Gulf of Aden: ಭಾರತ ಮಹಾಶಕ್ತಿಯಾಗುತ್ತಿದೆ,ಚೀನಾ ಪಕ್ಕಕ್ಕೆ ಸರಿಯುತ್ತಿದೆ:ವಿದೇಶಿಯರ ಬಣ್ಣನೆ
ಬ್ರಿಟಿಷ್ ತೈಲ ಹಡಗು ರಕ್ಷಿಸಿದ ಭಾರತದ ಬಗ್ಗೆ ಶ್ಲಾಘನೆ
Team Udayavani, Jan 28, 2024, 10:34 PM IST
ನವದೆಹಲಿ: ಗಲ್ಫ್ ಆಫ್ ಏಡನ್ನಲ್ಲಿ ಹೌತಿ ಬಂಡುಕೋರರ ಕ್ಷಿಪಣಿ ದಾಳಿಗೆ ಗುರಿಯಾಗಿದ್ದ ಬ್ರಿಟಿಷ್ ತೈಲ ಟ್ಯಾಂಕರ್ ಅನ್ನು ರಕ್ಷಿಸುವಲ್ಲಿ ಭಾರತೀಯ ನೌಕಾಪಡೆಯ ಪಾತ್ರವನ್ನು ಹಲವಾರು ರಾಷ್ಟ್ರಗಳು ಶ್ಲಾ ಸುತ್ತಿದ್ದು, ಭಾರತವು ಜಾಗತಿಕ ಮಹಾಶಕ್ತಿಯಾಗಿ ಬೆಳೆಯುತ್ತಿದೆ. ಚೀನಾ ಬದಿಗೆ ಸೆರೆಯುತ್ತಿದೆ ಎಂದು ಬಣ್ಣಿಸಿವೆ.
ಬ್ರಿಟಿಷ್ ಪತ್ರಕರ್ತ, ಮಾರ್ಕ್ ಅರ್ಬನ್ ಈ ಕುರಿತು ಟ್ವೀಟ್ ಮಾಡಿ, “ಉದಯೋನ್ಮುಖ ಮಹಾ ಶಕ್ತಿಗಳ ನಡುವೆ ಭಾರತ ಹೇಗೆ ಎತ್ತರಕ್ಕೇರುತ್ತಿದೆ ಎಂಬುದಕ್ಕೆ ಕೆಂಪುಸಮುದ್ರ ಮತ್ತು ಗಲ್ಫ್ ಆಫ್ ಏಡನ್ ಬಿಕ್ಕಟ್ಟು ಶಮನದಲ್ಲಿ ಭಾರತ ವಹಿಸಿದ ಪಾತ್ರವೇ ಸಾಕ್ಷಿ. ಚೀನಾದ ಶಕ್ತಿ ಅಷ್ಟೇನೂ ಇಲ್ಲದಂತಾಗಿದೆ’ ಎಂದಿದ್ದಾರೆ. ಇತಿಹಾಸಕಾರ ಮಾರ್ಟಿನ್ ಸೌಬ್ರೆ “ಭಾರತ ಎಲ್ಲವನ್ನೂ ಮೀರಿ ಸೂಪರ್ ಪವರ್ ಆಗುತ್ತಿದೆ. ಇನ್ನಾದರೂ ಚೀನಾದತ್ತ ವಾಲುವುದನ್ನು ಬಿಡಿ’ ಎಂದಿದ್ದಾರೆ. ಅಂಕಣಕಾರ ಅಬಿಜಿತ್ ಐಯರ್ ಮಿತ್ರಾ ಕೂಡ ಟ್ವೀಟ್ ಮಾಡಿ” ಅರಬ್ಬಿ ಸಮುದ್ರದಲ್ಲಿ ಹಡಗು ಸಂಚಾ ರಕ್ಕೆ ಭಾರತ ಭದ್ರತೆ ಒದಗಿಸುತ್ತದೆ. ಆದರೆ, ಚೀನಾ ಜಿಬೌಟಿಯಲ್ಲಿ ನೆಲೆ ಹೊಂದಿದ್ದರೂ ಭದ್ರತೆ ನೀಡಲ್ಲ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.