![Udupi: ಶ್ರೀಕೃಷ್ಣ ಮಠ: ಇಂದು ಮಧ್ವನವಮಿ ಉತ್ಸವ](https://www.udayavani.com/wp-content/uploads/2025/02/uu-415x279.jpg)
![Udupi: ಶ್ರೀಕೃಷ್ಣ ಮಠ: ಇಂದು ಮಧ್ವನವಮಿ ಉತ್ಸವ](https://www.udayavani.com/wp-content/uploads/2025/02/uu-415x279.jpg)
Team Udayavani, Oct 14, 2023, 9:55 PM IST
ತಿರುವನಂತಪುರ: ಸದಾಕಾಲ ಮೊಬೈಲ್ ಬಳಕೆಮಾಡುತ್ತಿದ್ದನೆಂದು ಮಗನನ್ನು ಪ್ರಶ್ನಿಸಲು ಹೋದ ತಾಯಿ ಆತನಿಂದಲೇ ಹಲ್ಲೆಗೊಳಗಾಗಿ ಮೃತಪಟ್ಟಿರುವ ದುರ್ಘಟನೆ ಕೇರಳದಲ್ಲಿ ವರದಿಯಾಗಿದೆ. ಕಣ್ಣೂರು ಜಿಲ್ಲೆಯ ಕನಿಚಿಯಾರ ನಿವಾಸಿಯಾಗಿದ್ದ ರುಕ್ಮಿಣಿ ಮೃತ ದುರ್ದೈವಿ.
ಆಕೆಯ ಮಗ ಸುಜಿತ್ ದಿನಂಪ್ರತಿ ಮೊಬೈಲ್‌ನಲ್ಲೇ ಮುಳುಗಿಹೋಗಿರುತ್ತಿದ್ದದ್ದನ್ನು ಕಂಡು ಬೇಸತ್ತ ಮಹಿಳೆ, ಮಗನಿಗೆ ಬುದ್ಧಿ ಹೇಳಿ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಸುಜಿತ್ ತಾಯಿಯನ್ನೇ ಥಳಿಸಿ, ಆಕೆಯ ತಲೆಯನ್ನು ಗೋಡೆಗೆ ಜಜ್ಜಿದ್ದರ ಪರಿಣಾಮ ರುಕ್ಷ್ಮಿಣಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸುಜಿತ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನಿಗೆ ಅಲ್ಪಮಟ್ಟದ ಮಾನಸಿಕ ಅಸ್ವಸ್ತತೆ ಇರುವ ಕಾರಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Exit poll: ಬಿಜೆಪಿ 27 ವರ್ಷ ಬಳಿಕ ದಿಲ್ಲಿ ಗದ್ದುಗೆ ಏರಲಿದೆ ಎಂದ ಬಹುತೇಕ ಸಮೀಕ್ಷೆಗಳು!
M Kharge: ನಿಮ್ಮ ಅಪ್ಪ.. ಬಿಜೆಪಿ ಎಂಪಿಗೆ ನೀರಿಳಿಸಿದ್ದೇಕೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆ?
ಹೊಟ್ಟೆ ನೋವೆಂದು ಆಸ್ಪತ್ರೆ ದಾಖಲಾದವನ ಹೊಟ್ಟೆ ಒಳಗಿತ್ತು 300ರೂ. ಮೌಲ್ಯದ 33 ನಾಣ್ಯ!
Tirupati Temple: ಹಿಂದೂ ಸಂಪ್ರದಾಯಗಳ ಪಾಲಿಸದ 18 ಸಿಬ್ಬಂದಿಯ ವಜಾಗೊಳಿಸಿದ ಟಿಟಿಡಿ!
Delhi Polls: ಶೇ.57.70 ಮತದಾನ ದಾಖಲು… ಕೆಲವೆಡೆ ನಕಲಿ ಮತದಾನ, ಹಣ ಹಂಚಿಕೆ ಆರೋಪ
You seem to have an Ad Blocker on.
To continue reading, please turn it off or whitelist Udayavani.