![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 22, 2024, 12:08 AM IST
ಕುಂದಾಪುರ: ಬೀಜಾಡಿ ಬೀಚ್‌ನಲ್ಲಿ ಅಲೆಯಬ್ಬರಕ್ಕೆ ಸಿಲುಕಿ ಬುಧವಾರ ಸಂಜೆ ಸಮುದ್ರಪಾಲಾಗಿದ್ದ ತುಮಕೂರು ಜಿಲ್ಲೆಯ ತಿಪಟೂರಿನ ಟಿ.ಆರ್. ಯೋಗೀಶ್ (23) ಅವರ ಬಗ್ಗೆ ಶುಕ್ರವಾರವೂ ಸುಳಿವು ಲಭ್ಯವಾಗಿಲ್ಲ.
ಬೆಳಗ್ಗೆ ತ್ರಾಸಿ ಸಮೀಪ ಕಡಲ ಕಿನಾರೆಯಿಂದ 7-8 ನಾಟಿಕಲ್ ಮೈಲು ದೂರದಲ್ಲಿ ಮೃತದೇಹವೊಂದು ತೇಲುತ್ತಿದ್ದುದನ್ನು ಮೀನುಗಾರರು ಕಂಡಿದ್ದರು. ಅವರು ತೀರಕ್ಕೆ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದು, ಬಳಿಕ ಪೊಲೀಸರು ಮತ್ತು ಕರಾವಳಿ ಕಾವಲು ಪಡೆ ತಂಡ ಹಾಗೂ ಸ್ಥಳೀಯ ಮೀನುಗಾರರು ಬೋಟಿನ ಮೂಲಕ ಹುಡುಕಾಟ ನಡೆಸಿದರೂ ಆ ಮೃತದೇಹ ಮತ್ತೆ ಕಾಣಸಿಕ್ಕಿಲ್ಲ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.