ಯುವಕರ ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸುವುದು ಅವಶ್ಯ : ಡಾ|ಕೋಲ್ಕಾರ್
ಕರ್ಮ ಶಾರ್ಟ್ ಮೂವಿ ಪೋಸ್ಟರ್ ಬಿಡುಗಡೆ
Team Udayavani, Dec 20, 2021, 7:22 PM IST
ಗಂಗಾವತಿ: ಚಲನಚಿತ್ರಗಳಲ್ಲಿ ಯುವಜನರು ಇತ್ತೀಚೆಗೆ ಸೃಜನಾತ್ಮಕ ಕಥಾ ಹಂದರದೊಂದಿಗೆ ಶಾರ್ಟ್ ಮೂವಿ ಅಥವಾ ಡಾಕ್ಯೂಮೆಂಟರಿಗಳನ್ನು ನಿರ್ಮಿಸುತ್ತಿದ್ದು ಯುವಜನರ ಆಸಕ್ತಿಯನ್ನು ಪ್ರೋತ್ಸಾಹಿಸಬೇಕೆಂದು ಇತಿಹಾಸ ತಜ್ಞ ಡಾ|ಶರಣಬಸಪ್ಪ ಕೋಲ್ಕಾರ್ ಹೇಳಿದರು.
ಅವರು ನಗರದ ಎಲ್‌ಐಸಿ ಸಭಾಂಗಣದಲ್ಲಿ ಹೊಸಪೇಟೆಯ ನಾಣಿಕೇರಿ ವಿಶ್ವಾಸ ನಾಯಕ ನಿರ್ದೇಶನದಲ್ಲಿ ನಿರ್ಮಿಸಿರುವ ಕರ್ಮ ಶಾರ್ಟ್ ಮೂವಿಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಯುವಕರು ಬರಹಗಾರರು ಲೇಖಕರು ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿ ಸೊಬಗನ್ನು ಬಳಸಿಕೊಂಡು ನೃತ್ಯ ಸಂಯೋಜನೆಯ ಅಲ್ಬುಂ, ಶಾರ್ಟ್ ಮೂವಿ ಹೀಗೆ ಯು ಟ್ಯೂಬ್ ಚಾನಲ್‌ಗಳ ಮೂಲಕ ಬಿಡೆಗಡೆ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ಹೊಸಪೇಟೆಯ ಸ್ಥಳೀಯ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಯುವಜನರಲ್ಲಿರುವ ಪ್ರೀತಿ ಪ್ರೇಮ ನೈಜ ಕನಸುಗಳನ್ನು ಸಿನೆಮಾಗಳನ್ನಾಗಿ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ. ಈ ಭಾಗದ ಜನರು ಯು ಟ್ಯೂಬ್ ಚಾನಲ್ ನಲ್ಲಿ ಕರ್ಮ ಸಿನೆಮಾ ನೋಡುವ ಮೂಲಕ ಪ್ರೋತ್ಸಾಹಿಸಿ ಇನ್ನಷ್ಟು ಸಿನೆಮಾಗಳನ್ನು ಮಾಡಲು ನೆರವಾಗಬೇಕೆಂದರು.
ಈ ಸಂದರ್ಭದಲ್ಲಿ ಡಾ|ಎಸ್.ಬಿ.ಹಂದ್ರಾಳ, ಪತ್ರಕರ್ತ ಕೆ.ನಿಂಗಜ್ಜ, ನಾಣಿಕೇರಿ ಯಂಕಪ್ಪ ನಾಯಕ, ರಮೇಶ ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ರಾಘವ, ತಳವಾರ ಚಿನ್ನು, ಹರಿಕೃಷ್ಣ ನಾಯಕ ಸೇರಿ ಚಿತ್ರ ತಂಡದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.