OnePlus Pad Go- 8,000 mAh ಬ್ಯಾಟರಿ ಸಾಮರ್ಥ್ಯ, 514 ಗಂಟೆ ಚಾಲ್ತಿ
12ರ ಮಧ್ಯಾಹ್ನ 12ರಿಂದ ಪ್ರೀ ಬುಕ್ಕಿಂಗ್ ಆರಂಭ
Team Udayavani, Oct 6, 2023, 8:40 PM IST
ಒನ್‌ಪ್ಲಸ್ ಬ್ರ್ಯಾಂಡ್‌ನ ಲೇಟೆಸ್ಟ್ ಟ್ಯಾಬ್ಲೆಟ್ ಆವೃತ್ತಿ ಒನ್‌ಪ್ಲಸ್ ಪ್ಯಾಡ್‌ಗೊ ಭಾರತದಲ್ಲಿ ಬಿಡುಗಡೆಗೊಂಡಿದೆ. 11.3 ಇಂಚಿನ ಡಿಸ್‌ಪ್ಲೇ ಜತೆಗೆ ವಿನ್ಯಾಸಗೊಂಡಿರುವ ಈ ಟ್ಯಾಬ್ ಬಜೆಟ್ ಫ್ರೆಂಡ್ಲಿ ಕೂಡ ಆಗಿದ್ದು, 19,999 ರೂ. ಇದರ ಆರಂಭಿಕ ಬೆಲೆಯಾಗಿದೆ.
8ಜಿಬಿ ರ್ಯಾಮ್-128ಜಿಬಿ ಸ್ಟೋರೆಜ್ ಹಾಗೂ 8 ಜಿಬಿ/256 ಜಿಬಿ ಸ್ಟೋರೆಜ್ ನಂತಹ 2 ವಿನ್ಯಾಸದಲ್ಲಿ ಟ್ಯಾಬ್ ಲಭ್ಯವಿದ್ದು, 256ಜಿಬಿ ಸ್ಟೋರೆಜ್ ಟ್ಯಾಬ್ ಬೆಲೆ 23,999 ರೂ.ನಿಗದಿ ಪಡಿಸಲಾಗಿದೆ. ವೈಫೈ, ಬ್ಲೂಟೂತ್, ಯುಎಸ್‌ಬಿ ಟೈಪ್- ಸಿ ಟೈಪ್ ನಂಥ ಕನೆಕ್ಟಿವಿಟಿ ಆಪ್ಶನ್‌ಗಳಿದ್ದು, ರಿಯರ್ ಮತ್ತು ಸೆಲ್ಫಿ ಕ್ಯಾಮೆರಾ 8 ಎಂಪಿ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Supreme Court: ಖಾಸಗಿ ಸಂಪನ್ಮೂಲ ಸ್ವಾಧೀನ ಸುಪ್ರೀಂ ತೀರ್ಪು ಸಮತೋಲಿತ
US Parliament Election: ಭಾರತ ಮೂಲದ 9 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.