ಯಜಮಾನ ಸತ್ತ ದುಃಖದಲ್ಲಿ ಅನ್ನ-ನೀರು ಬಿಟ್ಟ ನಾಯಿ “ಕಡ್ಡಿ’
Team Udayavani, Sep 13, 2020, 3:08 PM IST
ಬೆಳಗಾವಿ: ಯಜಮಾನ ತೀರಿ ಹೋದ ದುಃಖದಲ್ಲಿ ಸಾಕು ನಾಯಿಯೊಂದು ಅನ್ನ- ನೀರು ಬಿಟ್ಟು ಕುಳಿತಿದೆಯಲ್ಲದೇ ರೋದಿಸುತ್ತಿದೆ.
ಮಾಲೀಕ ಶಂಕರೆಪ್ಪ ಮಡಿವಾಳ ಅವರಿಗೆ ಈ ನಾಯಿ ಎಂದರೆ ಬಲು ಪ್ರೀತಿ. ಇದಕ್ಕೆ ಪ್ರೀತಿಯಿಂದ ಕಡ್ಡಿ ಎಂದು ಕರೆಯುತ್ತಿದ್ದರು. ಅತ್ಯಂತ ಪ್ರೀತಿಯಿಂದ ಸಾಕಿದ್ದರು. ನಿತ್ಯ ಆಹಾರ, ನೀರು ಇವರೇ ಕೊಡುತ್ತಿದ್ದರು. ಈಗ ಯಜಮಾನನಿಲ್ಲದೇ ಮನನೊಂದ ನಾಯಿ ಏನೂ ಸೇವಿಸದೇ ಮಾಲಕ ಮಲಗುವ ಸ್ಥಳ, ಕುಳಿತುಕೊಳ್ಳುವ ಜಾಗದಲ್ಲೇ ಮಲಗಿ ದುಃಖ ವ್ಯಕ್ತಪಡಿಸುತ್ತಿದೆ.
ಯಜಮಾನನನ್ನು ಕಳೆದುಕೊಂಡು ಅನಾಥವಾಗಿದೆ. ಮನೆಯವರು ಊಟ, ನೀರು ಕೊಟ್ಟರೂ ಅದನ್ನು ಮುಟ್ಟುತ್ತಿಲ್ಲ.
ದಿನಾಲೂ ತನ್ನ ಒಡೆಯನ ಸಮಾಧಿಗೆ ಹೋಗಿ ಬರುತ್ತಿದೆ. ಶಂಕರೆಪ್ಪ ಅವರು ಸಾಕಿದ್ದ ಕೋತಿಯೂ ಕೂಡ ಆಹಾರ ಸೇವಿಸದೇ ದುಃಖೀತವಾಗಿರುವ ದೃಶ್ಯ ಮನಕಲಕುವಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.