ಪುದುಚೆರಿಯ ಪ್ರಸಿದ್ಧ ಹಡಗುಕಟ್ಟೆ ಭಾಗಶಃ ಕುಸಿತ
Team Udayavani, Mar 7, 2022, 7:25 AM IST
ಪುದುಚೇರಿ: ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮ ಪುದುಚೇರಿಯ ಪ್ರಖ್ಯಾತ ರಾಕ್ ಬೀಚ್ನಲ್ಲಿನ ಹಡಗುಕಟ್ಟೆ, ಭಾಗಶಃ ಕುಸಿದುಬಿದ್ದಿದೆ.
ತೀವ್ರವಾಗಿ ಅಲೆಗಳು ಬಡಿದಿದ್ದನ್ನು ತಾಳಿಕೊಳ್ಳಲಾಗದ್ದರಿಂದ ಹಡಗುಕಟ್ಟೆಗೆ ಈ ಪರಿಸ್ಥಿತಿ ಬಂದಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬಂಗಾಲ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ, ಗಂಟೆಗೆ 7 ಕಿ.ಮೀ. ವೇಗದಲ್ಲಿ ಸತತ 6 ಗಂಟೆಗಳ ಕಾಲ ಮಾರುತಗಳು ಬೀಸಿವೆ. ಇದರ ಪರಿಣಾಮವೇ ಪುದುಚೇರಿಯಲ್ಲಿನ ಹಡಗುಕಟ್ಟೆ ಕುಸಿತ. ಮುಂದೆ ಇದು ತಮಿಳುನಾಡಿನತ್ತ ಧಾವಿಸಲಿದೆ. ಸದ್ಯದಲ್ಲೇ ಇದರ ವೇಗ ತಗ್ಗುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.