RBI ಬಗ್ಗೆ IMF ಆಕ್ಷೇಪ: ವರದಿ ಬಗ್ಗೆ ಕೇಂದ್ರ ಸರಕಾರ ಅತೃಪ್ತಿ
Team Udayavani, Dec 19, 2023, 11:34 PM IST
ವಾಷಿಂಗ್ಟನ್: ದೇಶದ ವಿದೇಶಿ ವಿನಿಮಯ ಮಾರುಕಟ್ಟೆ ಮೇಲೆ ಆರ್‌ಬಿಐ ಅಗತ್ಯಕ್ಕಿಂತ ಹೆಚ್ಚು ಮಧ್ಯಪ್ರವೇಶ ಮಾಡಿದೆ. ಇದರಿಂದಾಗಿ ರೂಪಾಯಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂಬ ಐಎಂಎಫ್ನ ವರದಿಗೆ ಕೇಂದ್ರ ಸರಕಾರ ಆಕ್ರೋಶ ವ್ಯಕ್ತಪಡಿಸಿದೆ. 2022ರ ಡಿಸೆಂಬರ್‌ನಿಂದ ಪ್ರಸಕ್ತ ವರ್ಷದ ಅಕ್ಟೋಬರ್‌ವರೆಗೆ ಅಮೆರಿಕದ ಡಾಲರ್ ಎದುರು ಶೇ.2 ಪ್ರಮಾಣದಲ್ಲಿ ದುರ್ಬಲವಾಗಿತ್ತು.
ಅದಕ್ಕಿಂತ ಮೊದಲು ಒಂದು ವರ್ಷ ಕಾಲ ಶೇ.8 ಪ್ರಮಾಣದಲ್ಲಿ ಡಾಲರ್ ಎದುರು ಕುಸಿತ ಅನುಭವಿಸಿತ್ತು. ಐಎಂಎಫ್ “ತನ್ನ ಆಯ್ಕೆ”ಯ ಅಂಶಗಳನ್ನು ಪರಿಗಣಿಸಿ ತೀರ್ಮಾನಕ್ಕೆ ಬರುತ್ತದೆ. ಇದೊಂದು ತಪ್ಪು ಅಭಿಪ್ರಾಯದಿಂದ ಕೂಡಿದ ವರದಿ ಎಂದು ಆರ್‌ಬಿಐ ಭಾವಿಸುತ್ತದೆ ಎಂದು ಹೇಳಿದೆ. ರೂಪಾಯಿಯ ಮೌಲ್ಯವನ್ನು ಆರ್‌ಬಿಐ ನಿರ್ಧರಿಸುವುದಿಲ್ಲ. ಆದರೆ ಮಾರುಕಟ್ಟೆ ಏರಿಳಿಕೆಯಿಂದ ಉಂಟಾದ ಮಾತ್ರ ಮಧ್ಯಪ್ರವೇಶಿಸುತ್ತದೆ ಎಂದೂ ಹೇಳಿದೆ. ಇದೇ ವೇಳೆ, ಭಾರ ತವು ಈಗ ಆರ್ಥಿಕತೆಯಲ್ಲಿ ಸ್ಟಾರ್ ಪರ್ಫಾರ್ಮರ್ ಎಂದೂ ಹೊಗಳಿರುವ ಐಎಂಎಫ್, ಜಾಗತಿಕ ಪ್ರಗತಿಯಲ್ಲಿ ಭಾರತ ಶೇ.16ಕ್ಕಿಂತಲೂ ಹೆಚ್ಚು ಕೊಡುಗೆ ನೀಡುವ ನಿರೀಕ್ಷೆಯಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.