lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?


Team Udayavani, Sep 28, 2020, 7:32 PM IST

lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?

ಹೊಸದಿಲ್ಲಿ: “ದಿ ಲಾರ್ಡ್‌ ಆಫ್ ರಿಂಗ್ಸ್‌ ‘ ಹಾಲಿವುಡ್‌ ಸಿರೀಸ್‌ ವೀಕ್ಷಿಸಿದವರಿಗೆ “ಗಿಮ್ಲಿ ‘ ಎಂಬ ಪಾತ್ರದ ಬಗ್ಗೆ ಖಂಡಿತ ತಿಳಿದಿರುತ್ತದೆ. ನೀವು ಆ ಸಿರೀಸ್‌ ಅನ್ನು ನೋಡಿಲ್ಲ ಅಥವಾ ಆ ಪಾತ್ರದ ಬಗ್ಗೆ ತಿಳಿದಿಲ್ಲ ಎಂದಾದರೆ ಅದರ ಕುರಿತು ನಾವಿಲ್ಲಿ ತಿಳಿಸಿದ್ದಿವೆ. ಸಾಹಸ ಆಧಾರಿತ ಫ್ಯಾಂಟಸಿ ಸಿನೆಮಾ ಸಿರೀಸ್‌ ಇದಾಗಿದೆ. ಇದರಲ್ಲಿ ಬರುವಂತ ಒಂದು ಪ್ರಮುಖ ಮತ್ತು ಕುಬ್ಜ ಯೋಧನ ಪಾತ್ರವೇ ಗಿಮ್ಲಿ. ಆದರೆ ನಾವು ಹೇಳುತ್ತಿರುವುದ ಆ ಪಾತ್ರದ ಕುರಿತಾಗಿ ಅಲ್ಲ. ಆ ಕುಬ್ಜ ಯೋಧನ ಫೋಟೋ ಒಂದರ ಕುರಿತಾಗಿ. ಈಗ ಸಾಮಾಜಿಕ ಜಾಲತಾಣದಲ್ಲಿ ಗಿಮ್ಲಿ ಪಾತ್ರದ ಚಿತ್ರವೊಂದು ಸಂಚಲನ ಮೂಡಿಸಿದ್ದು, ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಈ ಚಿತ್ರದಲ್ಲಿ ಅಂಥಹದ್ದೇನಿದೆ! ಎಂದು ನಿಮಗನಿಸಬಹುದು. ಅದರಲ್ಲಿರುವ ವಿಶೇಷತೆಯನ್ನು ತಿಳಿಯಬೇಕಾದರೆ ಫೋಟೋವನ್ನೊಮ್ಮೆ ಝೂಮ್‌ ಮಾಡಿ ನೋಡಬೇಕು.

ಮೇಲ್ನೋಟಕ್ಕೆ ಸಾಮಾನ್ಯ ಚಿತ್ರದಂತೆ ಕಾಣುವ ಇದನ್ನು ಝೂಮ್‌ ಮಾಡಿದಾಗ “ದಿ ಲಾರ್ಡ್‌ ಆಫ್ ರಿಂಗ್ಸ್‌ ‘ ಚಿತ್ರದ ಹಲವಾರು ಸ್ಕ್ರೀನ್‌ ಶಾಟ್‌ಗಳನ್ನು ನೀವು ಅಲ್ಲಿ ಕಾಣಬಹುದು. ಒಟ್ಟು ಹತ್ತು ಸಾವಿರ ಸ್ಕ್ರೀನ್‌ಶಾಟ್‌ಗಳನ್ನು ಈ ಚಿತ್ರದಲ್ಲಿ ಸೇರಿಸಲಾಗಿದೆ. ಆದರೂ ಮೇಲ್ನೋಟಕ್ಕೆ ಇದು ಒಂದೇ ಚಿತ್ರದಂತೆ ಕಾಣುವುದು ಇದರ ವಿಶೇಷ. ಚಿತ್ರದ ಮೇಲೆ ಬರೆದಿರುವ “ದೆಟ್‌ ಸ್ಟಿಲ್‌ ಕೌಂಟ್ಸ್‌ ಆ್ಯಸ್‌ ಒನ್‌’ ಎಂಬ ಬರಹ ಆ ಸಿರೀಸ್‌ನಲ್ಲಿ ಯುದ್ದದ ಸಂದರ್ಭ ಗಿಮ್ಲಿ ಹೇಳುವ ಪ್ರಸಿದ್ದ ಡೈಲಾಗ್‌ ಆಗಿದೆ. ಈ ವೈರಲ್‌ ಚಿತ್ರವನ್ನು ಆ ಡೈಲಾಗ್‌ ಪುಷ್ಠಿàಕರಿಸುವಂತಿದೆ.

ಮೂಲ ಚಿತ್ರಕ್ಕೆ ಸಿನೆಮಾದ ದೃಶ್ಯಗಳ ಸ್ಕ್ರೀನ್‌ಶಾಟ್‌ಗಳನ್ನು ಸೇರಿಸಿ ಈ ಚಿತ್ರವನ್ನು ಎಡಿಟ್‌ ಮಾಡಾಲಾಗಿದೆ. ಈ ಚಿತ್ರ ಶೇರ್‌ ಆದಾಗಿನಿಂದ 25 ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. ಹಲವಾರು ಜನ ಪ್ರತಿಕ್ರಿಯೆ ನಿಡಿದ್ದು, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

13

ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ಭಂಡಿ ರಥ, ರಜತ ಗರುಡ ವಾಹನ, ಶೇಷ ವಾಹನ ಸಮರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Australian Open:  ಹಿಂದೆ ಸರಿದ ಸಿಮೋನಾ ಹಾಲೆಪ್‌

Australian Open: ಹಿಂದೆ ಸರಿದ ಸಿಮೋನಾ ಹಾಲೆಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.