![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 26, 2020, 4:25 PM IST
ಕುಷ್ಟಗಿ: ಗುಜರಾತಿನ ಶಿವಭಕ್ತನೊಬ್ಬ ಜೀವನ್ಮುಕ್ತಿ, ಸರ್ವಧರ್ಮಗಳ ಏಕತೆಗಾಗಿ ದ್ವಾದಶ ಜ್ಯೋತಿರ್ಲಿಂಗ ದರ್ಶನಕ್ಕೆ ಪಾದಯಾತ್ರೆ ಸೇವೆ ಕೈಗೊಂಡಿದ್ದಾನೆ. ಗುಜರಾತ್‌ನ ಅಂಬ್ರೇಲಿ ಜಿಲ್ಲೆಯ ಜಾಪ್ರಾಬಾದ್ ತಾಲೂಕಿನ ಕಾಗದಾರ್ ಗ್ರಾಮದ 48ರ ವಯೋಮಾನದ ಬಾಬು ಪ್ರಜಾಪತಿ ಈ ಶಿವಭಕ್ತ. ಕಳೆದ ಸೆ. 18ರಿಂದ ಪಾದಯಾತ್ರೆ ಆರಂಭಿಸಿದ್ದಾನೆ. ಈಗಾಗಲೇ ಗುಜರಾತಿನ
ಎರಡು, ಮಧ್ಯಪ್ರದೇಶದ ಎರಡು, ಮಹಾರಾಷ್ಟ್ರ 3 ಜ್ಯೋತಿರ್ಲಿಂಗಗಳ ದರ್ಶನ ಪಾದಯಾತ್ರೆ ಪೂರೈಸಿದ್ದು, ಇನ್ನೂ 5 ಜ್ಯೋತಿರ್ಲಿಂಗಳ ದರ್ಶನಕ್ಕೆ ಕುಷ್ಟಗಿ ಮೂಲಕ ಹೊರಟಿದ್ದಾನೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪುಣ್ಯ ಪ್ರಾಪ್ತಿ ಹಾಗೂ ಸರ್ವಧರ್ಮಗಳ ಏಕತೆಗಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದು, ದಿನವೂ 40ರಿಂದ 45 ಕಿ.ಮೀ. ಬಿಡುವಿಲ್ಲದೇ ನಡೆಯುತ್ತಿದ್ದು, ದಾರಿ ಮಧ್ಯೆ ನೀಡುವ ಕಾಣಿಕೆಯಿಂದ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿದೆ ಎಂದರು.
ಇದನ್ನೂ ಓದಿ:ಮಕ್ಕಳ ಪೌಷ್ಟಿಕತೆಗೆ “ಸಾವಯವ ನುಗ್ಗೆ ಪೌಡರ್’ : ಕೊಪ್ಪಳ ಜಿಲ್ಲಾಡಳಿತದ ಹೊಸ ಪ್ರಯೋಗ
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.