![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, May 21, 2020, 5:59 AM IST
ಉಳ್ಳಾಲ: ಕೊಣಾಜೆ ಗ್ರಾಮದ ಗುರುಮೇರು ಪ್ರದೇಶದ ಯುವಕರ ತಂಡವೊಂದು ಬಾವಿ ಕೊರೆದು ಮಾದರಿಯಾಗಿದೆ. ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಬೇಸಗೆ ಕಾಲದಲ್ಲಿ ನೀರಿನ ಸಮಸ್ಯೆ ಕಾಡುತ್ತಿದ್ದು, ನೂತನ ಬಾವಿಯಿಂದಾಗಿ ಹಲವು ಮನೆಗಳಿಗೆ ನೀರು ದೊರೆಯಲಿದೆ.
ಇದೇ ಯುವಕರ ತಂಡ ಇತ್ತೀಚೆಗೆ ಸ್ವಂತ ದುಡ್ಡಿನಲ್ಲಿ ಗುರುಮೇರು-ಕೊಣಾಜೆ ಅಣ್ಣೆರೆಪಾಲು ಸಂಪರ್ಕ ರಸ್ತೆಯನ್ನು ನಿರ್ಮಿ ಸಿತ್ತು. ಕೊಣಾಜೆ ಗುರುಮೇರು ನಿವಾಸಿಗಳಾದ ದೀಕ್ಷಿತ್ ಶೆಟ್ಟಿಗಾರ್, ಕಮಲಾಕ್ಷ ಶೆಟ್ಟಿಗಾರ್, ಪ್ರಶಾಂತ್, ಪ್ರಸಾದ್, ಯಶವಂತ್, ರಾಜೇಶ್, ಚಂದ್ರಶೇಖರ್ ಈ ತಂಡದಲ್ಲಿದ್ದಾರೆ. ಏಳು ದಿನ ಸಂಜೆ 4ರಿಂದ ರಾತ್ರಿ 12ರ ವರೆಗೆ ಶ್ರಮದಾನ ನಡೆಸಿದ್ದು, ಒಂಬತ್ತು ಅಡಿ ಸುತ್ತಳತೆಯ 20 ಅಡಿ ಆಳದ ಬಾವಿ ಸಿದ್ಧವಾಗಿದೆ. ಸುಮಾರು ಒಂದೂವರೆ ಅಡಿ ನೀರು ದೊರೆಯುತ್ತಿದೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.