Kundapura ಆಸ್ತಿ ಕಬಳಿಕೆಗೆ ನಕಲಿ ದಾಖಲೆ: ದೂರು
Team Udayavani, Aug 29, 2024, 12:55 AM IST
ಕುಂದಾಪುರ: ಜಲಜಾ ಅವರ ದೊಡ್ಡಮ್ಮ ಸಣ್ಣಮ್ಮ ಅವರು 2020ರಲ್ಲಿ ಮೃತಪಟ್ಟಿದ್ದು, ಅವರ ಆಸ್ತಿ ಕಬಳಿಕೆಗೆ ನಕಲಿ ದಾಖಲೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ.
ಆಪಾದಿತರಾದ ದಾರು, ಶೇಖರ, ಮಹೇಶ ಅವರು ಮೃತರ ಆಸ್ತಿ ಕಬಳಿಸುವ ಉದ್ದೇಶದಿಂದ ಜಲಜಾ ಅವರ ತಾಯಿ ಹಾಗೂ ದೊಡ್ಡಮ್ಮನಾದ ಸಣ್ಣಮ್ಮ, ದಾರು ಅವರ ಜಂಟಿ ಹೆಸರಿನಲ್ಲಿರುವ ಬ್ರಹ್ಮಾವರ ತಾಲೂಕು ಮಣೂರು ಗ್ರಾಮದ ಜಾಗಕ್ಕೆ ಸಂಬಂಧಿಸಿ ಮೃತ ಸಣ್ಣಮ್ಮ, ದಾರು ಅವರಿಗೆ ಜನರಲ್ ಪವರ್ ಆಫ್ ಅಟಾರ್ನಿ ಬರೆದುಕೊಟ್ಟಿದ್ದಾಗಿ, ಅದನ್ನು ಕುಂದಾಪುರದ ನೋಟರಿ ವಕೀಲರು ದೃಢೀಕರಿಸಿ, ಇನ್ನೊಬ್ಬ ವಕೀಲ ಗುರುತಿಸಿದ್ದಾಗಿ ನಕಲಿ ದಸ್ತಾವೇಜನ್ನು ತಯಾರಿಸಿ ಸಬ್ ರಿಜಿಸ್ಟರ್ ಕಚೆೇರಿಯಲ್ಲಿ ನೊಂದಾಯಿಸಿ ಮೋಸ ಮಾಡಿದ್ದಾಗಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಅನಾಮಧೇಯ ಲಿಂಕ್ ಕ್ಲಿಕ್: ಲಕ್ಷಾಂತರ ರೂ.ವಂಚನೆ
Perdoor: ಅಕ್ರಮ ಗಣಿಗಾರಿಕೆ ಹಿಟಾಚಿ ವಶಕ್ಕೆ; ಪ್ರಕರಣ ದಾಖಲು
Siddapura ಕುಳ್ಳುಂಜೆ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕ ಆತ್ಮಹತ್ಯೆ
KMC Manipal: ಸುಧಾರಿತ ರೆಟಿನಲ್ ಇಮೇಜಿಂಗ್ ಟೆಕ್ನಾಲಜಿ: ಕ್ಲಾರಸ್ 700 ಕೆಮರಾ ಉದ್ಘಾಟನೆ
Manipal: ನೀರಿನಲ್ಲಿ ಮುಳುಗಿದ ಪ್ರಕರಣ, ಚಿಕಿತ್ಸೆ ಫಲಿಸದೆ ಇನ್ನೋರ್ವ ವಿದ್ಯಾರ್ಥಿಯೂ ಮೃತ್ಯು
MUST WATCH
ಹೊಸ ಸೇರ್ಪಡೆ
Sakala Yojana ಪರಿಶೀಲನೆಗೆ ತಾಲೂಕು ಮಟ್ಟದಲ್ಲಿ ತನಿಖಾ ತಂಡ: ಅಪರ ಜಿಲ್ಲಾಧಿಕಾರಿ
Kundapura ಆಸ್ತಿ ಕಬಳಿಕೆಗೆ ನಕಲಿ ದಾಖಲೆ: ದೂರು
Renukaswamy Case; ದರ್ಶನ್ ಗ್ಯಾಂಗ್ ಸ್ಥಳಾಂತರ: ಜೈಲುಗಳಲ್ಲಿ ಕಟ್ಟೆಚ್ಚರ
Renukaswamy Case ನಟ ದರ್ಶನ್‌ಗೆ 7 ತಾಸು ತೀವ್ರ ವಿಚಾರಣೆ !
Basangouda Patil Yatnal ಪ್ರತಿಭಟನೆ: ಬಿಜೆಪಿ ನಾಯಕರ ಸಾಥ್ ;ಬಗೆಹರಿಯದ ಬಿಕ್ಕಟ್ಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.