“ಸದ್ಯದಲ್ಲೇ ಭಾರತೀಯ ಪಾದರಕ್ಷೆ ಅಳತೆ ವ್ಯವಸ್ಥೆ”
Team Udayavani, Jul 30, 2023, 8:21 PM IST
ನವದೆಹಲಿ: ಭಾರತೀಯ ಪಾದರಕ್ಷೆ ಅಳತೆ ವ್ಯವಸ್ಥೆಯನ್ನು ಸದ್ಯದಲ್ಲೇ ಬಿಡುಗಡೆಗೊಳಿಸಲಾಗುತ್ತದೆ, ಇದರಿಂದ ಜಾಗತಿಕವಾಗಿ ಭಾರತೀಯ ಅಳತೆಯನ್ನು ಜನಪ್ರಿಯಗೊಳಿಸಬಹುದು. ಹಾಗೆಯೇ ವಿದೇಶಿ ಅಳತೆ ವ್ಯವಸ್ಥೆಯಿಂದ ಹೊರತರಬಹುದು…
ಹೀಗೆಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ. ದೆಹಲಿಯಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಪಾದರಕ್ಷೆ ಉತ್ಸವದಲ್ಲಿ (ಐಐಎಫ್ಎಫ್) ಅವರು ಮಾತನಾಡಿದರು. ಪಾದರಕ್ಷೆ ಮತ್ತು ಚರ್ಮೋತ್ಪನ್ನಗಳ ಉದ್ಯಮ ಕೇವಲ ವಿದೇಶಿ ವಿನಿಮಯವನ್ನು ತಂದುಕೊಡುವುದು ಮಾತ್ರವಲ್ಲ, 45 ಲಕ್ಷ ಮಂದಿಗೆ ಉದ್ಯೋಗ ನೀಡಿದೆ. ಭಾರತಕ್ಕೆ ವಿಶ್ವದಲ್ಲೇ ಬೃಹತ್ ಮತ್ತು ಅತ್ಯುತ್ತಮ ಗುಣಮಟ್ಟದ ಪಾದರಕ್ಷೆ ಉತ್ಪಾದಕ ದೇಶವಾಗುವ ಸಾಮರ್ಥ್ಯವಿದೆ ಎಂದು ಸಚಿವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.