Kasaragodu: ನೀರ್ಚಾಲಿನ ಮುರಳಿಕೃಷ್ಣ ಕೇರಳ ಹೈಕೋರ್ಟ್ ಜಡ್ಜ್
Team Udayavani, Oct 31, 2024, 12:36 AM IST
ಕಾಸರಗೋಡು: ಕೇರಳ ಹೈಕೋರ್ಟ್ ಜಸ್ಟೀಸ್ ಆಗಿ ಮುರಳಿಕೃಷ್ಣ ಅವರು ಅ.30ರಂದು ಅಧಿಕಾರ ಸ್ವೀಕರಿಸಿದರು. ಇವರು ಮೂಲತಃ ನೀರ್ಚಾಲು ಸಮೀಪದ ಕುಂಟಿಕಾನ ಶಂಕರಮೂಲೆ ಮನೆಯವರು.
ಯಕ್ಷಗಾನ ಕಲಾವಿದ ದಿ| ಗಂಗಾಧರ ಭಟ್ – ಉಷಾ ಭಟ್ ದಂಪತಿಯ ಪುತ್ರ. ಈ ಮೊದಲು ಕೋಯಿಕ್ಕೋಡ್‌ನ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಜಡ್ಜ್ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragodu: ನೀರ್ಚಾಲಿನ ಮುರಳಿಕೃಷ್ಣ ಕೇರಳ ಹೈಕೋರ್ಟ್ ಜಡ್ಜ್
Council By Election: ಪರಿಷತ್ ಸದಸ್ಯರಾಗಿ ಕಿಶೋರ್ ಕುಮಾರ್ ಪ್ರಮಾಣ ವಚನ ಸ್ವೀಕಾರ
Udupi: ಗೀತಾರ್ಥ ಚಿಂತನೆ- 80… ಮನೆಯಿಂದಲೇ ಮೌಲ್ಯ ನಿರ್ಧಾರ
Rain Alert: ಇಂದು, ನ.1ರಂದು ಎಲ್ಲೋ ಅಲರ್ಟ್; ಕರಾವಳಿ ಭಾಗದಲ್ಲಿ ಮಳೆ ಸಾಧ್ಯತೆ
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.