Paytm: ಸೂಚನೆಗೆ ನಿರ್ಲಕ್ಷ್ಯ, ಪೇಟಿಎಂ ವಿರುದ್ಧ ಕ್ರಮ: ಶಕ್ತಿಕಾಂತ್
Team Udayavani, Feb 8, 2024, 11:32 PM IST
ಹೊಸದಿಲ್ಲಿ: ಹಣಪಾವತಿಗೆ ಸಂಬಂಧಿಸಿದಂತೆ ಆರ್ಬಿಐ ರೂಪಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು.
ಅದನ್ನು ನಿರ್ಲ ಕ್ಷಿಸಿದ್ದರಿಂದ ಪೇಟಿಎಂ ಕಾರ್ಯಾಚರಣೆಗೆ ನಿರ್ಬಂಧ ಹಾಕಲಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ನಗದು ಪಾವತಿ ನಿಯಮ ಪಾಲನೆಗೆ ಮುನ್ನವೇ ತಿಳಿಸಲಾಗಿತ್ತು ಎಂದು ಶಕ್ತಿಕಾಂತ್ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.