ಮೊಬೈಲ್‌ ಹಾಟ್‌ಸ್ಪಾಟ್‌ ಟಿಪ್ಸ್

Team Udayavani, Apr 20, 2020, 5:12 PM IST

ಮೊಬೈಲ್‌ ಹಾಟ್‌ಸ್ಪಾಟ್‌ ಟಿಪ್ಸ್

ಸಾಂದರ್ಭಿಕ ಚಿತ್ರ

ಈ ಸಮಯದಲ್ಲಿ ಕಚೇರಿ ಕೆಲಸಗಳಿಗೆ ಇಂಟರ್‌ನೆಟ್‌ ಅವಶ್ಯವಾಗಿ ಬೇಕಾಗಿದೆ. ಮನೆಯಲ್ಲಿ ಬ್ರಾಡ್‌ ಬ್ಯಾಂಡ್‌ ಇಂಟರ್‌ನೆಟ್‌ ಸೌಲಭ್ಯ ಇರಬಹುದು, ಪೋರ್ಟೆಬಲ್‌ ವೈಫೈ ಇರಬಹುದು. ಇದು ಹೈಸ್ಪೀಡ್‌ ಇಂಟರ್‌ನೆಟ್‌ ಒದಗಿಸುತ್ತದೆ. ಇನ್ನು ಮೊಬೈಲ್‌ ಹಾಟ್‌ಸ್ಪಾಟ್‌ ಅನ್ನು ಕೂಡಾ ಕಚೇರಿ ಕೆಲಸಗಳಿಗೆ ಬಳ ಸಿಕೊಳ್ಳಬಹುದು. ಇಂದು ಮೊಬೈಲ್‌ ಡಾಟಾ ಪ್ಲ್ಯಾನುಗಳು ಭರ್ಜರಿ ಡಾಟಾ ಒದಗಿಸುವುದರಿಂದ, ಮೊಬೈಲನ್ನೂ ಲ್ಯಾಪ್‌ಟಾಪಿಗೆ ಅಥವಾ ಡೆಸ್ಕ್ ಟಾಪಿಗೆ ಕನೆಕ್ಟ್ ಮಾಡಿ ಇಂಟರ್‌ನೆಟ್‌ ಸೇವೆ ಹೊಂದಬಹುದಾಗಿದೆ. ಮೊಬೈಲ್‌ ಹಾಟ್‌ಸ್ಪಾಟ್‌ ಬಳಸಿ ಕೆಲಸ ಮಾಡುವಾಗ, ಕೆಲ ಸೂಚನೆಗಳನ್ನು ಅನುಸರಿಸಿದ್ದರೆ, ಹಾಟ್‌ಸ್ಪಾಟ್‌ ಸವಲತ್ತಿನ ಅಧಿಕ ಉಪಯೋಗ ಪಡೆದುಕೊಳ್ಳಬಹುದು.

?ಮೊಬೈಲನ್ನು ಕಂಪ್ಯೂಟರ್‌ ಸನಿಹವೇ ಇರಿಸಿ. ಜೊತೆಗೆ ಅವೆರಡರ ನಡುವೆ ಹೆಚ್ಚಿನ ಅಡೆತಡೆಗಳಿಲ್ಲದಂತೆ ಎಚ್ಚರಿಕೆ ವಹಿಸಿ. ಇದರಿಂದ ಕಂಪ್ಯೂಟರ್‌ ಸದಾ ಮೊಬೈಲ್‌ ಹಾಟ್‌ಸ್ಪಾಟ್‌ ವ್ಯಾಪ್ತಿಯೊಳಗೇ ಬರುತ್ತದೆ. ಅಲ್ಲದೆ, ಅದರ ಸಿಗ್ನಲ್‌ಗ‌ಳು ಸರಾಗವಾಗಿ ಕಂಪ್ಯೂಟರನ್ನು ತಲುಪುವುದು ಸಾಧ್ಯವಾಗುತ್ತದೆ.

??ಕೆಲ ಮೊಬೈಲುಗಳಲ್ಲಿ ಹಾಟ್‌ ಸ್ಪಾಟ್‌ ರೇಂಜನ್ನು ನಿಯಂತ್ರಿಸುವ ಸವಲತ್ತನ್ನು ನೀಡಲಾಗಿರುತ್ತದೆ. ಮೊಬೈಲನ್ನು ಕಂ ಪ್ಯೂಟರ್‌ ಸನಿಹವೇ ಇರಿಸುವುದರಿಂದ, ಹೆಚ್ಚಿನ ವ್ಯಾಪ್ತಿಯನ್ನು ಹಾಟ್‌ಸ್ಪಾಟ್‌ ಇಂಟರ್‌ನೆಟ್‌ ಕವರ್‌ ಮಾಡುವ ಅಗತ್ಯ ಇರುವುದಿಲ್ಲ. ಹೀಗಾಗಿ, ಅದರ ರೇಂಜನ್ನು ಕಡಿಮೆ ಮಾಡುವುದರಿಂದಲೂ ಉತ್ತಮ ಇಂಟರ್‌ನೆಟ್‌ ಸಂಪರ್ಕ ಹೊಂದಬಹುದು. ಇದರ ಉಪಯೋಗವೆಂದರೆ ಮೊಬೈಲಿನ ಬ್ಯಾಟರಿ ದೀರ್ಘ‌ ಕಾಲ ಬರುತ್ತದೆ.

?ನೀವು ಯಾವ ಸ್ಥಳದಲ್ಲಿ ಮೊಬೈಲನ್ನು ಇರಿಸುತ್ತೀರೋ ಅಲ್ಲಿ ಎಲ್.ಟಿ.ಇ. ಕವರೇಜ್‌ ಇದೆಯಾ ಎಂಬುದನ್ನು ಚೆಕ್‌ ಮಾಡಿಕೊಂಡರೆ ಚೆನ್ನ. ಮೊಬೈಲ್‌ ಪರದೆ ಮೇಲೆ ಮೇಲ್ಗಡೆ ಸಿಗ್ನಲ್‌ ಸೂಚಕದ ಬಳಿ 4ಜಿ/ ಎಲ್.ಟಿ.ಇ. ಎಂಬ ಸಂಕೇತ ಕಂಡು ಬಂದರೆ ಆ ಜಾಗದಲ್ಲಿ 4ಜಿ ಕವರೇಜ್‌ ಇದೆ ಎಂದರ್ಥ. ಆಗ ಹೈ ಸ್ಪೀಡ್‌ ಇಂಟರ್‌ನೆಟ್‌ ಪಡೆಯಬಹುದು.

?ಮೊಬೈಲಿನಲ್ಲಿ ಕೆಲ ಆ್ಯಪ್‌ ಗಳು ಬ್ಯಾಕ್‌ ಗ್ರೌಂಡ್‌ನ‌ಲ್ಲಿ ಕಾರ್ಯಾಚರಿಸುತ್ತಿರುತ್ತವೆ. ಲೊಕೇಷನ್‌ ಬೇಸ್ಡ್ ಆ್ಯಪ್‌ಗಳು, ಸೋಷಿಯಲ್‌ ಮೀಡಿಯಾ ಆ್ಯಪ್‌ಗ್ಳು, ಇಮೇಲ್‌ ಮುಂತಾದ ಆ್ಯಪ್‌ಗಳು ನಮಗೆ ಗೊತ್ತಿಲ್ಲದಂತೆಯೇ ಇಂಟರ್‌ನೆಟ್‌ ಅನ್ನು ಬಳಸುತ್ತಿರುತ್ತವೆ. ಹೀಗಾಗಿ ಆ ಆ್ಯಪ್‌ಗಳು ಕಡಿಮೆ ಇಂಟರ್‌ನೆಟ್‌ ಬಳಸುವಂತೆ ಸೆಟ್ಟಿಂಗ್ಸ್ ನಲ್ಲಿ ನಿಯಂತ್ರಿಸ ಬಹುದು. ಇಲ್ಲದೇ ಹೋದಲ್ಲಿ, ಆಯಾ ಬ್ಯಾಕ್‌ ಗ್ರೌಂಡ್‌ ಆ್ಯಪ್‌ಗ್ಳನ್ನು ತಾತ್ಕಾಲಿಕವಾಗಿ ಡಿಸೇಬಲ್‌ ಮಾಡಬಹುದು. ಇದರಿಂದ ಅವು ಬ್ಯಾಕ್‌ಗ್ರೌಂಡಿನಲ್ಲಿ ಕಾರ್ಯಾಚರಿಸುವುದಿಲ್ಲ. ಆ ಮೂಲಕ ಇಂಟರ್‌ನೆಟ್‌ ಸ್ಪೀಡ್‌ ಹೆಚ್ಚುತ್ತದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.