Siddapura ಕಟ್ಟೆಮಕ್ಕಿ: ಲಾರಿ ಪಲ್ಟಿ; ಲಕ್ಷಾಂತರ ನಷ್ಟ


Team Udayavani, Jul 13, 2024, 1:10 AM IST

Siddapura ಕಟ್ಟೆಮಕ್ಕಿ: ಲಾರಿ ಪಲ್ಟಿ; ಲಕ್ಷಾಂತರ ನಷ್ಟ

ಸಿದ್ದಾಪುರ: ಮಂಗಳೂರಿನಿಂದ ಕೋಕ್‌ ತುಂಬಿಸಿಕೊಂಡು ಬಳ್ಳಾರಿ ಕಡೆಗೆ ಸಾಗುತ್ತಿದ್ದ ಲಾರಿಯು ಶಂಕರನಾರಾಯಣ ಗ್ರಾಮದ ಕಟ್ಟೆಮಕ್ಕಿಯಲ್ಲಿ ಅಡ್ಡ ಬಂದ ಗೂಡ್ಸ್‌ ವಾಹನವನ್ನು ತಪ್ಪಿಸಲು ಹೋದಾಗ ನಿಯಂತ್ರಣ ತಪ್ಪಿ ಗೂಡ್ಸ್‌ ವಾಹನಕ್ಕೆ ಢಿಕ್ಕಿಯಾಗಿ ಪಲ್ಟಿಯಾಗಿದೆ.

ಸುಮಾರು 25 ಟನ್‌ ಕೋಕ್‌ ನಾಶಗೊಂಡಿದೆ. ಲಾರಿಯೂ ಸಂಪೂರ್ಣ ಜಖಂಗೊಂಡು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಚಾಲಕ ಹಾಗೂ ಚಾಲಕನ ತಂದೆ ಲಾರಿಯಲ್ಲಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಗೂಡ್ಸ್‌ ವಾಹನದಲ್ಲಿ ಚಾಲಕ ಅವಿನಾಶ್‌ ಸೇರಿದಂತೆ ಮೂವರು ಇದ್ದು, ಯಾರಿಗೂ ಗಾಯ ಆಗಿಲ್ಲ. ಲಾರಿ ಚಾಲಕ ಪುರ್ಯ (33) ಅವರು ಪೊಲೀಸರಿಗೆ ದೂರು ನೀಡಿದ್ದು ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಟಾಪ್ ನ್ಯೂಸ್

Iran – Israel ನಡುವಿನ ಸಂಘರ್ಷ ಮಹಾ ಯುದ್ಧಕ್ಕೆ ಕಾರಣವಾಗಬಹುದೇ? ಭಾರತದ ನಿಲುವು ಏನು?

Iran – Israel ನಡುವಿನ ಸಂಘರ್ಷ ಮಹಾ ಯುದ್ಧಕ್ಕೆ ಕಾರಣವಾಗಬಹುದೇ? ಭಾರತದ ನಿಲುವು ಏನು?

Paris 2024; ಕುಸ್ತಿಯಲ್ಲಿ ಮಿಂಚು ಹರಿಸಿದ ವಿನೀಶ್‌ ಫೋಗಟ್‌ ಸೆಮಿ ಫೈನಲ್‌ ಗೆ ಪ್ರವೇಶ

Paris 2024; ಕುಸ್ತಿಯಲ್ಲಿ ಮಿಂಚು ಹರಿಸಿದ ವಿನೀಶ್‌ ಫೋಗಟ್‌ ಸೆಮಿ ಫೈನಲ್‌ ಗೆ ಪ್ರವೇಶ

OTT Release: ಎರಡು ಓಟಿಟಿ ಫ್ಲಾಟ್ ಫಾರಂನಲ್ಲಿ ರಿಲೀಸ್‌ ಆಗಲಿದೆ ʼKalki 2898 ADʼ – ವರದಿ

OTT Release: ಎರಡು ಓಟಿಟಿ ಫ್ಲಾಟ್ ಫಾರಂನಲ್ಲಿ ರಿಲೀಸ್‌ ಆಗಲಿದೆ ʼKalki 2898 ADʼ – ವರದಿ

neParis; ಚಿನ್ನದ ಕನಸು ಬಿತ್ತಿದ್ದ ಗೋಲ್ಡನ್‌ ಬಾಯ್;‌ ಫೈನಲ್‌ ಪ್ರವೇಶಿಸಿದ ನೀರಜ್‌ ಚೋಪ್ರಾ

Paris; ಚಿನ್ನದ ಕನಸು ಬಿತ್ತಿದ್ದ ಗೋಲ್ಡನ್‌ ಬಾಯ್;‌ ಫೈನಲ್‌ ಪ್ರವೇಶಿಸಿದ ನೀರಜ್‌ ಚೋಪ್ರಾ

Sheikh ಹಸೀನಾಗೆ ಭಾರತದಲ್ಲಿ ಆಶ್ರಯ; ರಾಜ್ಯಸಭೆಯಲ್ಲಿ ಸಚಿವ ಜೈಶಂಕರ್‌ ಹೇಳಿದ್ದೇನು?

Sheikh ಹಸೀನಾಗೆ ಭಾರತದಲ್ಲಿ ಆಶ್ರಯ; ರಾಜ್ಯಸಭೆಯಲ್ಲಿ ಸಚಿವ ಜೈಶಂಕರ್‌ ಹೇಳಿದ್ದೇನು?

3–Pulmonary-Tuberculosis

Pulmonary Tuberculosis: ಶ್ವಾಸಕೋಶದ ಕ್ಷಯ ತಿಳಿವಳಿಕೆ ಮತ್ತು ಹೋರಾಟ

2-yoga

Yoga: ಹದಿಹರಯದವರ ಪ್ರೈಮರಿ ಡಿಸ್ಮನೋರಿಯಾಕ್ಕೆ ಯೋಗ ಪರಿಹಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Screenshot (116)

Belman: ಈ ಮನೆಗೆ ಸೂರೇ ಇಲ್ಲ, ಟಾರ್ಪಾಲೇ ಹೊದಿಕೆ!

Screenshot (115)

Kodi ಕಿನಾರೆಯಲ್ಲಿ 1 ಟನ್‌ ಪಾದರಕ್ಷೆ !

Screenshot (114)

Sanoor ಹೆದ್ದಾರಿಯಲ್ಲಿ ಸಮಸ್ಯೆಗಳು ಸಾವಿರಾರು

“Naga Panchami ಸ್ವಚ್ಛ ಪಂಚಮಿ’: ಉದಯವಾಣಿ – ಉಡುಪಿ ನಗರಸಭೆ ಅಭಿಯಾನ

“Naga Panchami ಸ್ವಚ್ಛ ಪಂಚಮಿ’: ಉದಯವಾಣಿ – ಉಡುಪಿ ನಗರಸಭೆ ಅಭಿಯಾನ

Udupi ಜಿಲ್ಲಾ‌ ಕಾರ್ಯನಿರತ ಪತ್ರಕರ್ತರ ಮಾಜಿ ಅಧ್ಯಕ್ಷ ಜಯಕರ್ ಸುವರ್ಣ ಹೃದಯಾಘಾತದಿಂದ ನಿಧನ

Udupi ಜಿಲ್ಲಾ‌ ಕಾರ್ಯನಿರತ ಪತ್ರಕರ್ತರ ಮಾಜಿ ಅಧ್ಯಕ್ಷ ಜಯಕರ್ ಸುವರ್ಣ ನಿಧನ

MUST WATCH

udayavani youtube

ಶಿರೂರಿಗೆ ಬಂದ ಈಶ್ವರ್‌ ಮಲ್ಪೆ ತಂಡಕ್ಕೆ ಕಾರ್ಯಾಚರಣೆಗೆ ಸಿಗದ ಅನುಮತಿ

udayavani youtube

ಸ್ಟ್ರೋಕ್ ಆದ ಮೇಲೆ ಜನರು ಯಾಕೆ ಸಕ್ರಿಯರಾಗಿರಬೇಕು?

udayavani youtube

ಪುಟ್ಟಣ್ಣ ಹೋಟೆಲ್ ಬೆಣ್ಣೆ ಸೆಟ್ ದೋಸೆಗೆ ಮನಸೋಲದವರಿಲ್ಲ! | ಶ್ರೀ ನಂಜುಂಡೇಶ್ವರ ಹೋಟೆಲ್ |

udayavani youtube

ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

udayavani youtube

ದೇಶವನ್ನೇ ಬೆಚ್ಚಿ ಬೀಳಿಸಿದ ಕರ್ನಾಟಕದ ವಿಕೃತ ಕಾಮಿ

ಹೊಸ ಸೇರ್ಪಡೆ

Screenshot (117)

Mangaluru: 10 ಕಡೆ ವ್ಯಾಪಾರ ವಲಯ, 2 ಫುಡ್ ಸ್ಟ್ರೀಟ್‌

7-bekal-fort

Tour Circle: ಕೈಬೀಸಿ ಕರೆಯುವ ಬೇಕಲಕೋಟೆ

6-uv-fusion

UV Fusion: ಏನಾದರೂ ಮಾತಾಡಿ ಪ್ಲೀಸ್‌…

5-uv-fusion

Guru Purnima 2024: ಅಂಧಕಾರ ದೂರಮಾಡಿ ಬಾಳುಬೆಳಗಿಸುವ ಗುರು

Screenshot (116)

Belman: ಈ ಮನೆಗೆ ಸೂರೇ ಇಲ್ಲ, ಟಾರ್ಪಾಲೇ ಹೊದಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.