ಜಿಯೋ ಫೈಬರ್ ಬಳಕೆದಾರರಿಗೆ,ಅಮೇಜಾನ್ ಪ್ರೈಮ್ ವಾರ್ಷಿಕ ಸದಸ್ಯತ್ವ
Team Udayavani, Jun 13, 2020, 9:40 AM IST
ಮುಂಬೈ: ಭಾರತದಲ್ಲಿ ಕೆಲವು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದು, ಇಡೀ ದೂರಸಂಪರ್ಕ ಕ್ಷೇತ್ರದಲ್ಲಿ ಸಾಮ್ರಾಟನಂತೆ ಮುಕೇಶ್ ಅಂಬಾನಿ ಮಾಲಿಕತ್ವದ
ಜಿಯೋ ಕಂಪನಿ ಮೆರೆಯುತ್ತಿದೆ. ಅತ್ಯಂತ ವೇಗದ ಅಂತರ್ಜಾಲ ಸಾಮರ್ಥಯ ಹೊಂದಿರುವ ಜಿಯೋಫೈಬರ್ ಬ್ರಾಡ್ಬ್ಯಾಂಡ್ ಸೇವೆಯನ್ನು ಈಗಾಗಲೇ ಅದು ಮಾರುಕಟ್ಟೆಗಿಳಿಸಿದೆ. ಇದೀಗ ಹಲವು ದಿನಗಳಿಂದ ಗಾಳಿಮಾತಿನಂತೆ ಹರಿದಾಡುತ್ತಿದ್ದ ಒಂದು ಸುದ್ದಿ ಖಚಿತವಾಗಿದೆ.
ಜಿಯೋಫೈಬರ್ ಬಳಕೆದಾರರಿಗೆ, 999 ರೂ. ಮೌಲ್ಯದ ವಾರ್ಷಿಕ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಉಚಿತವಾಗಿ ಜಿಯೋ ನೀಡಲಿದೆ. ಗೋಲ್ಡ್ ಹಾಗೂ ಅದಕ್ಕೂ ಮೇಲಿನ ಪ್ಲಾನ್ಗಳನ್ನು ರೀಚಾರ್ಜ್ ಮಾಡಿಸುವ, ಹೊಸ ಹಾಗೂ ಹಳೆಯ ಜಿಯೋ ಫೈಬರ್ ಬಳಕೆದಾರರಿಗೆ ಈ ಸೌಲಭ್ಯ ಸಿಗಲಿದೆ. ಇದರೊಂದಿಗೆ ಜಾಹೀರಾತಿನ ತಾಪತ್ರಯವಿಲ್ಲದೇ ಪ್ರೈಮ್ ಮ್ಯೂಸಿಕ್ ವೀಕ್ಷಿಸಬಹುದು. ಪ್ರೈಮ್ ಗೇಮಿಂಗ್, ಪ್ರೈಮ್ ರೀಡಿಂಗ್ ಸೌಲಭ್ಯಗಳನ್ನು ಒಂದು ವರ್ಷದವರೆಗೆ
ಉಚಿತವಾಗಿ ಪಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.