US: ಚೀನದಿಂದ ದೂರವಾಗಲು ಭಾರತ ನೆರವು: ವಿವೇಕ್ ರಾಮಸ್ವಾಮಿ
Team Udayavani, Aug 28, 2023, 12:37 AM IST
ವಾಷಿಂಗ್ಟನ್: ಭಾರತದೊಂದಿಗೆ ಅಮೆರಿಕದ ದೃಢವಾದ ಸ್ನೇಹ ಸಂಬಂಧ ಹೊಂದುವುದು ಚೀನದಿಂದ ಅಮೆರಿಕ ಸ್ವಾತಂತ್ರ್ಯ ಹೊಂದುವುದಕ್ಕೆ ಸಹಕಾರಿಯಾಗಲಿದೆ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಬಲ ಆಕಾಂಕ್ಷಿ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಹೇಳಿದ್ದಾರೆ.
ಪಿಟಿಐ ಜತೆಗಿನ ಸಂದರ್ಶನದಲ್ಲಿ ಈ ವಿಚಾರ ಪ್ರಸ್ತಾವಿಸಿರುವ ವಿವೇಕ್, ಅಮೆರಿಕವು ಇಂದು ಆರ್ಥಿಕವಾಗಿ ಚೀನವನ್ನು ಅವಲಂಬಿಸಿದೆ. ಆದರೆ ಭಾರತದೊಂದಿಗೆ ಅಮೆರಿಕದ ಸ್ನೇಹ ಸಂಬಂಧ ದೃಢಪಟ್ಟರೆ ಚೀನದ ಜತೆಗಿನ ಸಂಬಂಧವನ್ನು ಕಡಿದುಕೊಳ್ಳಬಹುದು ಎಂದಿದ್ದಾರೆ. ಭಾರತೀಯ ಅಮೆರಿಕನ್ ವಿವೇಕ್ ಅಮೆರಿಕದ ಮೇಲಿನ ತಮ್ಮ ಕಾಳಜಿ ಮತ್ತು ಚೀನ ವಿರುದ್ಧ ನಿಲುವುಗಳಿಂದಲೇ ಅಮೆರಿಕನ್ನರ ಗಮನ ಸೆಳೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.