IAF: ಮೊದಲ ಸಿ-295 ವಿಮಾನ ಆಗಮನ
Team Udayavani, Sep 20, 2023, 11:48 PM IST
ವಡೋದರಾ: ಐಎಎಫ್ಗಾಗಿ ಏರ್‌ಬಸ್ ಕಂಪೆನಿ ಯಿಂದ ಖರೀದಿಸಲಾಗಿರುವ ಸಿ-295 ಬೃಹತ್ ಸರಕು ಸಾಗಣೆಯ ಮೊದಲ ವಿಮಾನ ವಡೋದರಾ ವಾಯುನೆಲೆಗೆ ಬುಧವಾರ ಆಗಮಿ ಸಿದೆ. ಗ್ರೂಪ್ ಕ್ಯಾಪ್ಟನ್ ಪಿ.ಎಸ್. ನೇಗಿ ನೇತೃತ್ವದಲ್ಲಿ ವಿಮಾನ ದೇಶಕ್ಕೆ ಆಗಮಿಸಿದೆ.
ಸೆ. 25ರಂದು ಅದನ್ನು ವಿಧ್ಯುಕ್ತವಾಗಿ ಐಎಎಫ್ಗೆ ಸೇರ್ಪಡೆ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಸಹಿ ತ ಪ್ರಮುಖರು ಭಾಗವಹಿಸಲಿದ್ದಾರೆ. ಮುಂದಿನ 2 ವರ್ಷಗಳಲ್ಲಿ ಒಟ್ಟು 56 ಸಿ-295 ವಿಮಾನಗಳು ಸಿಗಲಿವೆ. ಒಟ್ಟು 21, 935 ಕೋಟಿ ರೂ. ವೆಚ್ಚದಲ್ಲಿ ಅವುಗಳನ್ನು ಖರೀದಿಸ ಲಾಗುತ್ತಿದೆ. 40 ವಿಮಾನಗಳನ್ನು ಭಾರತದಲ್ಲಿಯೇ ಜೋಡಿ ಸಲಾಗುತ್ತದೆ. ಉಳಿದ 16 ವಿಮಾನಗಳು ಸಿದ್ಧ ರೀತಿಯಲ್ಲಿಯೇ ದೇಶಕ್ಕೆ ಆಗಮಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.