Hamas – Israel: ಸಂಘರ್ಷ- 21 ಪತ್ರಕರ್ತರ ಹತ್ಯೆ
Team Udayavani, Oct 20, 2023, 11:10 PM IST
ಹಮಾಸ್ ಮತ್ತು ಇಸ್ರೇಲ್ ನಡುವಿನ ಕಾಳಗದ ಕಿಚ್ಚು ಹೆಚ್ಚಿರುವ ನಡುವೆಯೇ ಸಂರ್ಘರ್ಷದಿಂದಾಗಿ ಈವರೆಗೆ 21 ಪತ್ರಕರ್ತರು ಹತರಾಗಿದ್ದಾರೆಂದು ತಿಳಿದುಬಂದಿದೆ. ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ (ಸಿಪಿಜೆ)ನ ವರದಿಗಳ ಪ್ರಕಾರ, ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ಪರಸ್ಪರ ದಾಳಿ ನಡೆಸಿಕೊಂಡಿರುವ ಸಂದರ್ಭದಲ್ಲೂ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತರು ದಾಳಿಗಳಿಗೆ ಸಿಲುಕಿ ಪ್ರಾಣತೆತ್ತಿದ್ದಾರೆ. ಅವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ ದಾಳಿ ನಡೆಸಿಲ್ಲವಾದರೂ ಕಾರ್ಯನಿಮಿತ್ತರಾಗಿದ್ದ ಕಾರಣ ಮೃತಪಟ್ಟಿದ್ದಾರೆ ಎಂದಿದೆ.
ಮೃತ ಪತ್ರಕರ್ತರಲ್ಲಿ 17 ಮಂದಿ ಪ್ಯಾಲೆಸ್ತೀನಿಯರು, 3 ಇಸ್ರೇಲಿಗರು ಹಾಗೂ ಲೆಬೆನಾನಿನ್‌ನ ಓರ್ವ ಜರ್ನಲಿಸ್ಟ್ ಸೇರಿದ್ದಾರೆ. ಸಂಘರ್ಷದ ಮಾಹಿತಿಯನ್ನು ವರದಿ ಮಾಡಲು ಪ್ರಾಣ ಪಣಕ್ಕಿಡುತ್ತಿರುವ ಪತ್ರಕರ್ತರ ಸುರಕ್ಷತೆಯನ್ನು ಎಲ್ಲರೂ ಆದ್ಯತೆಯಾಗಿ ಪರಿಗಣಿಸಬೇಕೆಂದು ಸಿಪಿಜೆ ಆಗ್ರಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.