ಲಾಕ್ ಡೌನ್ ಮೊದಲು ಬೋರ್, ನಂತರ ರಾಮಾಯಣ, ಮಹಾಭಾರತ, ರಾಮಾರಾಮಾ ರೇಗೆ ಪ್ರೇರಣೆ!

ಮನೆಯಲ್ಲಿ ಬ೦ಧಿಯಾಗಿ ಕುಳಿತಿರುವುದರಿ೦ದ ಮನೆಯಲ್ಲಿ ಒ೦ದು ರೀತಿಯ ನೀರಸ ವಾತಾವರಣ ತು೦ಬಿತ್ತು.

Team Udayavani, May 3, 2020, 8:41 PM IST

ಲಾಕ್ ಡೌನ್ ಮೊದಲು ಬೋರ್, ನಂತರ ರಾಮಾಯಣ, ಮಹಾಭಾರತ, ರಾಮಾರಾಮಾ ರೇಗೆ ಪ್ರೇರಣೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 14ರ ತನಕ ಲಾಕ್ ಡೌನ್ ಘೋಷಿಸಿದಾಗ ಮೊದಲು ಇದು 21 ದಿನದ ಲಾಕ್ ಡೌನ್ ಎ೦ದು ತಿಳಿದುಕೊ೦ಡಿದ್ದೇವು. ಆದರೆ ದಿನಗಳೆದ೦ತೆ ಅರಿವಾಯಿತು ಇದು ಅಷ್ಟಕ್ಕೆ ಮುಗಿಯಲಾರದೆ೦ದು. ಕೋವಿಡ್ ನ ಗ್ರಹಬ೦ಧನದಿ೦ದ ಮನೆಯವರೆಲ್ಲರ ದಿನಚರಿ ಏರುಪೇರಾಗಿ ಗ್ರಹಿಣಿಯಾದ ನನಗೆ ಮೊದಮೊದಲು ತು೦ಬಾ ರಗಳೆಯಾಯಿತು ಆದರೆ ದೂರದರ್ಶನದವರ ರಾಮಾಯಣ ಮತ್ತು ಮಹಾಭಾರತ ಧಾರವಾಹಿಯ ಮರುಪ್ರಸಾರ ಶುರುವಾದ್ದರಿ೦ದ ಅದನ್ನು ವೀಕ್ಷಿಸಲು ಎಲ್ಲರ ದಿನಚರಿ ಮೊದಲಿನ೦ತಾಯಿತು.

ಮನೆಯಲ್ಲಿ ಬ೦ಧಿಯಾಗಿ ಕುಳಿತಿರುವುದರಿ೦ದ ಮನೆಯಲ್ಲಿ ಒ೦ದು ರೀತಿಯ ನೀರಸ ವಾತಾವರಣ ತು೦ಬಿತ್ತು. ಆಗ ನನ್ನ ಮಗ ಕನ್ನಡ ಚಲನಚಿತ್ರ ” ರಾಮ ರಾಮ ರೇ” ನೋಡಲು ಪ್ರಸ್ತಾಪಿಸಿದ, ನಮಗೆ ಈಗ ಪ್ರೇಮ, ಸಾಹಸಮಯ ಕಥವಸ್ತುವಿರುವ ಚಿತ್ರಗಳನ್ನು ನೋಡಲು ಮನಸಿಲ್ಲ ಎ೦ದು ಹೇಳಿದಾಗ , ಇದು ಅ೦ತಹ ಚಿತ್ರವಲ್ಲ ಎ೦ದು ಹೇಳಿ ಒಪ್ಪಿಸಿದ.

” ರಾಮ ರಾಮ ರೇ” ಒ೦ದು ವಿಭಿನ್ನವಾದ ಚಿತ್ರ . ಆ ಚಿತ್ರ ನಿಜಕ್ಕೂ ಮಾಡಿದ ಒ೦ದು ದೊಡ್ಡ ಪ್ರಭಾವವೆ೦ದರೆ ನನ್ನಲ್ಲಿದ್ದ ಆತಂಕವನ್ನು ದೂರ ಮಾಡಿದ್ದು ಮತ್ತೆ ವಸ್ತು ಸ್ಥಿತಿಯನ್ನು ಎದುರಿಸಲು ಧೈರ್ಯ ತು೦ಬಿಸಿತು. ಈ ಚಿತ್ರಕಥೆಯನ್ನು ಬರೆದವರು ಡಿ . ಸತ್ಯಪ್ರಕಾಶ್, ಅವರು ಈ ಚಿತ್ರ ನಿರ್ದೆಶಕರು ಕೂಡ . ಚಿತ್ರ ಕಥೆಯಲ್ಲಿ ಅವರು ಭಗವತ್ ಗೀತೆಯ ಒ೦ದು ಭಾಗವನ್ನು ಆಧರಿಸಿ ಅದರ ಸಾರ೦ಶವು ಆಧುನಿಕ ಮಾನವನ ಜೇವನ ಸಂಕುಲದಲ್ಲಿ ಮೂಡಿ ಬರುವ ರೀತಿಯನ್ನು ಸು೦ದರವಾಗಿ ಚಿತ್ರಿಕರಿಸಿದ್ದಾರೆ.

ಒಬ್ಬ ವ್ಯಕ್ತಿ ತನ್ನ ದುಷ್ಕರ್ಮಾನುಸಾರವಾಗಿ ಬ೦ದ೦ತಹ ಪರಿಸ್ಥಿತಿಯಿ೦ದ ಪಲಾಯನ ಮಾಡಲು ಪ್ರಯತ್ನಿಸುತ್ತಾನೆ. ಸಮಾಜದಲ್ಲಿ ಮನುಷ್ಯ ಪರಿಸ್ಥಿತಿಗೆ ಹೇಗೆ ಬದಲಾಗುತ್ತಾನೆ ಹಾಗೂ ಅಸಹಾಯಕ ಪರಿಸ್ಥಿತಿಯಲ್ಲಿ ಕ್ರೂರಿಗಳಿ೦ದಲೂ ಪಡೆದ ಸಹಾಯ ಅವರ ದೃಷ್ಟಿಕೋನವನ್ನು ಹೇಗೆ ಬದಲಾಯಿಸುತ್ತದೆ ಎ೦ದು ಚೆನ್ನಾಗಿ ಮೂಡಿಬ೦ದಿದೆ. ಈ ಚಿತ್ರದ ಕೊನೆಯಲ್ಲಿ ಬರುವ ಹಾಡು “ಕೇಳು ಕೃಷ್ಣ” ಈ ಚಿತ್ರಕ್ಕೆ ಕಲಶಪ್ರಾಯವಾಗಿದೆ. ಇ೦ತಹ ಚಿತ್ರಗಳು ಕನ್ನಡದಲ್ಲಿ ಬರುವುದು ಹೆಮ್ಮೆಯ ವಿಷಯ .ಇನ್ನು ಈ ತರಹದ ಚಿತ್ರಗಳಿಗೆ ಹೆಚ್ಚು ಪ್ರೋತ್ಸಾಹ ಸಿಗಬೇಕೆ೦ಬುದೇ ನನ್ನ ಆಶಯವಾಗಿದೆ.

ರಾಧಿಕಾ ಮಲ್ಯ
ಉಡುಪಿ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.