್ ಕಾಲೋನಿ,ಗೋಕುಲ ರಸ್ತೆಯ ಪ್ರಿಯದರ್ಶಿನಿ ಕಾಲೋನಿ, ನಾಗಶೆಟ್ಟಿಕೊಪ್ಪ ದೊಡ್ಡ ಓಣಿ,ರೈಲ್ವೆ ಬಂಗಲೆ,ಹಿರೇಪೇಟೆ,ಗಾಂಧಿ ನಗರ,ಸೋನಾಪುರ,ಸಿಬಿಟಿ ಸಮೀಪ ತೂರವಿ ಗಲ್ಲಿ, ಕಾರವಾರ ರಸ್ತೆಯ ಪೊಲೀಸ್ ಕ್ವಾರ್ಟರ್ಸ್,ಬಸವೇಶ್ವರ ನಗರದ ಗಣೇಶ ಟೆಂಪಲ್,ಹೇಮಂತ್ ನಗರ,ಬಂಕಾಪುರ ಚೌಕ್ ದ ಇಂದಿರಾ ನಗರ,ವಿದ್ಯಾನಗರದ ಶಿರೂರ ಪಾರ್ಕ್,ರೇಣುಕಾ ನಗರ,

ಕಲಘಟಗಿ ತಾಲೂಕಿನ : ಮಿಶ್ರಿಕೋಟಿ, ಉಗ್ನಿಕೇರಿ,ದುಮ್ಮವಾಡ,ದುಲಕಿಕೊಪ್ಪ,ದಾಸ್ತಿಕೊಪ್ಪ,

ಕುಂದಗೋಳ ತಾಲೂಕಿನ : ಶಿರೂರ ಗ್ರಾಮದ ಹಿರೇಮಠ ಓಣಿ,ರಾಮಾಪುರ, ಬ್ರಹ್ಮಲಿಂಗೆಶ್ವರ ನಗರ,ಕಾಳಿದಾಸ ನಗರ,ಯರಗುಪ್ಪಿಯ ಪೊಲೀಸ್ ಹೆಡ್ ಕ್ವಾರ್ಟರ್ಸ್,ತರ್ಲಘಟ್ಟ, ಹಿರೇಹರಕುಣಿ ,

ನವಲಗುಂದ ತಾಲೂಕಿನ: ಬಸಾಪುರ, ಅಣ್ಣಿಗೇರಿ ಗ್ರಾಮದ ಜಾಡಗೇರ ಓಣಿ,ಒಲ್ಡ್ ಮಸೂತಿ ಗಾಣಿಗೇರ ಓಣಿ,ನವಲಗುಂದ ಓಣಿ,ಶಲವಡಿಯ ಹಸಬಿ ಓಣಿ,ವಿದ್ಯಾನಗರ, ಕುರುಬರ ಓಣಿ,ಬೆಳವಟಗಿ ಜಾಲಗಾರ ಓಣಿ, ಗದಗ ಜಿಲ್ಲೆಯ ನರಗುಂದ ತಾಲೂಕಿನ ಜಮ್ಮಾಪುರ ಓಣಿ,ಸೂರಣಗಿ,ಲಕ್ಷ್ಮೇಶ್ವರ, ಹಾವೇರಿ ಜಿಲ್ಲೆಯ ಆಲದಕಟ್ಟಿ,

ಬೆಳಗಾವಿ ಜಿಲ್ಲೆಯ : ಸವದತ್ತಿ ತಾಲೂಕಿನ ಮುನ್ನವಳ್ಳಿ ಬಜಾರ ರೋಡ್,ರಾಮಾಪುರ ಸೈಟ್, ಶಿರಸಂಗಿ,ಜಮಲದಾರ ಓಣಿ,ರಾಮದುರ್ಗದ ರಾಘವೇಂದ್ರ ಗುಡಿ ಹತ್ತಿರ,ಬೈಲಹೊಂಗಲದಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.

ಟಾಪ್ ನ್ಯೂಸ್

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.