Kasaragodu: ಕುಂಬಳೆ ಮರ್ಚೆಂಟ್ ಸಂಘದಲ್ಲಿ ಅವ್ಯವಹಾರ
Team Udayavani, Dec 13, 2024, 2:27 AM IST
ಕುಂಬಳೆ: ಕುಂಬಳೆ ಮರ್ಚೆಂಟ್ ವೆಲ್‌ಫೇರ್ ಸಹಕಾರಿ ಸಂಘದಲ್ಲಿ ಭ್ರಷ್ಟಾಚಾರ, ಅವ್ಯವಹಾರ, ಕಾನೂನು ಉಲ್ಲಂಘನೆ ನಡೆದಿರುವುದು ಸಹಕಾರಿ ಇಲಾಖೆ ನಡೆಸಿದ ತನಿಖೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಆಡಳಿತ ಸಮಿತಿ ಸದಸ್ಯರು ಹಾಗೂ ಕಾರ್ಯದರ್ಶಿಯಿಂದ ಸಹಕಾರಿ ಜೋಯಿಂಟ್ ರಿಜಿಸ್ಟ್ರಾರ್ ಸ್ಪಷ್ಟೀಕರಣ ಕೇಳಿದ್ದಾರೆ. ಡಿ.19ರಂದು ನೇರವಾಗಿ ಅಥವಾ ಲಿಖಿತವಾಗಿ ಸ್ಪಷ್ಟೀಕರಣ ನೀಡಬೇಕೆಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ವಿದ್ಯುತ್ ಶಾಕ್: ಸಾವು
ಕಾಸರಗೋಡು: ತೆಂಗಿನ ಕಾಯಿ ಕೊಯ್ಯುವಾಗ ಎಚ್.ಟಿ. ವಿದ್ಯುತ್ ತಂತಿಯಿಂದ ವಿದ್ಯುತ್ ಶಾಕ್ ತಗಲಿ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಕಣ್ಣೂರು ಮಿಂಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಪರಪ್ಪ ತೋಡನ್‌ಚಾಲ್ ನಿವಾಸಿ ಸಿ.ರವಿ(46) ಸಾವಿಗೀಡಾದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.