Kasaragod: ಗಾಯಕಿಯ ಮಾನಭಂಗ ದೂರು: ಗಾಯಕ ರಿಯಾಸ್ ಬಂಧನ
Team Udayavani, Oct 6, 2024, 8:00 PM IST
ಕಾಸರಗೋಡು: ಗಾಯಕಿಯ ಮಾನಭಂಗ ನಡೆಸಿರುವುದಾಗಿ ನೀಡಿದ ದೂರಿನಂತೆ ಮಾಪಿಳಪ್ಪಾಟು ಗಾಯಕ ಆಲಂಪಾಡಿಯ ರಿಯಾಸ್ ಯಾನೆ ಪಟ್ಟುರುಮಾಲ್ ರಿಯಾಸ್ನನ್ನು ಚಿತ್ತಾರಿಕ್ಕಲ್ ಪೊಲೀಸರು ಬಂಧಿಸಿದ್ದಾರೆ.
26ರ ಹರೆಯದ ಮಹಿಳೆ ನೀಡಿದ ದೂರಿನಂತೆ ಬಂಧಿಸಲಾಗಿದೆ. ಇವರಿಬ್ಬರೂ ವಿವಾಹ ಸಮಾರಂಭಗಳಲ್ಲಿ ಗಾನ ಮೇಳ ಪ್ರಸ್ತುತ ಪಡಿಸುತ್ತಿದ್ದರು. ಈ ರೀತಿ ತೆರಳುತ್ತಿದ್ದಾಗ ರಿಯಾಸ್ ತನ್ನನ್ನು ಮಾನಭಂಗಪಡಿಸಿದ್ದಾಗಿ ದೂರು ನೀಡಿದ್ದರು. ವಿಷಯ ಬಹಿರಂಗಪಡಿಸದಿರಲು ಹಣ ನೀಡಬೇಕೆಂದು ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.