ವಿದೇಶಾಂಗ ಸಚಿವ ಜೈಶಂಕರ್ ವಿದೇಶ ಪ್ರವಾಸ
Team Udayavani, Feb 10, 2022, 6:20 AM IST
ನವದೆಹಲಿ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಫೆ.13ರಿಂದ 15ರವರೆಗೆ ಆಸ್ಟ್ರೇಲಿಯ ಮತ್ತು ಫಿಲಿಪ್ಪೀನ್ಸ್ ಪ್ರವಾಸ ನಡೆಸಲಿದ್ದಾರೆ.
ಅವರು ಈ ಹೊಣೆ ನಂತರ ಈ ದೇಶಗಳಿಗೆ ಮಾಡುತ್ತಿರುವ ಮೊದಲ ಪ್ರವಾಸವಿದು. ಫಿಲಿಪ್ಪೀನ್ಸ್ ಪ್ರವಾಸ ಇನ್ನೊಂದು ಕಾರಣಕ್ಕೆ ಮಹತ್ವ ಪಡೆದಿದೆ.
ಎರಡು ವಾರಗಳ ಹಿಂದೆ ಆ ದೇಶ, ಭಾರತದಿಂದ ಬ್ರಹ್ಮೋಸ್ ಖಂಡಾಂತರ ಕ್ಷಿಪಣಿಗಳ ಮೂರು ಬ್ಯಾಟರಿಗಳನ್ನು 375 ಮಿಲಿಯನ್ ಡಾಲರ್‌ಗಳಿಗೆ ಖರೀದಿ ಮಾಡಲು ಒಪ್ಪಿತ್ತು. ಪ್ರವಾಸದ ವೇಳೆ ಈ ಕುರಿತ ಮಾತುಕತೆ ಅಂತಿಮಗೊಳ್ಳಬಹುದಂದು ನಿರೀಕ್ಷಿಸಲಾಗಿದೆ.
ಹಾಗೆಯೇ ಫೆ.11ರಂದು ಮೆಲ್ಬರ್ನ್ ನಲ್ಲಿ ಭಾರತ, ಜಪಾನ್, ಅಮೆರಿಕ, ಆಸ್ಟ್ರೇಲಿಯ ವಿದೇಶಾಂಗ ಮಂತ್ರಿಗಳ ಸಭೆಯಿದೆ. ಅದರಲ್ಲೂ ಜೈಶಂಕರ್ ಪಾಲ್ಗೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.