Meta audiocraft; ಮೆಟಾ “ಆಡಿಯೋಕ್ರಾಫ್ಟ್”
Team Udayavani, Aug 6, 2023, 11:13 PM IST
ಕೃತಕ ಬುದ್ಧಿಮತ್ತೆ(ಎಐ) ಸಹಾಯದಿಂದ ಟೆಕ್ಟ್ ಮೂಲಕ ಉನ್ನತ ಗುಣಮಟ್ಟದ ಆಡಿಯೋ ಹಾಗೂ ಸಂಗೀತವನ್ನು ಜನರೇಟ್ ಮಾಡುವ ನೂತನ ತಂತ್ರಜ್ಞಾನವನ್ನು ಮೆಟಾ ಕಂಪೆನಿಯು ಪರಿಚಯಿಸಿದೆ. ಇದಕ್ಕೆ “ಆಡಿಯೋಕ್ರಾಫ್ಟ್” ಎಂದು ನಾಮಕರಣ ಮಾಡಿದೆ.
ಉದಾಹರಣೆಗೆ, ಒಬ್ಬ ತಜ್ಞ ಸಂಗೀತಗಾರ ವಾದ್ಯವನ್ನು ನುಡಿಸದೇ ಹೊಸ ಹೊಸ ಸಂಯೋಜನೆಗಳನ್ನು “ಆಡಿಯೋಕ್ರಾಫ್ಟ್’ ಬಳಸಿ ಸೃಜಿಸಬಹುದು. ಇನ್ನೊಂದೆಡೆ ಹೊಸ ವೀಡಿಯೋಗೆ ಸುಲಭವಾಗಿ ಆಡಿಯೋ ಟ್ರ್ಯಾಕ್ ಸೇರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಬಹುದು.
ಆಡಿಯೋಕ್ರಾಫ್ಟ್ ಮೂಲಕ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಆವಿಷ್ಕಾರ ಹಾಗೂ ಸಂಶೋಧನೆ ನಡೆಸಲು ಮ್ಯೂಸಿಕ್‌ಜನರೇಶನ್, ಆಡಿಯೋಜನರೇಶನ್ ಮತ್ತು ಎನ್‌ಕೋಡೆಕ್ ಅನ್ನು ಮೆಟಾ ಓಪನ್-ಸೋರ್ಸಿಂಗ್ ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OnePlus 13: ಈ ಹೊಸ ಫೋನಿನಲ್ಲಿ ಏನೇನಿದೆ ವಿಶೇಷ?
Maruti Suzuki: ಬಹುನಿರೀಕ್ಷಿತ ಮಾರುತಿ ಸುಜುಕಿಯ ಎಲೆಕ್ಟ್ರಿಕ್ SUV ಇ-ವಿಟಾರಾ ಬಿಡುಗಡೆ
Apple Store: ಇಂದಿನಿಂದ ಭಾರತದಲ್ಲಿ ಆಪಲ್ ಸ್ಟೋರ್ ಅಪ್ಲಿಕೇಷನ್ ಆರಂಭ
OnePlus13 ಸೀರೀಸ್: ಸಮಸ್ಯೆ ಬಂದರೆ 180 ದಿನಗಳವರೆಗೆ ಉಚಿತವಾಗಿ ಫೋನ್ ಬದಲಿಕೆ!
New Scam…ಇದು ನಿಮ್ಮ ಬ್ಯಾಂಕ್ ಖಾತೆಯ ಹಣವನ್ನು ಖಾಲಿ ಮಾಡಿಬಿಡುತ್ತೆ! ಕಾಮತ್ ಎಚ್ಚರಿಕೆ
MUST WATCH
ಹೊಸ ಸೇರ್ಪಡೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.