ಕೂದಲನ್ನು ಪೋಷಿಸುವ ನುಗ್ಗೆ ಸೊಪ್ಪು
ತಲೆಯಲ್ಲಿ ಗುಳ್ಳೆಗಳಾಗುವುದನ್ನು ತಡೆಗುಟ್ಟುತ್ತದೆ.
Team Udayavani, Jun 30, 2021, 8:33 AM IST
ಉತ್ತಮವಾದ ಪೋಷಕಾಂಶಗಳನ್ನು ಹೊಂದಿರುವ ನುಗ್ಗೆ ಸೊಪ್ಪಿನಿಂದ ಕೂದಲಿನ ಆರೈಕೆಯನ್ನೂ ಮಾಡಬಹುದು. ಕೊದಲಿನ ಪೋಷಮೆಗೆ ಬೇಕಾದ ಪ್ರೋಟಿನ್, ಜೀವಸತ್ವ, ಬೀಟಾ ಕ್ಯಾರೋಟಿನ್, ಅಮೈನೋ ಆಮ್ಲಗಳು ಇದರಲ್ಲಿ ಹೇರಳವಾಗಿದ್ದು ಕೂದಲಿನ ಬೆಳವಣಿಗೆಗೆ
ಪ್ರಯೋಜನಕಾರಿಯಾಗಿದೆ.
ತೆಂಗಿನ ಎಣ್ಣೆ ಅಥವಾ ಹರಳೆಣ್ಣೆಯೊಂದಿಗೆ ನುಗ್ಗೆ ಸೊಪ್ಪು ಹಾಕಿ ಕುದಿಸಿ ತಣಿಸಿದ ಬಳಿಕ ಉಪಯೋಗಿಸಬಹುದು. ಅಲ್ಲದೇ ನುಗ್ಗೆ ಸೊಪ್ಪಿನ ಹುಡಿಯನ್ನು ಮೊಸರು, ರೋಸ್ ವಾಟರ್‌ನೊಂದಿಗೆ ಬೆರೆಸಿ ಹಚ್ಚಬಹುದು.
ಬ್ಯಾಕ್ಟೀರಿಯಾ, ಶಿಲೀಂಧ್ರ ವಿರೋಧಿಯಾಗಿ ಕಾರ್ಯ ನಿರ್ವಹಿಸುವ ನುಗ್ಗೆ ಸೊಪ್ಪು ತಲೆಹೊಟ್ಟು, ನೆತ್ತಿ ತುರಿಕೆ ಸಮಸ್ಯೆಯನ್ನು ನಿವಾರಿಸುತ್ತದೆ.
ತಲೆಯಲ್ಲಿ ಗುಳ್ಳೆಗಳಾಗುವುದನ್ನು ತಡೆಗುಟ್ಟುತ್ತದೆ.
ಕೂದಲಿನ ಬಣ್ಣವನ್ನು ಕಾಪಾಡಿ ಅಕಾಲಿಕ ಬಿಳಿ ಬಣ್ಣ ವಾಗದಂತೆ ತಡೆಯುತ್ತದೆ.
ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಿ ತಲೆ ಬೋಳಾಗದಂತೆ ಕಾಪಾಡುತ್ತದೆ ಮಾತ್ರವಲ್ಲ ದಪ್ಪ ಕೂದಲು ಉಂಟಾಗಲು ಬೇಕಾದ ಪೋಷಣೆಯನ್ನೂ ನೀಡುತ್ತದೆ.
ಇದರಲ್ಲಿ ಸತು, ವಿಟಮಿನ್ ಎ, ಕಬ್ಬಿಣಾಂಶವಿದ್ದು ನೆತ್ತಿಯಲ್ಲಿ ಕೂದಲು ಬೆಳೆಯಲು ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.