ಕೊಲ್ಲೂರು ದೇಗುಲ: ಡಿಸೆಂಬರ್‌ನಲ್ಲಿ 1.39 ಕೋ.ರೂ. ಕಾಣಿಕೆ ಸಂಗ್ರಹ
Team Udayavani, Jan 29, 2025, 4:09 AM IST
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಕಾಣಿಕೆ ಡಬ್ಬಿಯಲ್ಲಿ ಡಿಸೆಂಬರ್ ತಿಂಗಳ ಆದಾಯ ನಗದು 1,39,02,474 ರೂ. ಆಗಿದ್ದು, ಇದು ದಾಖಲೆಯ ಕಾಣಿಕೆ ಸಂಗ್ರಹವಾಗಿದೆ.
ಕಳೆದ ಬಾರಿ ಡಿಸೆಂಬರ್‌ನಲ್ಲಿ 90 ಲಕ್ಷ ರೂ.ನಷ್ಟು ನಗದು ಸಂಗ್ರಹವಾಗಿತ್ತು. ಈ ಬಾರಿ 460 ಗ್ರಾಂ. ಚಿನ್ನ, 2 ಕೆ.ಜಿ. 800 ಗ್ರಾಂ ಬೆಳ್ಳಿ, ಸಂಗ್ರಹವಾಗಿದೆ. ಜ. 28ರಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಕಾರ್ಯನಿರ್ವಹಣಾಧಿ ಕಾರಿ ಪ್ರಶಾಂತಕುಮಾರ್ ಶೆಟ್ಟಿ, ಸಮಿತಿ ಸದಸ್ಯರು, ಸಿಬಂದಿಗಳ ಸಮ್ಮುಖದಲ್ಲಿ ಹಣ ಎಣಿಕೆ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IT Act; ಹೊಸ ಐಟಿ ಕಾಯ್ದೆಯಲ್ಲಿ ಹೊರೆ ಇರೋದಿಲ್ಲ: ಕೇಂದ್ರ
Karnataka CM, Ex CM; ಸಿದ್ದು, ಯಡಿಯೂರಪ್ಪ ಭವಿಷ್ಯ ಇಂದು ನಿರ್ಧಾರ
HighCourt: ಪಿಲಿಕುಳ ಕಂಬಳದ ಆಕ್ಷೇಪಣೆ ಅರ್ಜಿ ವಿಚಾರಣೆ ಫೆ. 18ಕ್ಕೆ ಮುಂದೂಡಿಕೆ
Pariksha Pe Charcha 2025; ಈ ಬಾರಿ ಮೋದಿಗೆ ದೀಪಿಕಾ, ಸದ್ಗುರು ಸಾಥ್
Delhi; ಗದ್ದುಗೆ ಬಿಜೆಪಿಗೆ: ಆಕ್ಸಿಸ್ ಸೇರಿದಂತೆ ಮತ್ತೆ 3 ಸಮೀಕ್ಷೆಗಳ ಭವಿಷ್ಯ