ಎಫ್. ಡಿ. ಬಡ್ಡಿ ಇಳಿಸಿದ ಎಸ್‌ಬಿಐ
Team Udayavani, May 10, 2020, 5:54 AM IST
ಹೊಸದಿಲ್ಲಿ: ಇತ್ತೀಚೆಗೆ ಜನರಿಗೆ ಅನುಕೂಲ ವಾಗುವಂತಹ ಹಲವು ಯೋಜನೆಗಳನ್ನು ದೇಶದ ಬೃಹತ್ ಬ್ಯಾಂಕ್ ಎಸ್‌ಬಿಐ ಪ್ರಕಟಿಸುತ್ತಿದೆ. ಹಿರಿಯ ನಾಗರಿಕರಿಗೆ, ಮನೆ ಮೇಲೆ ಸಾಲ ಪಡೆದವರಿಗೆ ಲಾಭವಾಗುವ ಯೋಜನೆ ಗಳನ್ನು ಅದು ಪ್ರಕಟಿಸಿದೆ.
ಆದರೆ ನಿಗದಿತ ಅವಧಿಯ ಠೇವಣಿಗಳ ಮೇಲಿನ ಬಡ್ಡಿಯನ್ನು 20 ಮೂಲಾಂಕಗಳಷ್ಟು ಇಳಿ ಸಿದೆ. ಇದು ಮೂರು ವರ್ಷದೊಳಗಿನ ಅವ ಧಿಗೆ ಇರಿಸಲ್ಪಟ್ಟ ಠೇವಣಿ ಗಳ ಮೇಲೆ ಪರಿ ಣಾಮ ಬೀರಲಿದೆ. ಲೆಕ್ಕಾಚಾರ ಹೀಗಿದೆ.
7 ದಿನಗಳಿಂದ 45 ದಿನ ಗಳೊಗಿನ ಠೇವಣಿಗೆ ಶೇ.3.3 ಬಡ್ಡಿ, 46 ದಿನಗಳಿಂದ 179 ದಿನಗಳ ಅವಧಿಯ ಠೇವಣಿ ಗಳು ಶೇ. 4.3ರಷ್ಟು ಬಡ್ಡಿ ಪಡೆಯಲಿವೆ. 180ರಿಂದ 200 ದಿನಗಳು ಮತ್ತು 211 ದಿನಗಳಿಂದ ಒಂ ದು ವರ್ಷ ದೊಳಗಿನ ಠೇವಣಿಗಳಿಗೆ ಶೇ. 4.80ರಿಂದ ಶೇ.5ರೊಳಗೆ ಬಡ್ಡಿ ಮೊತ್ತ ಸಿಗ ಲಿದೆ. 1ರಿಂದ 2 ವರ್ಷದೊಳಗೆ ಮತ್ತು 2 ರಿಂದ 3 ವರ್ಷದೊಳಗಿನ ಠೇವಣಿ ಗಳಿಗೆ ಶೇ. 5.50ರಷ್ಟು ಬಡ್ಡಿ ಸಿಗಲಿದೆ. 3ರಿಂದ 5 ವರ್ಷ ದೊಳಗಿನ ಅವಧಿ, 5 ವರ್ಷ ದಿಂದ 10 ವರ್ಷದೊಳಗಿನ ಅವಧಿಯ ಠೇವಣಿ ಮೇಲಿನ ಬಡ್ಡಿಯಲ್ಲಿ ವ್ಯತ್ಯಾಸವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
New Year 2025: ಜಿಎಸ್‌ಟಿ, ಎಲ್‌ಪಿಜಿ, ಯುಪಿಐ..: ಜನವರಿ 1 ರಿಂದ ಇದೆಲ್ಲಾ ನಿಯಮ ಬದಲಾವಣೆ
GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.