IMF: ಪಾಕ್‌ಗೆ ಎರಡನೇ ಕಂತಿನ ಸಾಲ ಇಂದು ಐಎಂಎಫ್ ಮಾತುಕತೆ
Team Udayavani, Nov 2, 2023, 12:35 AM IST
ಇಸ್ಲಾಮಾಬಾದ್: ಆರ್ಥಿಕಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ಥಾನಕ್ಕೆ 3 ಶತಕೋಟಿ ಡಾಲರ್ ಸಾಲದ 2ನೇ ಕಂತಿನ ಮೊತ್ತ 710 ದಶಲಕ್ಷ ಡಾಲರ್ ಬಿಡುಗಡೆಗೊಳಿಸುವುದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಅಧಿಕಾರಿಗಳು ಮತ್ತು ಪಾಕ್‌ನ ಮುಖ್ಯಸ್ಥರು ಗುರುವಾರ ಮಾತುಕತೆ ಆರಂಭಿಸಲಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಜುಲೈ ಮತ್ತು ಸೆಪ್ಟಂಬರ್ ತ್ತೈಮಾಸಿಕದ ಅವಧಿಯಲ್ಲಿ ದೇಶದಲ್ಲಿ ವಿತ್ತೀಯ ಕಾರ್ಯಾ ಚಟುವಟಿಕೆ ಹೇಗಿತ್ತು ಎಂಬು ದನ್ನು ಪರಮಾರ್ಶಿಸುವ ನಿಟ್ಟಿ ನಲ್ಲಿ ಐಎಂಎಫ್ ನಿಯೋಗವು ಇಸ್ಲಾಮಾಬಾದ್‌ಗೆ ಗುರುವಾರ ಬಂದಿಳಿಯಲಿದೆ. ಬಳಿಕ ಪಾಕಿ ಸ್ತಾನದ ಆಯವ್ಯಯ, ವೆಚ್ಚ, ಗುರಿಸಾಧನೆಗಳನ್ನು ಪರಿಶೀಲಿಸಿ ಅನಂತರದಲ್ಲಿ 2ನೇ ಕಂತಿನ ಸಾಲ ಬಿಡುಗಡೆಯ ನಿರ್ಣಯಕ್ಕೆ ಅಗತ್ಯವಾದ ವರದಿ ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಐಎಂಎಫ್ ಪಾಕ್‌ಗೆ 1.2 ಶತಕೋಟಿ ಡಾಲರ್‌ನ ಮೊದಲ ಕಂತಿನ ಸಾಲವನ್ನು ಬಿಡುಗಡೆಗೊಳಿಸಿದ್ದು, ಅದರಿಂದಲೇ ಪಾಕ್ ಕೊಂಚ ಚೇತರಿಸಿಕೊಳ್ಳುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.