ಕೇದಾರ್ ಹೈಲಿವಿಂಗ್ ಐಶಾರಾಮಿ ಮನೆಗಳು: ನಿಮ್ಮ ಕನಸಿನ ಮನೆಯನ್ನು ಇಂದೇ ಬುಕ್ ಮಾಡಿ…
ಕೇವಲ ರೂ.55 ಲಕ್ಷಕ್ಕೆ ಹೈ ಲಿವಿಂಗ್ ಲಕ್ಶುರಿ ವೈಶಿಷ್ಟ್ಯಗಳಿರುವ ಅಪಾರ್ಟ್ ಮೆಂಟ್
Team Udayavani, Nov 5, 2022, 2:20 PM IST
ಮಂಗಳೂರಿನಲ್ಲಿ ಐಶಾರಾಮಿಯಾದ ಹಾಗೂ ಕೈಗೆಟುಕುವ ರೀತಿಯಲ್ಲಿ ಮನೆಗಳನ್ನು ನಿರ್ಮಿಸುತ್ತಿರುವ ಸಂಸ್ಥೆ ಮುಕುಂದ್ ಎಂಜಿಎಂ ರಿಯಾಲ್ಟಿ ಇದೀಗ ನಗರದ ಜನತೆಗೆ ಎಲ್ಲಾ ಸೌಕರ್ಯಗಳನ್ನೊಳಗೊಂಡ ಅಪಾರ್ಟ್ ಮೆಂಟ್ ಕೇದಾರ್ ಹೈ ಲಿವಿಂಗ್ ಲಕ್ಶುರಿ ಹೋಮ್ಸ್ ವಸತಿ ಸಮುಚ್ಚಕ್ಕೆ ಇಂದು (ನವೆಂಬರ್ 5) ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆ ಮಂಗಳೂರಿನ ಜನತೆಯ ಅವಶ್ಯಕತೆಯನ್ನು ಮನಗೊಂಡು ಆಧುನಿಕ ಸೌಲಭ್ಯಗಳನ್ನೊಳಗೊಂಡ 2BHK ಮನೆಯನ್ನು ರೂ. 5ಲಕ್ಷಗಳ ರಿಯಾಯಿತಿಯ ನಂತರ ರೂ.55ಲಕ್ಷಕ್ಕೆ ಪರಿಚಯಿಸುತ್ತಿದೆ.
ಈ ಕೊಡುಗೆ ಭೂಮಿ ಪೂಜೆಯ ದಿನದವರೆಗೆ ಮಾತ್ರ ಅನ್ವಯವಾಗಿರುತ್ತದೆ. ಈ ಅಪಾರ್ಟ್ ಮೆಂಟ್ ನಲ್ಲಿ ಉತ್ತಮ ಗುಣಮಟ್ಟದ ಸೌಕರ್ಯಗಳು ಲಭ್ಯವಾಗಲಿವೆ. ನಿರ್ಮಾಣ ಮತ್ತು ಸೌಕರ್ಯ ಕಲ್ಪಿಸುವ ವಿಷಯದಲ್ಲಿ ಉತ್ತಮ ಹೆಸರು ಪಡೆದಿರುವ ಈ ಸಂಸ್ಥೆ 16 ಅಂತಸ್ತುಗಳನ್ನೊಳಗೊಂಡ 78 ಮನೆಗಳನ್ನು ವಾಸ್ತು ಪ್ರಕಾರದಲ್ಲಿ ನಿರ್ಮಿಸಲಿದೆ. ಈ ಯೋಜನೆಯಲ್ಲಿ 2&3BHK ಫ್ಲಾಟ್‌ಗಳು ಮಾತ್ರವಲ್ಲದೆ ಐಶಾರಾಮಿಯಾದ 4BHK ಫ್ಲಾಟ್‌ಗಳೂ ನಿರ್ಮಾಣಗೊಳ್ಳಲಿವೆ. ಈ ಯೋಜನೆಯಲ್ಲಿ ಫ್ಲಾಟ್ ಖರೀದಿಸಿದ ಗ್ರಾಹಕರಿಗೆ ಮುಕ್ತ ವಾತಾವರಣದ ಅನುಭವವನ್ನು ಒದಗಿಸುವ ಉದ್ದೇಶದಿಂದ ಸುಮಾರು 15000sq.ftನಷ್ಟು ಸ್ಥಳವನ್ನು ಲ್ಯಾಂಡ್ ಸ್ಕೇಪಡ್ ಗಾರ್ಡನ್ ಆಗಿ ರೂಪಾಂತರಗೊಳಿಸಲಾಗಿದೆ ಎಂದು ಪ್ರವರ್ತಕರಾದ ಮಂಗಲ್ ದೀಪ್, ಗುರುದತ್ತ ಶೆಣೈ ಹಾಗೂ ಮಹೇಶ್ ಶೆಟ್ಟಿ ತಿಳಿಸಿದ್ದಾರೆ.
ಕೇದಾರ್ ಫ್ಲ್ಯಾಟ್ ನ ಆಧುನಿಕ ಮಾದರಿಯ ಸೌಕರ್ಯಗಳು:
- ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್ ಆನ್ ರೂಫ್ ಟಾಪ್
- ಸ್ನೇಕ್ಸ್ ಆ್ಯಂಡ್ ಲ್ಯಾಡರ್ಸ್ ಔಟ್‌ಡೋರ್ ಗೇಮ್
- ಬಾಡ್‌ಮಿಂಟನ್ ಕೋರ್ಟ್
- ಓಪನ್ ಆ್ಯರ್ ಥಿಯೇಟರ್
- ಔಟ್‌ಡೋರ್ ಓಪನ್ ಜಿಮ್ನಾಷಿಯಮ್
- ಒಳಾಂಗಣ ಹಾಗೂ ಹೊರಾಂಗಣ ಆಟದ ತಾಣ
- ಮಕ್ಕಳ ಆಟದ ತಾಣ
- ಲೈಬ್ರೇರಿ
- ಯೋಗಾ ಪೆವೀಲಿಯನ್
- ವಿಶಾಲವಾದ ಡಬಲ್ ಹೈಟ್ ಹೋಂದಿರುವ ವಿಸಿಟರ್ಸ್ ಲೋಬಿ
- ಇಂಟರ್‌ಕಾಮ್ ಮತ್ತು ಆ್ಯಕ್ಸೆಸ್ ಕಂಟ್ರೋಲ್ಡ್ ಲಾಬಿ ಎಂಟ್ರೆನ್ಸ್
- ಸೋಲಾರ್ ಇಲೆಕ್ಟ್ರಿಕಲ್ ಪ್ಯಾನೆಲ್ಸ್
- ಸಿಸಿ ಟಿವಿ ಕ್ಯಾಮರಾ
- ಎರಡು ಸ್ವಯಂಚಾಲಿತ ಲಿಫ್ಟ್.
- ಕಾರ್ ಪಾರ್ಕಿಂಗ್ ಮತ್ತು ಜನರೇಟರ್ ವ್ಯವಸ್ಥೆ.
ಮಂಗಳೂರಿನ ಬಳ್ಳಾಲ್‌ಬಾಗ್‌ನಲ್ಲಿ ವರ್ಟೆಕ್ಸ್ ವರ್ಕ್ ಸ್ಪೇಸ್ ಹಾಗೂ ಬಿಜೈ ಕಾಪಿಕಾಡ್‌ನಲ್ಲಿ ಅಜಂತಾ ಬುಸಿನೆಸ್ ಸೆಂಟರ್‌ಗಳೆಂಬ ಉತ್ಕೃಷ್ಟ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ಐಟಿ ಕಂಪೆನಿಗಳ ಬೇಡಿಕೆಯಂತೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿ ಮಂಗಳೂರಿನ ಐಟಿ ಜಗತ್ತಿನಲ್ಲಿ ಬೃಹತ್ ಸಾಧನೆಗೈದು ಹೆಗ್ಗಳಿಕೆಗೆ ಪಾತ್ರವಾದ ಈ ಸಂಸ್ಥೆಯು ಆರಂಭದಿಂದ ಈವರೆಗೆ ಹಲವು ವಸತಿ ಯೋಜನೆಗಳನ್ನು ಮತ್ತು ವಾಣಿಜ್ಯ ಯೋಜನೆಗಳನ್ನು ಸರಿಯಾದ ಸಮಯಕ್ಕೆ ಮುಕ್ತಾಯಗೊಳಿಸಿದೆ.
ಇದೀಗ ಸಂಸ್ಥೆಯ ಕೈಯಲ್ಲಿ ಮೂರು ಯೋಜನೆಗಳು ಕಾರ್ಯಗತಿಯಲ್ಲಿವೆ. ಮಣ್ಣಗುಡ್ಡದಲ್ಲಿ ಗೋಕುಲ್‌ಧಾಮ್, ಕೊಟ್ಟಾರ ಚೌಕಿಯಲ್ಲಿ ಕೈಲಾಶ್, ಡೊಂಗರಕೇರಿಯಲ್ಲಿ ಮುಕುಂದ್ ಸದನ್ ಎಂಬ ವಸತಿ ಯೋಜನೆಯ ಕೆಲಸ ಮುಂದುವರೆಯುತ್ತಿದೆ.
ಕೇದಾರ್ ಅಪಾರ್ಟ್ ಮೆಂಟ್ ನ ಬುಕ್ಕಿಂಗ್‌ಗಾಗಿ ಗ್ರಾಹಕರು ನಗರದ ಕಾಪಿಕಾಡ್‌ನ ಸುಪ್ರಭಾತ್ ಬಿಲ್ಡಿಂಗ್‌ನಲ್ಲಿರುವ ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದು ಅಥವಾ ಲಾಗ್ ಆನ್ ಮಾಡಿ: www.mukundmgmrealty.com ಅಥವಾ ಕರೆ ಮಾಡಿ: 96117 30555/ 70909 33900
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.