Kota ಪಾಂಡೇಶ್ವರ: ದೇಗುಲದಲ್ಲಿ ಕಳವು
Team Udayavani, May 12, 2024, 9:36 PM IST
![Kota ಪಾಂಡೇಶ್ವರ: ದೇಗುಲದಲ್ಲಿ ಕಳವು](https://www.udayavani.com/wp-content/uploads/2024/05/Kumbra-1-620x439.jpg)
![Kota ಪಾಂಡೇಶ್ವರ: ದೇಗುಲದಲ್ಲಿ ಕಳವು](https://www.udayavani.com/wp-content/uploads/2024/05/Kumbra-1-620x439.jpg)
ಕೋಟ: ಪಾಂಡೇಶ್ವರ ಗ್ರಾಮದಲ್ಲಿರುವ ಶ್ರೀ ಜಟ್ಟಿಗೇಶ್ವರ ಮತ್ತು ನಾಗ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ದೇವಸ್ಥಾನದ ಶೆಡ್‌ನಲ್ಲಿಟ್ಟಿದ್ದ 30 ಸಾವಿರ ರೂ. ಬೆಲೆ ಬಾಳುವ ಪೂಜಾ ಸಾಮಾಗ್ರಿಗಳನ್ನು ಕಳವು ಮಾಡಿದ್ದಾರೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.