ಏಶ್ಯ ಟೀಮ್ ಬ್ಯಾಡ್ಮಿಂಟನ್: ಭಾರತಕ್ಕೆ ಲಕ್ಷ್ಯ ಸೇನ್, ಮಾಳವಿಕಾ ಸಾರಥ್ಯ
Team Udayavani, Jan 29, 2022, 11:30 PM IST
ಹೊಸದಿಲ್ಲಿ: “ಇಂಡಿಯಾ ಓಪನ್’ ಚಾಂಪಿಯನ್ ಲಕ್ಷ್ಯ ಸೇನ್ ಮತ್ತು “ಸಯ್ಯದ್ ಮೋದಿ ಇಂಟರ್‌ನ್ಯಾಶನಲ್’ ಕೂಟದ ಫೈನಲಿಸ್ಟ್ ಮಾಳವಿಕಾ ಬಾನ್ಸೋಡ್ “ಬ್ಯಾಡ್ಮಿಂಟನ್ ಏಶ್ಯ ಟೀಮ್ ಚಾಂಪಿಯನ್‌ಶಿಪ್ಸ್’ ಕೂಟದಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ. ಮಲೇಶ್ಯದ ಶಾ ಆಲಂನಲ್ಲಿ ಫೆ. 15ರಿಂದ 20ರ ತನಕ ಈ ಪಂದ್ಯಾವಳಿ ನಡೆಯಲಿದೆ.
ತಂಡಗಳು
ಪುರುಷರ ಸಿಂಗಲ್ಸ್: ಲಕ್ಷ್ಯ ಸೇನ್, ಮಿಥುನ್ ಮಂಜುನಾಥ್, ಕಿರಣ್ ಜಾರ್ಜ್, ರಘು ಎಂ.
ಪುರುಷರ ಡಬಲ್ಸ್: ಪಿ.ಎಸ್. ರವಿಕೃಷ್ಣ-ಉದಯಕುಮಾರ್ ಶಂಕರ ಪ್ರಸಾದ್, ಎ. ಹರಿಹರನ್-ರುಬನ್ ಕುಮಾರ್, ಡಿಂಕು ಸಿಂಗ್-ಮಂಜೀತ್ ಸಿಂಗ್.
ಇದನ್ನೂ ಓದಿ:ಪ್ರೊ ಕಬಡ್ಡಿ: ಮರಳಿ ಅಗ್ರಸ್ಥಾನ ಅಲಂಕರಿಸಿದ ದಬಾಂಗ್ ದಿಲ್ಲಿ
ವನಿತಾ ಸಿಂಗಲ್ಸ್: ಮಾಳವಿಕಾ ಬಾನ್ಸೋಡ್, ಆಕರ್ಷಿ ಕಶ್ಯಪ್, ಅಶ್ಮಿತಾ ಚಾಲಿಹಾ, ತಾರಾ ಶಾ.
ವನಿತಾ ಡಬಲ್ಸ್: ಸಿಮ್ರಾನ್ ಸಿಂ -ಖುಷಿ ಗುಪ್ತಾ, ವಿ. ನೀಲಾ-ಅರುಬಾಲಾ, ಆರತಿ ಸಾರಾ ಸುನೀಲ್-ರಿಝಾ ಮಹ್ರೀನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
MUST WATCH
ಹೊಸ ಸೇರ್ಪಡೆ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Belthangady: ಅಡಿಕೆ ವ್ಯಾಪಾರಿಯ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಕಳವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Mangaluru: ಎಂಜಿನಿಯರಿಂಗ್ ವಿದ್ಯಾರ್ಥಿನಿ ನಾಪತ್ತೆ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಮಿಷ; 21 ಲ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.