ಭಕ್ತರಿಗೆ ತೆರೆದ ಕಟೀಲು ದೇಗುಲ; ದೇವಿಯ ದರ್ಶನಕ್ಕಷ್ಟೇ ಅವಕಾಶ
Team Udayavani, Jun 15, 2020, 5:31 AM IST
ಕಟೀಲು: ಕೋವಿಡ್-19 ಲಾಕ್‌ಡೌನ್ ತೆರವಾದ ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ರವಿವಾರ ಭಕ್ತರಿಗಾಗಿ ತೆರೆದುಕೊಂಡಿದೆ.
ಇ – ಪಾಸ್ ಪಡೆದುಕೊಂಡ ಭಕ್ತರಿಗಷ್ಟೇ ಪ್ರವೇಶಾವ ಕಾಶವಿದ್ದು, ರವಿವಾರ 200 ಭಕ್ತರು ಪಾಸ್ ಪಡೆದುಕೊಂಡಿದ್ದರು. ಆದರೆ ಭಾರೀ ಮಳೆ ಹಾಗೂ ಬಸ್ಸಿನ ವ್ಯವಸ್ಥೆ ಕಡಿಮೆಯಿದ್ದ ಕಾರಣ ಕೆಲವು ಭಕ್ತರಷ್ಟೇ ಆಗಮಿಸಿ ದೇವರ ದರ್ಶನ ಪಡೆದರು.
ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಭಕ್ತರ ಥರ್ಮಲ್ ಸ್ಕ್ರೀನಿಂಗ್ ಸಹಿತ ಸರಕಾರದ ಮಾರ್ಗಸೂಚಿಯಲ್ಲಿರುವ ಎಲ್ಲ ಮುನ್ನೆಚ್ಚರಿಕೆಗಳ ಪಾಲನೆ ಮಾಡಲಾಗಿದೆ. ಅನ್ನ ಪ್ರಸಾದ, ತೀರ್ಥ ಪ್ರಸಾದ ವಿತರಣೆಯಾಗಲಿ, ಯಾವುದೇ ಸೇವೆಯಾಗಲೀ ಸದ್ಯಕ್ಕೆ ಇಲ್ಲ; ದೇವಿಯ ದರ್ಶನಕ್ಕಷ್ಟೇ ಅವಕಾಶ ಎಂದು ದೇಗುಲದ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.