![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 24, 2020, 4:31 AM IST
ಶೃಂಗೇರಿಯ ಶಾರದೆ, ಜ್ಞಾನ ದೇವತೆ. ಆಕೆಯನ್ನು ಭಜಿಸುವುದರಿಂದ ವಿದ್ಯಾ ಬುದ್ಧಿ ಲಭಿಸುತ್ತದೆ ಎಂಬುದು ನಂಬಿಕೆ.
ಸುವಕ್ಷೊಜಕುಂಭಾಂ ಸುಧಾಪೂರ್ಣಕುಂಭಾಂ
ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಮ್|
ಸದಾಸ್ಯೆಂದುಬಿಂಬಾಂ ಸದಾನೋಷ್ಠಬಿಂಬಾಂ
ಭಜೇಶಾರದಾಂಬಾಮಜಸ್ರಂ ಮದಂಬಾಮ್|
ಶ್ಲೋಕದ ಅರ್ಥ: ವಿಶ್ವಪೋಷಣೆಗಾಗಿ ಅಮೃತದಿಂದ ತುಂಬಿರುವ ವಕ್ಷವುಳ್ಳ, ಭಕ್ತರ ಮೇಲೆ ತನ್ನ ಅನುಗ್ರಹವನ್ನು ಹರಿಸಲು ಸದಾ ಸಿದ್ಧವಾಗಿರುವ, ಪ್ರಸನ್ನ ಮುಖಮುದ್ರೆಯ ಆಕೆ ಪುಣ್ಯವಂತರಿಗೆ ಆಶ್ರಯದಾತಳು. ಚಂದ್ರಬಿಂಬದಂಥ ಮುಖಮಂಡಲ, ಅಮೃತವನ್ನು ಸೂಸುತ್ತಿರುವ ತುಟಿಗಳಿಂದ ಸದಾ ವರದಾನದ ಮಾತುಗಳನ್ನು ಆಡುವ, ತಾಯಿ ಶಾರದೆಯನ್ನು ಸದಾ ಭಜಿಸುತ್ತೇನೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.