Kumbale: ಆರಿಕ್ಕಾಡಿ ಕೋಟೆ: ನಿಧಿ ಶೋಧ: ಐವರ ಸೆರೆ
Team Udayavani, Jan 29, 2025, 3:41 AM IST
ಕುಂಬಳೆ: ಆರಿಕ್ಕಾಡಿ ಶ್ರೀ ಹನುಮಾನ್ ದೇವಸ್ಥಾನ ಸಮೀಪವಿರುವ ಆರಿಕ್ಕಾಡಿ ಕೋಟೆಯೊಳಗಿನ ಬಾವಿಯಲ್ಲಿ ನಿಧಿ ಶೋಧ ನಡೆಸಿದ ಮೊಗ್ರಾಲ್ ಪುತ್ತೂರು ಪಂಚಾಯತ್ ಉಪಾಧ್ಯಕ್ಷ ಮುಜೀಬ್ ರಹ್ಮಾನ್ ಯಾನೆ ಮುಜೀಬ್ ಕಂಬಾರ್ (46), ಪೊವ್ವಲ್ ನಿವಾಸಿ ಮೊಹಮ್ಮದ್ ಫಿರೋಸ್ (28), ಮೊಗ್ರಾಲ್ ಪುತ್ತೂರಿನ ಜಾಫರ್ (26), ಪಾಲಕುನ್ನಿನ ಅಜಾಸ್ (26), ನೀಲೇಶ್ವರ ಬಂಗಳದ ಸಹದುದ್ದೀನ್(26)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ನಿಧಿ ಶೋಧಕ್ಕಾಗಿ ಬಂದ ಎರಡು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aduru: ಬಾವಿಯಲ್ಲಿ ಚಿರತೆ ಮೃತದೇಹ ಪತ್ತೆ
Kasaragod: ಡಾಮರು ಬ್ಯಾರೆಲ್‌ನೊಳಗೆ ಸಿಲುಕಿದ ಬಾಲಕಿಯ ರಕ್ಷಣೆ
Kasargod: ಆಹಾರ ಸೇವಿಸಿ ಅಸ್ವಸ್ಥಗೊಂಡ 6 ಮಕ್ಕಳು ಆಸ್ಪತ್ರೆಗೆ ದಾಖಲು
Kasaragodu: ಉಗ್ರ ನಿಗ್ರಹ ದಳ, ಪೊಲೀಸರಿಂದ ವ್ಯಾಪಕ ದಾಳಿ: 27 ಬಾಂಗ್ಲಾದೇಶ ಪ್ರಜೆಗಳ ಬಂಧನ
ಕಾಸರಗೋಡು ಅಪರಾಧ ಸುದ್ದಿಗಳು: ಮಹಿಳೆಯ ಹತ್ಯೆ ಯತ್ನ: ಸಿವಿಲ್ ಪೊಲೀಸ್ ಅಧಿಕಾರಿ ಬಂಧನ
MUST WATCH
ಹೊಸ ಸೇರ್ಪಡೆ
Mangaluru: ಹೀಗಿದೆ ನೋಡಿ, ಕನಸಿನ ರಂಗಮಂದಿರ!
Editorial: ಬೇಸಗೆಯಲ್ಲಿ ಹೆಚ್ಚುತ್ತಿರುವ ಬೆಂಕಿ ಆಕಸ್ಮಿಕ; ಈಗಿನಿಂದಲೇ ಮುನ್ನೆಚ್ಚರಿಕೆ ಇರಲಿ
Anamadheya Ashok Kumar: ಫೆ. 7ಕ್ಕೆ ಅನಾಮಧೇಯನ ಆಗಮನ…
Stampede Case: ಕುಂಭಮೇಳ ಕಾಲ್ತುಳಿತ ʼದುರದೃಷ್ಟಕರʼ ಎಂದ ಸುಪ್ರೀಂ: ಅರ್ಜಿ ತಿರಸ್ಕಾರ
Kota: ಮರೀಚಿಕೆಯಾದ ಹೆದ್ದಾರಿ ಸರ್ವಿಸ್ ರಸ್ತೆ; ಮುಗಿಯದ ಟೆಂಡರ್ ಪ್ರಕ್ರಿಯೆ