Kashi Stuti: ಗಾಯಕ ಕೈಲಾಶ್ ಖೇರ್ ಅವರು ಹಾಡಿರುವ ಕಾಶಿ ಸ್ತುತಿಗೆ ಮೋದಿ ಮೆಚ್ಚುಗೆ
Team Udayavani, Dec 10, 2023, 9:37 PM IST
ಖ್ಯಾತ ಗಾಯಕ ಕೈಲಾಶ್ ಖೇರ್ ಅವರು ಹಾಡಿರುವ “ಕಾಶಿ ಸ್ತುತಿ” ಗಾಯನ ಬಿಡುಗಡೆಯಾಗಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಮರ ಮತ್ತು ಅಕ್ಷಯವಾದ ಕಾಶಿ ಮಹಿಮೆಯನ್ನು ಭಕ್ತಿಪೂರ್ವಕವಾಗಿ ತಿಳಿಸಿರುವ ಈ ಹಾಡು ಮನಮೋಹಕವಾಗಿದೆ ಎಂದಿದ್ದಾರೆ.
ಎಕ್ಸ್ನಲ್ಲಿ ಹಾಡಿನ ಲಿಂಕ್ ಶೇರ್ ಮಾಡಿರುವ ಕೈಲಾಶ್ ಖೇರ್, ಭೂಮಿ ಮೇಲಿನ ದೈವೀಕ ನಗರವಾಗಿ ಕಾಶಿ ಕಂಗೊಳಿಸುತ್ತಿದ್ದು, ಮಹಾದೇವನು ಸ್ವತಃ ಏಳು ಋಷಿಗಳ ಕೋರಿಕೆ ಮೇರೆಗೆ ಇಲ್ಲಿ ನೆಲೆಸಿದ್ದಾನೆ ಈ ಕುರಿತಾದ ಹಾಡು ಬಿಡುಗಡೆಗೊಂಡಿದೆ ಎಂದು ಹಾಡಿನಲ್ಲಿ ಕೊಂಡಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.