Islamabad: 2 ಸಾವಿರ ವರ್ಷಗಳ ಹಿಂದಿನ ತಾಮ್ರದ ನಾಣ್ಯಗಳು ಪತ್ತೆ
Team Udayavani, Dec 2, 2023, 9:29 PM IST
ಇಸ್ಲಾಮಾಬಾದ್: ಪ್ರಾಚೀನ ಕಾಲದ ನಾಗರಿಕತೆಯ ಸ್ಥಳ ಮೊಹೆಂಜದಾರೋದಲ್ಲಿ 2 ಸಾವಿರ ವರ್ಷಗಳಷ್ಟು ಹಳೆಯದಾಗಿರುವ ತಾಮ್ರದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಕುಶಾನ ಸಾಮ್ರಾಜ್ಯದ ಅವಧಿಯಲ್ಲಿ ಟಂಕಿಸಲಾಗಿರುವ ಸಾಧ್ಯತೆ ಇದೆ ಎಂದು ಸಂಶೋಧಕರ ಅಭಿಪ್ರಾಯ. ಈ ಅವಧಿಯಲ್ಲಿ ಬೌದ್ಧ ಧರ್ಮವೂ ಹೆಚ್ಚಿನ ಜನಪ್ರಿಯತೆ ಪಡೆದಿತ್ತು ಎಂದೂ ಸಂಶೋಧಕರು ನಡೆಸಿದ ಅಧ್ಯಯನಗಳಿಂದ ತಿಳಿದುಬಂದಿದೆ.
ಇತಿಹಾಸ ಸಂಶೋಧಕ ಶೇಖ್ ಜಾವೇದ್ ಅಲಿ ಸಿಂಧಿ ಸಂದರ್ಶನವೊಂದರಲ್ಲಿ ಮಾತನಾಡಿ ಉತVನನದ ವೇಳೆ ಪತ್ತೆಯಾಗಿರುವ ನಾಣ್ಯಗಳ ಸಂಖ್ಯೆಯೇ 1,500 ಇರಬಹುದು ಎಂದರು. ಈ ಸ್ಥಳ ಕ್ರಿಸ್ತಪೂರ್ವ 2,600ನೇ ವರ್ಷಕ್ಕೆ ಸಂಬಂಧಿಸಿದ್ದಾಗಿರುವ ಸಾಧ್ಯತೆಗಳಿವೆ ಎಂದರು. ಇದರ ಜತೆಗೆ ಅಲ್ಲಿ ಸ್ತೂಪವೊಂದು ಪತ್ತೆಯಾಗಿದ್ದು, ಅದು ಮೊಹೆಂಜದಾರೋ ನಾಗರಿಕತೆ ಪತನಗೊಂಡು 1,600 ವರ್ಷಗಳ ಬಳಿಕ ನಿರ್ಮಿಸಿದ್ದಾಗಿರಬಹುದು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.