ಮನೋವಿಜ್ಞಾನ ಕಲಿಕೆ ಗೊಂದಲ ಬೇಕಿಲ್ಲ

Team Udayavani, Jun 3, 2020, 12:17 PM IST

ಮನೋವಿಜ್ಞಾನ ಕಲಿಕೆ ಗೊಂದಲ ಬೇಕಿಲ್ಲ

ಸೈಕಾಲಜಿ ಅಥವಾ ಮನೋವಿಜ್ಞಾನ ಎಂದರೆ ಕೇವಲ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಷ್ಟೇ ಸೀಮಿತ ಎಂಬ ವಿಷಯ ಬಹುತೇಕ ವಿದ್ಯಾರ್ಥಿಗಳಲ್ಲಿದೆ. ಆದರೆ ಕಲಾ ವಿಭಾಗದ ವಿದ್ಯಾರ್ಥಿಗಗಳು ಕೂಡ ಸೈಕಾಲಜಿಯನ್ನು ವಿಷಯವನ್ನಾಗಿ ಅಧ್ಯಯನ ಮಾಡಲು ಅವಕಾಶವಿದೆ. ಆದೂದರಿಂದ ಬಿಎ ಇನ್‌ ಸೈಕಾಲಜಿ ಅಥವಾ ಬಿಎಸ್ಸಿ ಇನ್‌ ಸೈಕಾಲಜಿ ಎಂಬ ಆತಂಕ ಗೊಂದಲ ಬೇಡ.

ಬಿಎಸ್ಸಿ ಮತ್ತು ಬಿಎ ಸೈಕಾಲಜಿ ಕೋರ್ಸ್‌ಗಳಲ್ಲಿ ಪಠ್ಯವು ಒಂದೇ ಆಗಿರುವುದರಿಂದ ಅಂಡರ್‌ ಗ್ರಾಜುವೇಟ್‌ ಹಂತದಲ್ಲಿ ಎರಡೂ ವಿಭಾಗದ ವಿದ್ಯಾರ್ಥಿಗಳಿಗೆ ಸೈಕಾಲಜಿ ವಿಭಾಗದಲ್ಲಿ ಸಾಕಷ್ಟು ಜ್ಞಾನವನ್ನು ಈ ಕೋರ್ಸ್‌ ಒದಗಿಸಲು ನೆರವಾಗುತ್ತದೆ. ಹಾಗೆಯೇ ಬಹುತೇಕ ವಿದ್ಯಾರ್ಥಿಗಳಿಗೆ ಬಿಎ ಇನ್‌ ಸೈಕಾಲಜಿ ಮತ್ತು ಬ್ಯಾಚುಲರ್‌ ಆಫ್ ಸೈನ್ಸ್‌ ಇನ್‌ ಟೆಕ್ನಾಲಜಿ ಬಗ್ಗೆ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತದೆ.

ಬಿಎಸ್ಸಿ ಡಿಗ್ರಿಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಾಕ್ಟಿಕಲ್‌ ತರಬೇತಿಯನ್ನು ಪಡೆಯುತ್ತಾರೆ.ಆದರೂ ಬಿಎ ಮತ್ತು ಬಿಎಸ್ಸಿ ಸೈಕಾಲಜಿಯ ಒಟ್ಟಾರೆ ಪಠ್ಯದಲ್ಲಿ ಯಾವ ರೀತಿಯಲ್ಲೂ ಹೆಚ್ಚಿನ ಬದಲಾವಣೆ ಇಲ್ಲ ಎಂದು ಸಾಬೀತಾಗಿ¨ ಬಿಎ (ಆನರ್ಸ್‌ ) ಇನ್‌ ಸೈಕಲಾಜಿ ಥಿಯರಿ ಆಧಾರಿತ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ, ಹಾಗಾಗಿ ಪ್ರಾಕ್ಟಿಕಲ್‌ ತರಬೇತಿಗೆ ಹೆಚ್ಚಿನ ಅವಕಾಶವಿಲ್ಲ. ಆದರೆ ಬಿಎಸ್ಸಿಯಲ್ಲಿ ಸೈಕಾಲಜಿ ತೆಗೆದುಕೊಂಡರೆ ಅಲ್ಲಿ ಫೀಲ್ಡ್‌ ಎಕ್ಸ್‌ಪೋಸರ್‌ ಹೆಚ್ಚಿರುತ್ತದೆ.ಈ ಕ್ಷೇತ್ರದ ಅವಶ್ಯಕತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಸಿಗುತ್ತದೆ.

ಕೋರ್ಸ್‌ನಿಂದಾಗುವ ಉಪಯೋಗ: ಸೈಕಾಲಜಿ ಎನ್ನುವುದು ನಡವಳಿಕೆ ಕುರಿತ ವಿಜ್ಞಾನವಾಗಿದ್ದು, ವಿದ್ಯಾರ್ಥಿಗಳಿಗೆ ಜೀವಶಾಸ್ತ್ರದ ಕುರಿತು ಸಾಕಷ್ಟು ಜ್ಞಾನ ಇರಬೇಕಾಗುತ್ತದೆ. ಮಾನವನ ಸಂಕೀರ್ಣ ಮನಸ್ಥಿತಿಯನ್ನು ಲೆಕ್ಕ ಮಾಡಲು ಗಣಿತದಲ್ಲಿ ಕೂಡ ಒಂದಿಷ್ಟು ಪರಿಣತಿ ಹೊಂದಿರುವುದು ಅಗತ್ಯವಾಗಿದೆ.

ಉದ್ಯೋಗಾವಕಾಶ:
ಬಿಎ ಅಥವಾ ಬಿಎಸ್ಸಿ ಇನ್‌ ಸೈಕಾಲಜಿ ಮಾಡಿದವರಿಗೆ ಸಾಕಷ್ಟು ಉದ್ಯೋಗವಾಕಾಶಗಳು ಸಿಗುತ್ತದೆ, ಅದರಲ್ಲೂ ಮುಖ್ಯವಾಗಿ ಖಾಸಗಿ ಆಸ್ಪತ್ರೆ, ಸರಕಾರಿ ಆಸ್ಪತ್ರೆ ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಇವರ ಅವಶ್ಯಕತೆ ಹೆಚ್ಚಿದೆ. ಪ್ರಮಾಣಿಕೃತ ಸೈಕಲಾಜಿಸ್ಟ್‌ ಅಥವಾ  ಸೈಕಾಲಾಜಿಕಲ್‌ ಕೌನ್ಸೆಲರ್‌ ಆಗಿ ಕೆಲಸ ಮಾಡಬೇಕಾದರೆ ಈ ವಿಭಾಗದಲ್ಲಿ ಮಾಸ್ಟರ್ಸ್‌ ಡಿಗ್ರಿ ಅವಶ್ಯಕವಾಗಿದೆ. ಇನ್ನೂ ಸೈಕಾಲಜಿಯಲ್ಲಿ ಹಲವಾರು ವಿಭಾಗಗಳಿವೆ. ಅವುಗಳಲ್ಲಿ ಕಾಗ್ನಿಟಿವ್‌ ಸೈಕಾಲಜಿ, ಡೆವಲಪ್ಮೆಂಟಲ್ ‌ ಸೈಕಾಲಜಿ ಇತ್ಯಾದಿ. ಆದೂದರಿಂದ ಸೂಕ್ತ ಉದ್ಯೋಗಾವಕಾಶಕ್ಕೆ ಸ್ನಾತಕೋತ್ತರ ಹಂತದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಪ್ರತಿ ಆಯ್ಕೆಯಲ್ಲಿಯೂ ಕೂಡ ಸ್ಪೆಶಲೈಸೇಶನ್‌ ಗೆ ಆದ್ಯತೆ ನಿಡುವುದರ ಕುರಿತು ಗಮನ ಹರಿಸಿದರೆ ಮುಂದಿನ ಉದ್ಯೋಗ ಭವಿಷ್ಯ ಉತ್ತಮವಾಗಿರುತ್ತದೆ.

ಟಾಪ್ ನ್ಯೂಸ್

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

6

Gangolli-ಕುಂದಾಪುರ ಬಾರ್ಜ್‌ ಕನಸಿಗೆ ತಣ್ಣೀರು

5

Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

6

Gangolli-ಕುಂದಾಪುರ ಬಾರ್ಜ್‌ ಕನಸಿಗೆ ತಣ್ಣೀರು

5

Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.