ಐಪಿಎಲ್ ಆತಿಥ್ಯ ಕೇವಲ ವದಂತಿ: ನ್ಯೂಜಿಲ್ಯಾಂಡ್
Team Udayavani, Jul 10, 2020, 5:18 AM IST
ವೆಲ್ಲಿಂಗ್ಟನ್: ಮುಂದೂಡಲ್ಪಟ್ಟ 2020ರ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲು ನ್ಯೂಜಿಲ್ಯಾಂಡ್ ಮುಂದೆ ಬಂದಿದೆ ಎಂಬುದು ಕೇವಲ ವದಂತಿ ಎಂಬುದಾಗಿ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ. ಇದರಿಂದ ಐಪಿಎಲ್ ಏಶ್ಯದ ಗಡಿ ದಾಟದು ಎಂಬುದು ಖಾತ್ರಿಯಾಗಿದೆ.
“ಇದು ಕೇವಲ ಊಹಾಪೋಹ. ನಾವು ಐಪಿಎಲ್ ನಡೆಸುವುದಾಗಿ ಹೇಳಲೂ ಇಲ್ಲ, ಇದಕ್ಕಾಗಿ ಪ್ರಯತ್ನಿಸಲೂ ಇಲ್ಲ’ ಎಂಬುದಾಗಿ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಯ ವಕ್ತಾರ ರಿಚರ್ಡ್ ಬ್ರೂಕ್ ಹೇಳಿದ್ದಾರೆ.
ಯುಎಇ ಮತ್ತು ಶ್ರೀಲಂಕಾ ಜತೆಗೆ ನ್ಯೂಜಿಲ್ಯಾಂಡ್ ಕೂಡ ಐಪಿಎಲ್ ನಡೆಸಲು ಮುಂದೆ ಬಂದಿದೆ ಎಂದು ಕೆಲವು ದಿನಗಳ ಹಿಂದೆ ಬಿಸಿಸಿಐ ಹೇಳಿಕೆ ನೀಡಿತ್ತು. ಇದಕ್ಕೆ ಗುರುವಾರ ನ್ಯೂಜಿಲ್ಯಾಂಡ್ ಕಡೆಯಿಂದ ಪ್ರತಿಕ್ರಿಯೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್ಸ್ಲಾಮ್ ಸೆಮೀಸ್ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?