ಮೂಡುಬಿದಿರೆ: ಶುಕ್ರ”ವಾರದ’ ಸಂತೆ; ಶನಿವಾರ ಕಸದ ಕಂತೆ
ಒಣಕಸ, ಹಸಿಕಸ ವಿಂಗಡನೆಗಿಲ್ಲವೇಕೆ ವ್ಯವಸ್ಥೆ ?
Team Udayavani, Oct 17, 2021, 5:45 AM IST
ಮೂಡುಬಿದಿರೆ: ಪುರಸಭೆಯ ದಿನವಹಿ ಮಾರುಕಟ್ಟೆ ಪೇಟೆಯಿಂದ ಸ್ವರಾಜ್ಯಮೈದಾನಕ್ಕೆ ತಾತ್ಕಾಲಿಕ ನೆಲೆಯಲ್ಲಿ ಸ್ಥಳಾಂತರಗೊಂಡು ವರುಷಗಳೇ ಉರುಳಿವೆ. ಅತ್ತ ಶರವೇಗದಲ್ಲಿ ನಿರ್ಮಾಣಗೊಳ್ಳುತ್ತಿದ್ದಂತೆಯೇ ಕೋರ್ಟ್ ವ್ಯಾಜ್ಯದೊಳಗೆ ಸಿಲುಕಿಕೊಂಡು “ಇಲ್ಲಿರ ಲಾರೆ, ಅಲ್ಲಿಗೆ ಹೋಗಲಾರೆ’ ಎಂಬ ಸ್ಥಿತಿಯಲ್ಲಿ ಹಾಗೂ ಹೀಗೂ ಕಾಲ ಸವೆಸು ತ್ತಿರುವ ಈ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆಯುವ ವಾರದ ಸಂತೆ ತೀರಾ ಅವ್ಯವಸ್ಥೆಯೊಳಗೆ ನರಳುತ್ತಿದೆ.
ಸಂತೆ ಎಂದಾಕ್ಷಣ ತ್ಯಾಜ್ಯ ಸಮಸ್ಯೆ ಇದ್ದದ್ದೇ. ಶುಕ್ರವಾರ ಸಂತೆ ಮುಗಿದಾಗ ವ್ಯಾಪಾರಿಗಳು ಉಳಿಕೆ, ತ್ಯಾಜ್ಯ ವಸ್ತುಗಳನ್ನು ಅಲ್ಲಲ್ಲೇ ಪೇರಿ ಸಿಟ್ಟು ಹೋಗಿಬಿಡುತ್ತಾರೆ. ಶನಿವಾರ ಮುಂಜಾನೆ ಬೇಗನೇ ಬಂದವರ ಕಣ್ಣಿಗೆ ರಾಚುವಂತೆ ಕಸದ ಕಂತೆ ಕಾಣಿಸುತ್ತದೆ. ಹಸಿ, ಒಣ ಕಸದ ವಿಲೇವಾರಿಗಾಗಿ ಇಲ್ಲಿ ಅಲ್ಲಲ್ಲಿ ತೊಟ್ಟಿಗಳನ್ನಿರಿಸಿದಿದ್ದರೆ ಸ್ವಚ್ಛತ ಕಾರ್ಮಿಕರಿಗೂ ಅನುಕೂಲ. ರಣಾಂಗಣದಂತೆ ಕಾಣುವ ಈ ಸ್ಥಿತಿಗೆ ಇನ್ನಾದರೂ ಮುಕ್ತಿ ಸಿಗಬಹುದೇ ಕಾದುನೋಡ ಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.