ಜನರಿಲ್ಲದೆ ಭಣಗುಡುತ್ತಿವೆ ಪಾರ್ಕ್‌ಗಳು
ಅಲ್ಲಲ್ಲಿ ಚೆಲ್ಲಿದ ಆಹಾರದ ಪೊಟ್ಟಣ
Team Udayavani, Apr 11, 2020, 4:58 PM IST
ಉಡುಪಿ: ಲಾಕ್‌ಡೌನ್ ಆಗಿ 16 ದಿನಗಳು ಕಳೆದಿವೆ. ಸಾರ್ವಜನಿಕ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ವಿರಮಿಸಲೆಂದು ಪ್ರತಿನಿತ್ಯ ಭೇಟಿ ಕೊಡುತ್ತಿದ್ದ ಅಜ್ಜರಕಾಡು ಭುಜಂಗ ಪಾರ್ಕ್ ಹಾಗೂ ನಗರದ ಇತರ ಪಾರ್ಕ್‌ಗಳು ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿವೆ.
ಈ ನಡುವೆ, ಪಾರ್ಕ್‌ಗೆ ಭೇಟಿ ನೀಡುವ ಮಂದಿ ಆಹಾರ ಸೇವಿಸಿ ಆಹಾರದ ಪೊಟ್ಟಣಗಳನ್ನು ಅಲ್ಲೇ ಚೆಲ್ಲಿರುವುದು ಕಂಡು ಬಂದಿದೆ. ಆ ಮೂಲಕ ಶುಚಿತ್ವಕ್ಕೆ ಧಕ್ಕೆ ತಂದಿದ್ದು, ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಮಾಡುವುದರಿಂದ ಇತರರಿಗೆ ಸಮಸ್ಯೆಯಾಗುವ ಸಾಧ್ಯತೆಗಳಿರುತ್ತವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.