Indigo ಪ್ರಯಾಣ ಇನ್ನು ಅಗ್ಗ: ಇಂಧನ ಶುಲ್ಕ ಕೈಬಿಟ್ಟ ಸಂಸ್ಥೆ
Team Udayavani, Jan 4, 2024, 8:46 PM IST
ನವದೆಹಲಿ: ಪ್ರಯಾಣಿಕರಿಂದ ಸಂಗ್ರಹಿಸುತ್ತಿದ್ದ ಇಂಧನ ಶುಲ್ಕವನ್ನು ಇನ್ನು ಮುಂದೆ ಸಂಗ್ರಹಿಸುವುದಿಲ್ಲ ಎಂದು ದೇಶದ ಅತಿದೊಡ್ಡ ಏರ್ಲೈನ್ ಇಂಡಿಗೋ ಗುರುವಾರ ಘೋಷಿಸಿದೆ. ಇದರಿಂದ ವಿಮಾನ ಟಿಕೆಟ್ ದರದಲ್ಲಿ 1,000 ರೂ. ವರೆಗೆ ಕಡಿತವಾಗಲಿದೆ. ವೈಮಾನಿಕ ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ 2023ರ ಅ.6ರಿಂದ ದೇಶೀಯ ಮತ್ತು ವಿದೇಶಿ ಟಿಕೆಟ್ ದರದ ಮೇಲೆ ಹೆಚ್ಚುವರಿ ಯಾಗಿ ಇಂಧನ ದರವನ್ನೂ ಸಂಸ್ಥೆ ವಿಧಿಸುತಿತ್ತು.
\ದೂರದ ಆಧಾರದಲ್ಲಿ ಹೆಚ್ಚುವರಿಯಾಗಿ 300 ರೂ.ಗಳಿಂದ 1,000ರೂ.ವರೆಗೆ ದರ ವಿಧಿಸುತ್ತಿತ್ತು. ಈಗ ವೈಮಾನಿಕ ಇಂಧನ ಬೆಲೆ ತಗ್ಗಿರುವ ಹಿನ್ನೆಲೆಯಲ್ಲಿ ಜ.4ರಿಂದ ಅನ್ವಯವಾಗುವಂತೆ ಇಂಧನ ಶುಲ್ಕವನ್ನು ಏರ್ಲೈನ್ಸ್ ಹಿಂಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.