ಪಾಲಿಗೆ ಬಂದ ಪಂಚಾಮೃತ; ಪ್ರತಿ ವರ್ಷದಂತೆ ರಾಜಧಾನಿಗೆ ಹರಿದು ಬಂದ ಯೋಜನೆ

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಸೌಲಭ್ಯ; ಮುಖ್ಯಮಂತ್ರಿ ತವರು ಜಿಲ್ಲೆ ಹಾವೇರಿಗೆ ಬೋನಸ್‌ ; ಕಿತ್ತೂರು, ಕಲ್ಯಾಣ ಕರ್ನಾಟಕಕ್ಕೆ ಭರ್ಜರಿ ಅನುದಾನ

Team Udayavani, Mar 5, 2022, 7:15 AM IST

ಪಾಲಿಗೆ ಬಂದ ಪಂಚಾಮೃತ; ಪ್ರತಿ ವರ್ಷದಂತೆ ರಾಜಧಾನಿಗೆ ಹರಿದು ಬಂದ ಯೋಜನೆ

ಬೆಂಗಳೂರು
-ಜಾರಕಬಂಡೆ ಕಾವಲ್‌ನ 350 ಎಕರೆ ಪ್ರದೇಶದಲ್ಲಿ ವಿವಿಧೋದ್ದೇಶ ಉದ್ಯಾನ
-ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್‌ ಸ್ಥಾಪನೆ
-ಮಹಿಳಾ ಕ್ಷೇಮ ಕೇಂದ್ರ ಸ್ಥಾಪನೆ
-ವಾಣಿ ವಿಲಾಸ ಆಸ್ಪತ್ರೆಯಲ್ಲಿ ಫೆಟಲ್‌ ಮೆಡಿಸಿನ್‌,ನಿಯೋನಾಟೊಲಜಿ ವಿಭಾಗ ಆರಂಭ
-ನಿಮ್ಹಾನ್ಸ್‌ ಮೂಲಕ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭ
-ಉದ್ಯೋಗಸ್ಥ ಮಹಿಳೆಯರಿಗೆ ವಸತಿನಿಲಯ
-7 ಕೋಟಿ ವೆಚ್ಚದಲ್ಲಿ ಸರಕಾರಿ ಕೈಗಾರಿಕೆ
-ತರಬೇತಿ ಸಂಸ್ಥೆ ಉನ್ನತೀಕರಣ
-ನಗರದ ಡಿಸ್ಟ್ರಿಬ್ಯೂಷನ್‌ ಆಟೋಮೆಷನ್‌ ವ್ಯವಸ್ಥೆ 388 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ
-ಚೆನ್ನೈ-ಬೆಂಗಳೂರು- ಮೈಸೂರು ಹೈಸ್ಪೀಡ್‌ ರೈಲು ಕಾರಿಡಾರ್‌ಗೆ ಒತ್ತು
-ಮೆಗಾ ಜುವೆಲರಿ ಪಾರ್ಕ್‌ ನಿರ್ಮಾಣ
-ಅಮೃತ ನಗರೋತ್ಥಾನ ಯೋಜನೆಗೆ 600 ಕೋಟಿ ರೂ.
-45 ಕೋಟಿಯಲ್ಲಿ ಬನಶಂಕರಿ ಜಂಕ್ಷನ್‌ನಲ್ಲಿ ಸ್ಕೈ ವಾಕ್‌
-ಎನ್‌ಜಿಎಎಫ್ 150 ಎಕರೆ ಪ್ರದೇಶದಲ್ಲಿ ಗ್ರೀನ್‌ ಎಕ್ಸ್‌ಪೋ ನಿರ್ಮಾಣ
-ಉಪನಗರ ರೈಲ್ವೆ ಯೋಜನೆ ಪೂರ್ಣ ಗೊಳಿಸಲು, ಕಾರಿಡಾರ್‌ ಅಭಿವೃದ್ಧಿಗೆ ಆದ್ಯತೆ
-ನಗರಕ್ಕೆ ಹೆಚ್ಚುವರಿಯಾಗಿ 775 ದಶಲಕ್ಷ ಲೀ. ನೀರು ತರಲು ಯೋಜನೆಗೆ ಅಗತ್ಯ ನೆರವು
-1,500 ಕೋಟಿ ರೂ. ವೆಚ್ಚದಲ್ಲಿ 20 ತ್ಯಾಜ್ಯ
-ನೀರು ಸಂರಕ್ಷಣಾ ಘಟಕಗಳ ಉನ್ನತೀಕರಣ
-ಅರ್ಕಾವತಿ ಪುನರುಜ್ಜೀವನ, ತಿಪ್ಪಗೊಂಡನಹಳ್ಳಿ ಜಲಾಶಯ ಪುನಃಶ್ಚೇತನ ಕಾಮಗಾರಿಗೆ ವೇಗ
-1,500 ಕೋಟಿಯಲ್ಲಿ ನೀರುಗಾಲುವೆ ಅಭಿವೃದ್ಧಿ
-ಪೀಣ್ಯದಲ್ಲಿ ಅತಿ ಸಣ್ಣ ಕೈಗಾರಿಕೆ ಪಾರ್ಕ್‌ ಅಭಿವೃದ್ಧಿ
-ನಗರದ 4 ಭಾಗಗಳಲ್ಲಿ 400 ಹಾಸಿಗೆ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
-89 ಕೋಟಿ ರೂ. ವೆಚ್ಚದಲ್ಲಿ ನಗರದ 20 ಶಾಲೆ ಬೆಂಗಳೂರು ಪಬ್ಲಿಕ್‌ ಶಾಲೆಗಳಾಗಿ ಅಭಿವೃದ್ಧಿ
-ಮಡಿವಾಳ-ಎಲೆಮಲ್ಲಪ್ಪಶೆಟ್ಟಿ ಕೆರೆಗಳ ಅಭಿವೃದ್ಧಿ

ಬೆಳಗಾವಿ
-ಅಥಣಿ ತಾಲೂಕಿನಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆ
-50 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್‌ ಕೇಂದ್ರ
-ಬಹುಮಹಡಿ ವಿದ್ಯಾರ್ಥಿ ನಿಲಯ ನಿರ್ಮಾಣ
-ಸೀರೆ ಮೈಕ್ರೋಕ್ಲಸ್ಟರ್‌ ಅಭಿವೃದ್ಧಿ
-ಧಾರವಾಡ-ಕಿತ್ತೂರು-ಬೆಳಗಾವಿ ರೈಲು ಮಾರ್ಗ
-150ಕೋಟಿ ರೂ. ವೆಚ್ಚದಲ್ಲಿ ಗ್ಲೋಬಲ್‌
-ಎಮರ್ಜಿಂಗ್‌ ಟೆಕ್ನಾಲಜಿ ಡಿಸೈನ್‌ ಸೆಂಟರ್‌
-ಹಿಡ್ಕಲ್‌ ಆಣೆಕಟ್ಟು ಪ್ರದೇಶದಲ್ಲಿ ಪಕ್ಷಿಧಾಮ ಮತ್ತು ಚಿಟ್ಟೆಗಳ ಉದ್ಯಾನ ಸ್ಥಾಪನೆ

ಚಿಕ್ಕಮಗಳೂರು
-ಚಿಕ್ಕಮಗಳೂರು ಬೇಲೂರು ಹೊಸ ರೈಲು ಮಾರ್ಗ
-ಹೆಲಿಪೋರ್ಟ್‌ ಅಭಿವೃದ್ಧಿ
-ಮುಳ್ಳಯ್ಯನ ಗಿರಿ ಬೆಟ್ಟದಲ್ಲಿ ರೋಪ್‌ ವೇ ನಿರ್ಮಾಣ
-ರೈಲು ಹಳಿ ತಡೆಗೋಡೆಗಳ ನಿರ್ಮಾಣ

ಕೊಪ್ಪಳ
-ಕೊಪ್ಪಳದಲ್ಲಿ ಕೌದಿ ಮತ್ತಿ ಕಿನ್ಹಾಳ ಗೊಂಬೆ ಅಭಿವೃದ್ಧಿಗೆ ನೆರವು
-ಗಿಣಿಗೇರಾ- ರಾಯಚೂರು ಹೊಸ ರೈಲು ಸೇವೆ
-ವಿಮಾನ ನಿಲ್ದಾಣ ಸ್ಥಾಪನೆಗೆ ಒತ್ತು
-ಅಂಜನಾದ್ರಿ ಬೆಟ್ಟ ಸಮಗ್ರ ಅಭಿವೃದ್ಧಿಗೆ ಯೋಜನೆ

ಚಿತ್ರದುರ್ಗ
-ಹೊಸ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ
-ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು- ತುಮಕೂರು- ಚಿತ್ರದುರ್ಗ- ದಾವಣಗೆರೆ ಹೊಸ ರೈಲು ಮಾರ್ಗ
-ಚಳ್ಳಕೆರೆ ಖಾದ್ಯ ತೈಲ ಉದ್ಯಮಗಳಿಗೆ ಪ್ರೋತ್ಸಾಹ
-ಪ್ರತ್ಯೇಕ ಹಾಲು ಒಕ್ಕೂಟ ರಚನೆ

ಬಳ್ಳಾರಿ
-ಹಗರಿಯಲ್ಲಿ ಹೊಸ ಕೃಷಿ ಕಾಲೇಜು
-80 ಕೋಟಿ ವೆಚ್ಚದಲ್ಲಿ ಸ್ವಯಂ ಚಾಲನಾ ಪಥ ನಿರ್ಮಾಣ

ವಿಜಯನಗರ
-ಹಂಪಿಯಲ್ಲಿ ಹೆಲಿಪೋರ್ಟ್‌ ಅಭಿವೃದ್ಧಿ
-ಹಂಪಿ-ಬಾದಾಮಿ- ಐಹೊಳೆ- ಪಟ್ಟದಕಲ್ಲು- ವಿಜಯಪುರ ಪ್ರವಾಸಿ ವೃತ್ತ ಅಭಿವೃದ್ಧಿ
-ಸ್ವಯಂ ಚಾಲನಾ ಪಥ ನಿರ್ಮಾಣಕ್ಕೆ 80 ಕೋಟಿ ರೂ.

ಹುಬ್ಬಳ್ಳಿ -ಧಾರವಾಡ
-ಕೃಷಿ ವಿವಿಯಲ್ಲಿ ಎಸ್‌.ವಿ. ಪಾಟೀಲ್‌ ಮತ್ತು ಸಂಶೋಧನೆ ತರಬೇತಿ, ಹಾಗೂ ರೈತರ ಶ್ರೇಯೋಭಿವೃದ್ಧಿ ಕೇಂದ್ರ
-ಕಳಸಾ-ಬಂಡೂರಿಗೆ 1,000 ಕೋಟಿ ರೂ.
-ಹುಬ್ಬಳ್ಳಿಯಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಜಯದೇವ
-ಪ್ರಾದೇಶಿಕ ಹೃದ್ರೋಗ ಕೇಂದ್ರ ಸ್ಥಾಪನೆ
-ನವಲಗುಂದದಲ್ಲಿ ಜಮಖಾನ ವೃದ್ಧಿಗೆ ಒತ್ತು
-ಧಾರವಾಡದಲ್ಲಿ ಕಸೂತಿ ಅಭಿವೃದ್ಧಿಗೆ ನೆರವು
-ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆಗಳಲ್ಲಿ 50ರಿಂದ 100ಕ್ಕೆ ಹಾಸಿಗೆಗಳ ಸಾಮರ್ಥ್ಯ ಹೆಚ್ಚಳ
-ಬಹುಮಹಡಿ ವಿದ್ಯಾರ್ಥಿನಿಲಯ ನಿರ್ಮಾಣ
-ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ಗೆ ಅಗತ್ಯ ನೆರವು
-ಧಾರವಾಡ-ಕಿತ್ತೂರು-ಬೆಳಗಾವಿ ರೈಲು ಮಾರ್ಗ ಧಾರವಾಡದಲ್ಲಿ ಕೈಗಾರಿಕೆ ಸ್ಥಾಪನೆಗೆ ಉತ್ತೇಜನ
-ಧಾರವಾಡದಲ್ಲಿ ಎಫ್ಎಂಸಿಜಿ ಕ್ಲಸ್ಟರ್‌ ಅಭಿವೃದ್ಧಿ
-ನವಲಗುಂದದಲ್ಲಿ ನೂತನ ಜವಳಿ ಪಾರ್ಕ್‌
-ಹುಬ್ಬಳ್ಳಿಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ
-ಸೀಡ್‌ ಫ‌ಂಡ್‌ ಫಾರ್‌ ಸ್ಟಾರ್ಟ್‌ಅಪ್‌ ಸ್ಥಾಪನೆ

ಯಾದಗಿರಿ
-ತೊಗರಿಬೇಳೆಗೆ “ಭೀಮಾ ಪಲ್ಸ್‌’ ಬ್ರಾಂಡ್‌ ನಡಿ ಮಾರಾಟಕ್ಕೆ ಅವಕಾಶ
-ಜಿಲ್ಲಾಸ್ಪತ್ರೆಯಲ್ಲಿ ಆಯುಷ್‌ ವಿಭಾಗ ಪ್ರಾರಂಭ
-80 ಕೋಟಿ ವೆಚ್ಚದಲ್ಲಿ ಸ್ವಯಂ ಚಾಲನಾ ಪಥ ನಿರ್ಮಾಣ ಮಾಡಲು ಒತ್ತು
-ಶಹಾಪುರದಲ್ಲಿ ಸೀರೆ ಮೈಕ್ರೋಕ್ಲಸ್ಟರ್‌ ಅಭಿವೃದ್ಧಿ
-ನಗರದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ

ಕೊಡಗು
-ಕೊಡಗು ಹಾಗೂ ಜಾಂಬೋಡಿ ಜೇನಿಗೆ ಸುಧಾರಿತ ಮಾರುಕಟ್ಟೆ ವ್ಯವಸ್ಥೆ ಸ್ಥಾಪನೆಗೆ ಒತ್ತು
-ಮಡಿಕೇರಿಯಲ್ಲಿ ಹೆಲಿಪೋರ್ಟ್‌ ಅಭಿವೃದ್ಧಿಗೆ ಆದ್ಯತೆ
-ರೈಲು ಹಳಿ ತಡೆಗೋಡೆಗಳ ನಿರ್ಮಾಣ

ಚಾಮರಾಜನಗರ
-ತಂತ್ರಜ್ಞಾನ ಆಧಾರಿತ ವಿನೂತನ ಮಾದರಿ ವಿವಿ
-‘ಮೆನ್‌ಸ್ಟ್ರಯಲ್‌ ಕಪ್‌'(ಮುಟ್ಟಿನ ಬಟ್ಟೆ) ಪ್ರಾಯೋಗಿಕ ವಿತರಣೆ
-‘ಮುಖ್ಯಮಂತ್ರಿ ಆರೋಗ್ಯ ವಾಹಿನಿ ಯೋಜನೆಯಡಿ ಸಂಚಾರಿ ಕ್ಲಿನಿಕ್‌ ಸ್ಥಾಪನೆ

ವಿಜಯಪುರ
-ತೊರವಿ ಗ್ರಾಮದಲ್ಲಿ 35ಕೋಟಿ ವೆಚ್ಚದಲ್ಲಿ ಶೈತ್ಯ ಸಂಗ್ರಹ ಸೌಲಭ್ಯ
-ದೇವರ ಹಿಪ್ಪರಗಿ ಮಾಚಿದೇವರ ಸ್ಥಳ- ಕುರುಹು ಅಭಿವೃದ್ಧಿ
-ಮೆಗಾ ಟೆಕ್ಸ್‌ಟೈಲ್ಸ್‌ ಪಾರ್ಕ್‌ ಸ್ಥಾಪನೆಗೆ ಪ್ರಸ್ತಾವನೆ
-ಆಲಮಟ್ಟಿ ಹಿನ್ನೀರಿನಲ್ಲಿ ಸಾಹಸಕ್ರೀಡಾ ತರಬೇತಿ
-ಹಂಪಿ-ಬಾದಾಮಿ- ಐಹೊಳೆ- ಪಟ್ಟದಕಲ್ಲು- ವಿಜಯಪುರ ಪ್ರವಾಸಿ ವೃತ್ತ ರಚನೆ

ದಾವಣಗೆರೆ
-ಪ್ರತ್ಯೇಕ ಜಿಲ್ಲಾ ಹಾಲು ಒಕ್ಕೂಟ ಸ್ಥಾಪನೆ
-ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆಗಳಲ್ಲಿ 50ರಿಂದ ನೂರಕ್ಕೆ ಹಾಸಿಗೆಗಳ ಸಾಮರ್ಥ್ಯ ಹೆಚ್ಚಳ
-ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು- ತುಮಕೂರು- ಚಿತ್ರದುರ್ಗ- ದಾವಣಗೆರೆ ಹೊಸ ರೈಲು ಮಾರ್ಗ
-ವಿಮಾನ ನಿಲ್ದಾಣ ಸ್ಥಾಪನೆಗೆ ಒತ್ತು.
-80 ಕೋಟಿ ವೆಚ್ಚದಲ್ಲಿ ಸ್ವಯಂ ಚಾಲನಾ ಪಥ

ತುಮಕೂರು
-ಜಿಲ್ಲೆಯ ಕೆರೆಗಳಿಗೆ ವೃಷಭಾವತಿ ಸಂಸ್ಕರಿತ ನೀರು ಹರಿವು
-20 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಕೇರ್‌ ಸೆಂಟ್‌ ಸ್ಥಾಪನೆ
-ತುಮಕೂರು- ರಾಯದುರ್ಗ ಹೊಸ ರೈಲು ಮಾರ್ಗ
-ಶಿಕಾರಿಪುರ- ರಾಣೆಬೆನ್ನೂರು- ತುಮಕೂರು- ಚಿತ್ರದುರ್ಗ- ದಾವಣಗೆರೆ ಹೊಸ ರೈಲು ಮಾರ್ಗ
-ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ ರಚನೆ

ಶಿವಮೊಗ್ಗ
-ಜಿಲ್ಲಾ ಹಾಲು ಒಕ್ಕೂಟ ಸ್ಥಾಪನೆ
-ನೂತನ ಆಯುಷ್‌ ವಿ.ವಿ. ಬಲವರ್ಧನೆ
-ನಾರಾಯಣ ಗುರುವಸತಿ ಶಾಲೆ ಪ್ರಾರಂಭ
-ಅಗರಬತ್ತಿ ಅಭಿವೃದ್ಧಿಗೆ ನೆರವು
-ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು- ತುಮಕೂರು- ಚಿತ್ರದುರ್ಗ- ದಾವಣಗೆರೆ ಹೊಸ ರೈಲು ಮಾರ್ಗ
-ಕ್ರೀಡಾ ಅಕಾಡೆಮಿ ಸ್ಥಾಪನೆಗೆ ಆದ್ಯತೆ
-ಜೋಗ ಜಲಪಾತದಲ್ಲಿ ಹೊಟೇಲ್‌ ಹಾಗೂ ರೋಪ್‌ ವೇ ಅಭಿವೃದ್ಧಿ

ಬಾಗಲಕೋಟೆ
-ತಂತ್ರಜ್ಞಾನ ಆಧಾರಿತ ವಿನೂತನ ಮಾದರಿ ವಿವಿ
-ಚರ್ಮಕುಶಲ ಕರ್ಮಿಗಳಿಗೆ ಉತ್ತೇಜಿಸಲು ಸಮುತ್ಛಯ
-ಇಳಕಲ್‌-ಗುಳೇದಗುಡ್ಡದಲ್ಲಿ ಸೀರೆ ಮೈಕ್ರೋಕ್ಲಸ್ಟರ್‌ ಅಭಿವೃದ್ಧಿ
-ಕುಡಚಿ- ಬಾಗಲಕೋಟೆ ಹೊಸ ರೈಲು ಸೇವೆ
-ಇಳಕಲ್‌ ಗ್ರಾನೈಟ್‌ ಉದ್ಯಮಕ್ಕೆ ಒತ್ತು

ಕಲಬುರುಗಿ
-ತೊಗರಿಬೇಳೆಗೆ “ಭೀಮಾ ಪಲ್ಸ್‌’ ಬ್ರಾಂಡ್‌ ನಡಿ ಮಾರಾಟಕ್ಕೆ ಅವಕಾಶ
-ಹೈಟೆಕ್‌ ಸರಕಾರಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ
-ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯ
-ಶಹಬಾದ್‌ ಕಲ್ಲಿಗೆ ಮಾರುಕಟ್ಟೆ
-ಬಹುಮಹಡಿ ವಿದ್ಯಾರ್ಥಿ ನಿಲಯ ನಿರ್ಮಾಣ
-ಶಿವಶರಣೆ ನಿಂಬೆಕ್ಕನವರ ಜನ್ಮಸ್ಥಳ ನೆಲ್ಲೂರು ಅಭಿವೃದ್ಧಿ
-ಮೆಗಾ ಟೆಕ್ಸ್‌ಟೈಲ್ಸ್‌ ಪಾರ್ಕ್‌ಸ್ಥಾಪನೆಗೆ ಪ್ರಸ್ತಾವನೆ
-ಕೋಟೆಗಳ ಪುನರುಜ್ಜೀವನ

ರಾಯಚೂರು
-ರಾಯಚೂರು ವಿ.ವಿ.ಗೆ 15 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಶಾಲೆ
-ಮಸ್ಕಿ ನಗರದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ
-ಸಿಂಧನೂರು ನಗರದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ
-ಗಿಣಿಗೇರಾ- ರಾಯಚೂರು ಹೊಸ ರೈಲು ಮಾರ್ಗ
-ರಾಯಚೂರಿನಲ್ಲಿ ಗ್ರೀನ್‌-ಫೀಲ್ಡ್‌ ವಿಮಾನ ನಿಲ್ದಾಣ ನಿರ್ಮಾಣ

ರಾಮನಗರ
-ಮೇಕೆದಾಟು ಯೋಜನೆ ಅನುಷ್ಠಾನಕ್ಕೆ 1,000 ಕೋ.ರೂ.
-ಅರ್ಚಕರ ಹಳ್ಳಿಯಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ‌ ವಿ.ವಿ. ಕ್ಯಾಂಪಸ್‌
-ಮಾಗಡಿಯ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಮತ್ತಷ್ಟು ತರಬೇತಿ
-ಚನ್ನಪಟ್ಟಣ ಆಟಿಕೆಗಳ ಅಭಿವೃದ್ಧಿಗೆ ನೆರವು

ಮೈಸೂರು
-89 ಕೋಟಿ ರೂ. ವೆಚ್ಚದಲ್ಲಿ ಕೆ.ಆರ್‌. ಆಸ್ಪತ್ರೆ ಕಟ್ಟಡಗಳ ನವೀಕರಣ
-ಬಹುಮಹಡಿ ವಿದ್ಯಾರ್ಥಿ ನಿಲಯ ನಿರ್ಮಾಣ
-ಚೆನ್ನೈ-ಬೆಂಗಳೂರು- ಮೈಸೂರು ಹೈಸ್ಪೀಡ್‌ ರೈಲು ಕಾರಿಡಾರ್‌ಗೆ ಒತ್ತು.
-ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ
-12 ಕೋಟಿ ವೆಚ್ಚದಲ್ಲಿ ಬಿಹೈಂಡ್‌ ಬೆಂಗಳೂರು ಕ್ಲಸ್ಟರ್‌ ಸೀಡ್‌ ಫ‌ಂಡ್‌ ಫಾರ್‌ ಸ್ಟಾರ್ಟ್‌ಅಪ್‌ ಸ್ಥಾಪನೆ
-30 ಕೋಟಿ ರೂ. ವೆಚ್ಚದಲ್ಲಿ ಕೆಎಸ್‌ಒಯು ಅಭಿವೃದ್ಧಿ
-ಮೈಸೂರು-ಶ್ರೀರಂಗಪಟ್ಟಣ- ಹಾಸನ-ಬೇಲೂರು- ಹಳೆಬೀಡು ಪ್ರವಾಸಿ ವೃತ್ತ ಅಭಿವೃದ್ಧಿ
-ಚಾಮುಂಡಿ ಬೆಟ್ಟದಲ್ಲಿ ರೋಪ್‌ ವೇ ನಿರ್ಮಾಣ

ಉಡುಪಿ
-ಆಳಸಮುದ್ರ ಮೀನುಗಾರಿಕೆಗೆ ಉತ್ತೇಜನ
-ಖಾರ್‌ ಲ್ಯಾಂಡ್‌ ಯೋಜನೆ ವಿಸ್ತರಣೆ
-ಬೈಂದೂರು-ಮಲ್ಪೆಯಲ್ಲಿ ವಿವಿಧೋದ್ದೇಶ ಬಂದರು ನಿರ್ಮಿಸಲು ಒತ್ತು

ಹಾಸನ
-ತಂತ್ರಜ್ಞಾನ ಆಧಾರಿತ ವಿನೂತನ ವಿ.ವಿ. ಸ್ಥಾಪನೆ
-ಚಿಕ್ಕಮಗಳೂರು ಬೇಲೂರು ಮತ್ತು ಬೇಲೂರು- ಹಾಸನ ಹೊಸ ರೈಲು ಮಾರ್ಗ
-ಮೈಸೂರು-ಶ್ರೀರಂಗಪಟ್ಟಣ- ಹಾಸನ-ಬೇಲೂರು- ಹಳೆ
-ಬೀಡು ಪ್ರವಾಸಿ ವೃತ್ತ ಅಭಿವೃದ್ಧಿ
-ಬೇಲೂರು, ಹಳೆಬೀಡು, ಸೋಮನಾಥಪುರ ಸೇರಿ ಹೊಯ್ಸಳ ತಾಣಗಳನ್ನು ಯುನೆಸ್ಕೊ ವಿಶ್ವಪರಂಪರಾ ತಾಣ -ಪಟ್ಟಿಯಲ್ಲಿ ಸೇರಿಸಲು ಕ್ರಮ

ಕೋಲಾರ
-ಕೆ.ಸಿ. ವ್ಯಾಲಿಗೆ 2ನೇ ಹಂತರ 455 ಕೋಟಿ ಹಣ ಮೀಸಲು
-ಮೆದುಳು ಆರೋಗ್ಯ ಕಾರ್ಯಕ್ರಮಕ್ಕೆ ಉತ್ತೇಜನ
-ಶಿವಾರಪಟ್ಟಣ ಶಿಲ್ಪಕಲೆಗೆ ಪ್ರೋತ್ಸಾಹ
-80 ಕೋಟಿ: ಸ್ವಯಂ ಚಾಲನಾ ಪಥ ನಿರ್ಮಾಣ

ಚಿಕ್ಕಬಳ್ಳಾಪುರ
-ಜಿಲ್ಲೆಯ ಕೆರೆಗಳಿಗೆ ವೃಷಭಾವತಿ ಸಂಸ್ಕರಿತ ನೀರು ಹರಿವು
-ಚರ್ಮದ ಗೊಂಬೆ ಅಭಿವೃದ್ಧಿಗೆ ಒತ್ತು
-ಶಿಡ್ಲಘಟ್ಟದಲ್ಲಿ ಸೀರೆ ಮೈಕ್ರೋಕ್ಲಸ್ಟರ್‌ ಅಭಿವೃದ್ಧಿ
-93 ಕೋಟಿಯಲ್ಲಿ ನಂದಿ ಬೆಟ್ಟದಲ್ಲಿ ರೋಪ್‌ವೇ

ಉತ್ತರ ಕನ್ನಡ
-ಆಳಸಮುದ್ರ ಮೀನುಗಾರಿಕೆಗೆ ಉತ್ತೇಜನ
-ಯೋಗಿ ನಾರಾಯಣ ಗುರುವಸತಿ ಶಾಲೆ ಪ್ರಾರಂಭ
-250 ಕೋಟಿ ವೆಚ್ಚದಲ್ಲಿ ಆಧುನಿಕ ಮೀನುಗಾರಿಕಾ ಬಂದರು ನಿರ್ಮಾಣ ಪ್ರಸ್ತಾಪ
-ಕೇಣಿ-ಬೆಳಗೇರಿಯಲ್ಲಿ ಗ್ರೀನ್‌ಫೀಲ್ಡ್‌ ಬಂದರು ಅಭಿವೃದ್ಧಿ
-ತದಡಿಯಲ್ಲಿ ಪರಿಸರ ಪ್ರವಾಸೋದ್ಯಮ ಕೇಂದ್ರ
-ಕಾರವಾರದಲ್ಲಿ ಜಲಸಾರಿಗೆ ಮತ್ತು ಮೀನುಗಾರಿಕೆ ತರಬೇತಿ ಕೇಂದ್ರ ಸ್ಥಾಪನೆ ಪ್ರಸ್ತಾವ‌
-ಯಾಣದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಯೋಜನೆ
-ತದಡಿ-ಅಘನಾಶಿನಿ ಮಧ್ಯೆ ಕಡವು ದೋಣಿ ಮಾರ್ಗ

ದಕ್ಷಿಣ ಕನ್ನಡ
-ಆಳಸಮುದ್ರ ಮೀನುಗಾರಿಕೆಗೆ ಉತ್ತೇಜನ
-ಖಾರ್‌ ಲ್ಯಾಂಡ್‌ ಯೋಜನೆ ವಿಸ್ತರಣೆ
-ಮಂಗಳೂರಿನಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿನಿಲಯ ಸ್ಥಾಪನೆ
-350 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಬಂದರು ವಿಸ್ತರಣೆ
-ಬಹುಮಹಡಿ ವಿದ್ಯಾರ್ಥಿ ನಿಲಯ ನಿರ್ಮಾಣ
-12 ಕೋಟಿ ವೆಚ್ಚದಲ್ಲಿ ಬಿಹೈಂಡ್‌ ಬೆಂಗಳೂರು ಕ್ಲಸ್ಟರ್‌ ಸೀಡ್‌ ಫ‌ಂಡ್‌ ಫಾರ್‌ ಸ್ಟಾರ್ಟ್‌ಅಪ್‌ ಸ್ಥಾಪನೆೆ
-ಮಂಗಳೂರು ವಿ.ವಿ.ಯಲ್ಲಿ ಅರೆಭಾಷಾ ಸಂಶೋಧನ ಕೇಂದ್ರ ಸ್ಥಾಪನೆ

ಹಾವೇರಿ
-ಗೋವಿನ ಜೋಳ ಸಂಶೋಧನಾ ಕೇಂದ್ರ ಸ್ಥಾಪನೆ
-ಹಾನಗಲ್‌ನಲ್ಲಿ ಮಾವು ಸಂಸ್ಕರಣಾ ಘಟಕ
-ಹೈಟೆಕ್‌ ಸರಕಾರಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ
-1 ಲಕ್ಷ ಲೀ. ಸಾಮರ್ಥ್ಯದ ಡೇರಿ ಸ್ಥಾಪನೆ
-ತಂತ್ರಜ್ಞಾನ ಆಧಾರಿತ ವಿನೂತನ ವಿವಿ ಸ್ಥಾಪನೆ
-ಚರ್ಮಕುಶಲ ಕರ್ಮಿಗಳಿಗೆ ಸಮುತ್ಛಯ
-ಶಿಗ್ಗಾಂವಿ ತಾಲೂಕು ಆಸ್ಪತ್ರೆ 250 ಹಾಸಿಗೆಗಳ ಮೇಲ್ದರ್ಜೆಗೇರಿಸಲು ಕ್ರಮ
-ಸವಣೂರು ತಾಲೂಕಿನಲ್ಲಿ ಆಯುರ್ವೇದ ಕಾಲೇಜು
-ನೂತನ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ
-ರಾಣೆಬೆನ್ನೂರಿನಲ್ಲಿ ನೂತನ ಜವಳಿ ಪಾರ್ಕ್‌ ಪ್ರಾರಂಭ
-ಹಾವೇರಿಯಲ್ಲಿ ಅಖೀಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ 20 ಕೋಟಿ ರೂ. ನೆರವು
-28 ಕೋಟಿ ರೂ. ವೆಚ್ಚದಲ್ಲಿ ಶಿಗ್ಗಾಂವಿನಲ್ಲಿ ಬಸ್‌
-ಘಟಕ ಮತ್ತು ಚಾಲನಾ ತರಬೇತಿ ಕೇಂದ್ರ ಸ್ಥಾಪನೆ

ಬೆಂಗಳೂರು ಗ್ರಾಮಾಂತರ
-ದ್ವಿತಳಿ ಮೊಟ್ಟೆ ಅಭಿವೃದ್ಧಿ ಶೈತ್ಯಾಗಾರ
-ಜಿಲ್ಲೆಯ ಕೆರೆಗಳಿಗೆ ವೃಷಭಾವತಿ ಸಂಸ್ಕರಿತ ನೀರು
-80 ಕೋಟಿ ರೂ. ವೆಚ್ಚದಲ್ಲಿ ಸ್ವಯಂ ಚಾಲನಾ
-ಪಥ ನಿರ್ಮಾಣಕ್ಕೆ ಆದ್ಯತೆ

ಬೀದರ್‌
-ತಂತ್ರಜ್ಞಾನ ಆಧಾರಿತ ವಿನೂತನ ವಿ.ವಿ. ಸ್ಥಾಪನೆ
-ಸಂಚಾರಿ ಕ್ಲಿನಿಕ್‌ ಸ್ಥಾಪನೆ
-ಪ್ಲಗ್‌ಅಂಡ್‌ಪ್ಲೇ ಸೌಕರ್ಯ
-ನಿರಜಿ ಭುವ ವಿಸ್ವಸ್ಥ ನಿಧಿಗೆ ನೆರವು
-90 ಕೋಟಿಯಲ್ಲಿ ವೆಚ್ಚದಲ್ಲಿ ಪೆಟ್ರೋಕೆಮಿಕಲ್ಸ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಕೇಂದ್ರ
-ಬಿದರಿ ಕಲೆ ಸಾಮೂಹಿಕ ಸೌಲಭ್ಯ ಕೇಂದ್ರ ಸ್ಥಾಪನೆ
-ಕೋಟೆಗಳ ಪುನರುಜ್ಜೀವನ
-80 ಕೋಟಿ ವೆಚ್ಚ: ಸ್ವಯಂ ಚಾಲನಾ ಪಥ ನಿರ್ಮಾಣ

ಮಂಡ್ಯ
-ದ್ವಿತಳಿ ಮೊಟ್ಟೆ ಅಭಿವೃದ್ಧಿ ಶೈತ್ಯಾಗಾರ ಸ್ಥಾಪನೆ
-ಕೆ. ಆರ್‌. ಪೇಟೆಯಲ್ಲಿ ರೇಷ್ಮೆ ತರಬೇತಿ ಕೇಂದ್ರ
-ಕೆ.ಆರ್‌.ಎಸ್‌. ಹಿನ್ನೀರಿನಲ್ಲಿ ಸಾಹಸಕ್ರೀಡಾ ತರಬೇತಿಗೆ ಒತ್ತು.

ಗದಗ
-ನಗರದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ
-ಗದಗ-ವಾಡಿ ಹೊಸ ರೈಲು ಮಾರ್ಗ
-80 ಕೋಟಿ ವೆಚ್ಚದಲ್ಲಿ ಸ್ವಯಂ ಚಾಲನಾ ಪಥ ನಿರ್ಮಾಣ

ಟಾಪ್ ನ್ಯೂಸ್

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.