Manipal: ರೈಲಿನಲ್ಲಿ ವ್ಯಕ್ತಿಯೊಬ್ಬರ ಬ್ಯಾಗ್ ಸಹಿತ ಚಿನ್ನಾಭರಣ ಕಳವು
Team Udayavani, Jan 29, 2025, 3:04 AM IST
ಮಣಿಪಾಲ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಬ್ಯಾಗ್ ಸಹಿತ ಅದರಲ್ಲಿದ್ದ 7.25 ಸಾವಿರ ರೂ.ಮೌಲ್ಯದ ಸೊತ್ತುಗಳು ಕಳವಾದ ಘಟನೆ ಸಂಭವಿಸಿದೆ.
ತೃಶ್ಯೂರ್‌ನ ನಿವಾಸಿ ಸಿಸಿಲಿ ಥಾಮಸ್ ಅವರು ನೇತ್ರಾವತಿ ಎಕ್ಸ್‌ಪ್ರಸ್ ರೈಲಿನಲ್ಲಿ ಸಂಬಂಧಿಕರೊಂದಿಗೆ ಮುಂಬಯಿಯಿಂದ ತೃಶ್ಯೂರ್‌ಗೆ ಅ. 4ರಂದು ಪ್ರಯಾಣಿಸುತ್ತಿದ್ದರು. ರೈಲು ಮಂಗಳೂರು ತಲುಪಿದಾಗ ತಲೆಯ ಬದಿ ಇಟ್ಟುಕೊಂಡಿದ್ದ ಬ್ಯಾಗ್ ಕಳವಾಗಿತ್ತು.
ಅದರಲ್ಲಿ 11 ಸೊವರಿನ್ ಬಂಗಾರದ ಆಭರಣಗಳು, 1.20 ಲಕ್ಷ ರೂ. ನಗದು ಸಹಿತ ಒಟ್ಟು 7.25 ಸಾವಿರ ರೂ. ಮೌಲ್ಯದ ಸೊತ್ತುಗಳಿದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunasuru: ಹುಲಿ ದಾಳಿಗೆ ಬಲಿಯಾದ ದೇವಸ್ಥಾನದ ಬಸವ… ಹುಲಿ ಸೆರೆಗೆ ಗ್ರಾಮಸ್ಥರ ಆಗ್ರಹ
Wedding: ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಲಗ್ನ!
Bribery Case: ದಾವಣಗೆರೆ ಪ್ರೊಫೆಸರ್ ಸೇರಿ 10 ಮಂದಿ ಸಿಬಿಐ ಬಲೆಗೆ
Naxal Surrender: ಶರಣಾದ ತೊಂಬಟ್ಟು ಲಕ್ಷ್ಮೀಗೆ ವೈದ್ಯಕೀಯ ಪರೀಕ್ಷೆ, ನ್ಯಾಯಾಂಗ ಬಂಧನ
BJP Crisis: ರಾಜ್ಯ ಬಿಜೆಪಿ ಭಿನ್ನರು ಇಂದು ದಿಲ್ಲಿಗೆ ದೌಡು: ಜೆ.ಪಿ.ನಡ್ಡಾ ಭೇಟಿ ಸಾಧ್ಯತೆ