ಮನೆಯೇ ಮಂತ್ರಾಲಯ
Team Udayavani, Jun 10, 2020, 4:22 AM IST
ವಸುದೇವ ಸುತಂ ದೇವಂ ಕಂಸ
ಚಾಣೂರ ಮರ್ದನಂ
ದೇವಕೀ ಪರಮಾನಂದಂ ಕೃಷ್ಣಮ್
ವಂದೇ ಜಗದ್ಗುರುಮ್
ಶ್ಲೋಕದ ಅರ್ಥ: ವಸುದೇವನ ಮಗ ಶ್ರೀಕೃಷ್ಣನಾಗಿ ಅವತರಿಸಿದ ಭಗವಂತ, ಕಂಸ- ಚಾಣೂರರೆಂಬ ರಾಕ್ಷಸರನ್ನು ಸಂಹರಿಸಿದವನು. ಆ ಮೂಲಕ ತನ್ನ ತಾಯಿಯಾದ ದೇವಕಿಯ ದುಃ ಖವನ್ನು ದೂರಗೊಳಿಸಿ, ಆಕೆಗೆ ಅಪಾರ ಆನಂದವನ್ನು ಕೊಟ್ಟ ಜಗದ್ಗುರು ಶ್ರೀ ಕೃಷ್ಣಾ, ನಿನಗೆ ವಂದಿಸುವೆ.
(ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ- ವಿಚಾರಗಳ ಅರಿವಿಲ್ಲ ಎಂಬುದು ಹಲವರ ಮಾತು. ಆದರೆ, ಕಲಿಸಿದರೆ ಎಲ್ಲವನ್ನೂ ಪಟಪಟನೆ ಕಲಿತುಬಿಡುವ ಜಾಣರು ಈಗಿನ ಪೋರರು. ಮತಾöಕೆ ತಡ? ಹೇಗೂ ಈಗ ಬೇಕಾದಷ್ಟು ಸಮಯವಿದೆಯಲ್ಲ, ಮಕ್ಕಳಿಗೆ ದಿನಕ್ಕೊಂದು ಶ್ಲೋಕ ಕಲಿಸಿ ಮತ್ತು ಅದರ ಅರ್ಥ ವಿವರಿಸಿ.)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.