Putin: ಭಾರತ ಜತೆಗೆ ಪಾಲುದಾರರಾಗಬೇಕು- ರಷ್ಯಾ ಅಧ್ಯಕ್ಷ ಪುಟಿನ್ರಿಂದ ಮತ್ತೆ ಮೋದಿ ಶ್ಲಾಘನೆ
Team Udayavani, Sep 13, 2023, 8:22 PM IST
ವ್ಲಾಡಿವೋಸ್ಟಾಕ್: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಗೊಂಡಿರುವ “ಮೇಕ್ ಇನ್ ಇಂಡಿಯಾ’ ಅತ್ಯುತ್ತಮ ಯೋಜನೆ. ಅದರಲ್ಲಿ ಪಾಲುದಾರರಾಗಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಷ್ಯಾದ ಬಂದರು ನಗರ ವ್ಲಾಡಿವೋಸ್ಟಾಕ್ನಲ್ಲಿ ಆಯೋಜಿಸಲಾಗಿದ್ದ “ಪೂರ್ವ ಆರ್ಥಿಕ ವೇದಿಕೆ’ (ಇಇಎಫ್) ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಹಂತದಲ್ಲಿ ನಮಗೆ ರಷ್ಯಾದಲ್ಲಿಯೇ ಕಾರು ಉತ್ಪಾದನೆ ಮಾಡುವ ವಿಚಾರ ಗೊತ್ತಿರಲಿಲ್ಲ. ಆದರೆ ಈಗ ಅದಕ್ಕೆ ಗಮನ ನೀಡಿದ್ದೇವೆ.
ಭಾರತದಲ್ಲಿ ಅಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಕಾರು ಉತ್ಪಾದಿಸುವ ಬಗ್ಗೆ ಗಮನ ನೀಡಿದ್ದಾರೆ. ದೇಶೀಯವಾಗಿ ವಸ್ತುಗಳನ್ನು ಉತ್ಪಾದನೆ ಮಾಡುವ ವಿಚಾರದಲ್ಲಿ ಭಾರತದ ಪ್ರಧಾನಿ ಮೋದಿ ಅನುಸರಿಸಿದ ನಿಲುವು ಶ್ಲಾಘನೀಯ. ಅವರ ಜತೆಗೆ ಪಾಲುದಾರರಾಗಬೇಕು’ ಎಂದು ಹೇಳಿದ್ದಾರೆ.
ಈಗ ರಷ್ಯಾದಲ್ಲಿಯೇ ವಾಹನೋದ್ಯಮ ಅಭಿವೃದ್ಧಿಯಾಗಿದೆ. ಮರ್ಸಿಡಿಸ್ ಅಥವಾ ಆಡಿ ಕಾರುಗಳಿಗೆ ಹೋಲಿಕೆ ಮಾಡಿದರೆ ಅದ್ಭುತವಾಗಿಯೇ ಕಾಣುತ್ತದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.