Kasaragodu: ವ್ಯಾನ್ ಢಿಕ್ಕಿ: ಸ್ಕೂಟರ್ ಸವಾರನ ಸಾವು
Team Udayavani, Dec 15, 2024, 1:27 AM IST
ಕಾಸರಗೋಡು: ಪಳ್ಳಿಕೆರೆಯಿಂದ ನೀಲೇಶ್ವರಕ್ಕೆ ತೆರಳುತ್ತಿದ್ದಾಗ ವ್ಯಾನ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ನೀಲೇಶ್ವರ ಸಮೀಪದ ಕಾರ್ಯಂಗೋಡು ನಿವಾಸಿ ಕೆ. ವೇಣು (58) ಮೃತಪಟ್ಟರು. ಗಂಭೀರ ಗಾಯಗೊಂಡ ಕೆ. ವೇಣು ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Modi; ವಿಕಸಿತ ಭಾರತಕ್ಕೆ 11 ನಿರ್ಣಯ: ಇಲ್ಲಿದೆ ಪಟ್ಟಿ
ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಆಗ್ರಹ: ಬಾಡೂಟ ಮಾಡಿ ಆಹಾರ ಕ್ರಾಂತಿಗೆ ಕರೆ
High Court; ಡಾ| ರೆಬೆಲ್ಲೊ ವಿರುದ್ಧದ ಪ್ರಕರಣಕ್ಕೆ ತಡೆ: ಕುಂದಾಪುರ ಪೊಲೀಸರಿಗೆ ನೋಟಿಸ್
Quality of education!; ಸರಕಾರಿ ಶಾಲೆ ಅವಸ್ಥೆ ಬಿಚ್ಚಿಟ್ಟ ಸಿಎಜಿ ವರದಿ
Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.